This page has been fully proofread once and needs a second look.

[^೧]. ಸತ್ತ್ವಗುಣದಿಂದ
ಜ್ಞಾನಮ್ (ಗೀತಾ ೧೪,
 
ಜ್ಞಾನವುಂಟಾಗುತ್ತದೆ' ಸತ್ಯಾತ್ವಾತ್ ಸಂಜಾಯತೇ
ಜ್ಞಾನಮ್ (ಗೀತಾ ೧೪,೧೭), ಸಗುಣವಿಲ್ಲದಿದ್ದರೆ ಆತ್ಮನು ಪ್ರತಿಬಿಂಬಿಸು-
ವುದೂ ಇಲ್ಲ, ಮೋಕ್ಷಕ್ಕೆ ಕಾರಣವಾದ ಜ್ಞಾನವೂ ಉಂಟಾಗುವುದಿಲ್ಲ. ನೀರಿನಂತೆ
ಸ್ವಚ್ಛವಾಗಿದ್ದರೂ ಸತ್ಯವು ಇತರ ಗುಣಗಳೊಡನೆ ಕೂಡಿಕೊಂಡರೆ ಸ೦ಸಂಸಾರ-
ವನ್ನುಂಟು ಮಾಡುವುದು.]
 
ಮಿಶ್ರಸ್ಯ ಸತ್ತ್ವಸ್ಯ ಭವಂತಿ ಧರ್ಮಾ-
ಸ್ತ್ವಮಾನಿತಾದ್ಯಾ ನಿಯಮಾ ಯಮಾದ್ಯಾಃ ।
ಶ್ರದ್ಧಾ ಚ ಭಕ್ತಿಶ್ಚ ಮುಮುಕ್ಕುಷುತಾ ಚ
ದೈವೀ ಚ ಸಂಪತ್ತಿರಸನ್ನಿವೃತ್ತಿ
 
ತಿಃ
||
೧೧೮ ||
 
ಮಿಶ್ರಸ್ಯ ಸಸ್ಯ -ತ್ತ್ವಸ್ಯ = ಮಿಶ್ರಸತ್ತ್ವಕ್ಕೆ, ಅಮಾನಿತಾದ್ಯಾಃ = ಅಮಾನಿತ್ವ
ಮೊದಲಾದುವು, ನಿಯಮಾಃ = ನಿಯಮಗಳು, ಯಮಾದ್ಯಾಃ = ಯಮವೇ ಮೊದ- ಯಮವೇ ಮೊದ
ಲಾದುವು, ಶ್ರದ್ಧಾ ಚ -= ಶ್ರದ್ಧೆ, ಭಕ್ತಿಃ ಚ = ಭಕ್ತಿ, ಮುಮುಕ್ಷುತಾ ಚ=
ಮುಮುಕ್ಷುತ್ವ, ದೈವೀ ಸಂಪತ್ತಿಃ ಚ = ದೈವೀ ಸಂಪತ್ತಿ, ಅಸನ್ನಿವೃತ್ತಿ -ತಿಃ = ಆಸುರ
ಸಂಪತ್ತಿನಿಂದ ಹಿಂತಿರುಗುವುದು [ಎಂಬ], ಧರ್ಮಾಃ = ಧರ್ಮಗಳು, ಭವಂತಿ =
ಉಂಟಾಗುತ್ತವೆ.
 
೬೩
 
೧೧೮, ಅಮಾನಿತ್ವವೇ ಮೊದಲಾದುವು.,[^೧] ಯಮ-ನಿಯಮಗಳೇ[^೨]
ಮೊದಲಾದುವು, ಶ್ರದ್ಧೆ ಭಕ್ತಿ ಮುಮುಕ್ಷುತ್ವ, ದೈವೀ -ಸಂಪತ್ತಿ ಆಸುರ
ಸಂಪತ್ತಿಯನ್ನು[^೩] ಬಿಡುವುದು-ಇವು ಮಿಶ್ರಸತ್ಯದ ಧರ್ಮಗಳು.
 

 
[^೧] ಗೀತಾ ೧೩, ೭ ನೋಡಿ.

[^] ಅಹಿಂಸೆ ಸತ್ಯ ಮೊದಲಾದುವು ಯಮಗಳು; ಶೌಚ ಸಂತೋಷ ಮೊದಲಾದುವು
ನಿಯಮಗಳು.

[^] ಗೀತೆಯ ೧೬ನೆಯ ಅಧ್ಯಾಯವನ್ನು ನೋಡಿ.]
 
ವಿಶುದ್ಧಸತ್ತ್ವಸ್ಯ ಗುಣಾಃ ಪ್ರಸಾದಃ
ಸ್ವಾತ್ಮಾನುಭೂತಿಃ ಪರಮಾ ಪ್ರಶಾಂತಿಃ ।
ತೃಪ್ತಿಃ ಪ್ರಹರ್ಷಃ ಪರಮಾತ್ಮನಿಷ್ಠಾ

ಯಯಾ ಸದಾನಂದರಸಂ ಸಮೃಚ್ಛತಿ ॥ ೧೧೯ ॥
 
H
 
ಪ್ರಸಾದಃ =(ಮನಸ್ಸಿನ) ಪ್ರಸನ್ನತೆ, ಸ್ವಾತ್ಮಾನುಭೂತಿಃ = ಆತ್ಮಾನುಭವ,
ಪರಮಾ ಪ್ರಶಾಂತಿಃ -= ಪರಮಶಾಂತಿ, ತೃಪ್ತಿಃ = ತೃಪ್ತಿ, ಪ್ರಹರ್ಷಃ = ಆಹ್ಲಾದ,
ಯಯಾ -= ಯಾವುದರಿಂದ, ಸದಾ =ಯಾವಾಗಲೂ, ಆನಂದರಸಂ =ಆನಂದರಸವನ್ನು