This page has not been fully proofread.

೧೧೯]
 
ವಿವೇಕಚೂಡಾಮಣಿ
 
[೧. ಸತ್ತ್ವಗುಣದಿಂದ
ಜ್ಞಾನಮ್ (ಗೀತಾ ೧೪,
 
ಜ್ಞಾನವುಂಟಾಗುತ್ತದೆ' ಸತ್ಯಾತ್ ಸಂಜಾಯತೇ
೧೭), ಸಗುಣವಿಲ್ಲದಿದ್ದರೆ ಆತ್ಮನು ಪ್ರತಿಬಿಂಬಿಸು
ವುದೂ ಇಲ್ಲ, ಮೋಕ್ಷಕ್ಕೆ ಕಾರಣವಾದ ಜ್ಞಾನವೂ ಉಂಟಾಗುವುದಿಲ್ಲ. ನೀರಿನಂತೆ
ಸ್ವಚ್ಛವಾಗಿದ್ದರೂ ಸತ್ಯವು ಇತರ ಗುಣಗಳೊಡನೆ ಕೂಡಿಕೊಂಡರೆ ಸ೦ಸಾರ
ವನ್ನುಂಟು ಮಾಡುವುದು.
 
ಮಿಶ್ರಸ್ಯ ಸತ್ಯಸ್ಯ ಭವಂತಿ ಧರ್ಮಾ-
ಸಮಾನಿತಾದ್ಯಾ ನಿಯಮಾ ಯಮಾದ್ಯಾಃ ।
ಶ್ರದ್ಧಾ ಚ ಭಕ್ತಿಶ್ಚ ಮುಮುಕ್ಕುತಾ ಚ
ದೈವೀ ಚ ಸಂಪತ್ತಿರಸನ್ನಿವೃತ್ತಿ
 
॥ ೧೧೮ ೧
 
ಮಿಶ್ರಸ್ಯ ಸಸ್ಯ - ಮಿಶ್ರಸಕ್ಕೆ ಅಮಾನಿತಾದ್ಯಾಃ = ಅಮಾನಿತ್ವ
ಮೊದಲಾದುವು, ನಿಯಮಾಃ = ನಿಯಮಗಳು, ಯಮಾದ್ಯಾಃ - ಯಮವೇ ಮೊದ
ಲಾದುವು, ಶ್ರದ್ಧಾ ಚ - ಶ್ರದ್ಧೆ ಭಕ್ತಿಃ ಚ = ಭಕ್ತಿ ಮುಮುಕ್ಷುತಾ ಚ
ಮುಮುಕ್ಷುತ್ವ ದೈವೀ ಸಂಪತ್ತಿಃ ಚ – ದೈವೀ ಸಂಪತ್ತಿ ಅಸನ್ನಿವೃತ್ತಿ - ಆಸುರ
ಸಂಪತ್ತಿನಿಂದ ಹಿಂತಿರುಗುವುದು [ಎಂಬ] ಧರ್ಮಾಃ = ಧರ್ಮಗಳು ಭವಂತಿ =
ಉಂಟಾಗುತ್ತವೆ.
 
೬೩
 
೧೧೮, ಅಮಾನಿತ್ವವೇ ಮೊದಲಾದುವು. ಯಮ-ನಿಯಮಗಳೇ
ಮೊದಲಾದುವು, ಶ್ರದ್ಧೆ ಭಕ್ತಿ ಮುಮುಕ್ಷುತ್ವ, ದೈವೀ ಸಂಪತ್ತಿ ಆಸುರ
ಸಂಪತ್ತಿಯನ್ನು ಬಿಡುವುದು-ಇವು ಮಿಶ್ರಸತ್ಯದ ಧರ್ಮಗಳು.
 

 
[೧ ಗೀತಾ ೧೩, ೭ ನೋಡಿ.
 
೨ ಅಹಿಂಸೆ ಸತ್ಯ ಮೊದಲಾದುವು ಯಮಗಳು; ಶೌಚ ಸಂತೋಷ ಮೊದಲಾದುವು
ನಿಯಮಗಳು.
 
೩ ಗೀತೆಯ ೧೬ನೆಯ ಅಧ್ಯಾಯವನ್ನು ನೋಡಿ.]
 
ವಿಶುದ್ಧ ಸಸ್ಯ ಗುಣಾಃ ಪ್ರಸಾದಃ
ಸ್ವಾತ್ಮಾನುಭೂತಿಃ ಪರಮಾ ಪ್ರಶಾಂತಿಃ ।
ತೃಪ್ತಿಃ ಪ್ರಹರ್ಷಃ ಪರಮಾತ್ಮನಿಷ್ಠಾ
 
ಯಯಾ ಸದಾನಂದರಸಂ ಸಮೃಚ್ಛತಿ ॥ ೧೧೯ ॥
 
H
 
ಪ್ರಸಾದಃ =(ಮನಸ್ಸಿನ ಪ್ರಸನ್ನತೆ, ಸ್ವಾತ್ಮಾನುಭೂತಿಃ = ಆತ್ಮಾನುಭವ
ಪರಮಾ ಪ್ರಶಾಂತಿಃ - ಪರಮಶಾಂತಿ ತೃಪ್ತಿಃ = ತೃಪ್ತಿ ಪ್ರಹರ್ಷಃ = ಆಹ್ಲಾದ,
ಯಯಾ - ಯಾವುದರಿಂದ ಸದಾ ಯಾವಾಗಲೂ ಆನಂದರಸಂ ಆನಂದರಸವನ್ನು