This page has been fully proofread once and needs a second look.

ಅಜ್ಞಾನಮಾಲಸ್ಯ-ಜಡತ್ವನಿದ್ರಾ-
ಪ್ರಮಾದ-ಮೂಢತ್ವ-ಮುಖಾಸ್ತಮೋಗುಣಾಃ ।
ಏತೈಃ ಪ್ರಯುಕ್ತೋ ನಹಿ ವೇತ್ತಿ ಕಿಂಚಿ-
ನ್ನಿದ್ರಾಲುವತ್ ಸ್ತಂಭವದೇವ ತಿಷ್ಠತಿ ||೧೧೬||
 
ಅಜ್ಞಾನಂ = ಅಜ್ಞಾನವು, ಆಲಸ್ಯ - -ಜಡತ್ವ-ನಿದ್ರಾ- ಪ್ರಮಾದ -ಮೂಢತ್ವ-
ಮುಖಾಃ = ಆಲಸ್ಯ ಜಡತ್ವ ನಿದ್ರೆ ಪ್ರಮಾದ ಮೂಢತ್ವ ಇವೇ ಮೊದಲಾದುವು,
ತಮೋಗುಣಾಃ = ತಮಸ್ಸಿನ ಗುಣಗಳು; ಏತೈಃ = ಇವುಗಳಿಂದ, ಪ್ರಯುಕ್ತಃ =
ಕೂಡಿರುವವನು, ನಿದ್ರಾಲುವತ್ = ನಿದ್ರಿಸುವವನಂತೆ, ಕಿಂಚಿತ್ = ಏನನ್ನೂ, ನ ಹಿ
ವೇತ್ತಿ = ಅರಿಯುವುದೇ ಇಲ್ಲ, ಸಂಭವತ್ ಏವ = ಕಂಬದಂತೆಯೇ, ತಿಷ್ಠತಿ =
ಇರುತ್ತಾನೆ.
 
೧೧೬. ಅಜ್ಞಾನ ಆಲಸ್ಯ ಜಡತ್ವ ನಿದ್ರೆ ಪ್ರಮಾದ ಮೂಢತ್ವ ಮೊದ
ಲಾದುವು ತಮಸ್ಸಿನ ಗುಣಗಳು; ಇವುಗಳಿಂದ ಕೂಡಿರುವವನು ನಿದ್ರಿಸು
ವವನಂತೆ ಏನನ್ನೂ ಅರಿಯುವುದಿಲ್ಲ, ಕಂಬದಂತೆಯೇ ಇರುತ್ತಾನೆ.[^೧]
 
[^೧] ಶ್ರೇಯಸ್ಸಿಗಾಗಿ ಪ್ರಯತ್ನಿಸುವುದಿಲ್ಲ ಎಂದರ್ಥ.]
 
ಸಂಸತ್ವಂ ವಿಶುದ್ಧಂ ಜಲವತ್ತರ್ಥಥಾಽಪಿ
ತಾಭ್ಯಾಂ ಮಿಲಿತ್ವಾ ಸರಣಾಯ ಕಲ್ಪತೇ ।
ಯತ್ರಾಽಽತ್ಮಬಿಂಬಃ ಪ್ರತಿಬಿಂಬಿತಃ ಸನ್
ಪ್ರಕಾಶಯತ್ಯರ್ಕ ಇವಾಖಿಲಂ ಜಡಮ್ ॥ ೧೧೭ ॥
 

ಸತ್ತ್ವಂ = ಸತ್ವವು, ಜಲವತ್ = ನೀರಿನ ಹಾಗೆ, ವಿಶುದ್ಧಂ = ನಿರ್ಮಲ
ವಾದುದು; ತಥಾ ಅಪಿ .= ಆದರೂ
 
ಸಂ– ಸವು ಜಲವತ್ - ನೀರಿನ ಹಾಗೆ ವಿಶುದ್ಧಂ =
ವಿಶುದ ೦ = ನಿರ್ಮಲ
, ತಾಭ್ಯಾಂ =
=
ಆ ರಜಸ್ತಮೋಗುಣಗಳೊಡನೆ
,
ಮಿಲಿತ್ವಾ = ಬೆರೆತು, ಸರಣಾಯ = ಸಂಸಾರಕ್ಕೆ ,
ಕಲ್ಪತೇ = ಕಾರಣವಾಗುತ್ತದೆ;

ಮಿಲಿತ್ವಾ = ಬೆರೆತು
 
ಸಂಸಾರಕ್ಕೆ
 
=
 
ಸರಣಾಯ
ಯತ್ರ -
ಯತ್ರ = ಯಾವ ಸತ್ತ್ವಗುಣದಲ್ಲಿ , ಆತ್ಮಬಿಂಬಃ -= ಆತ್ಮಸ್ವರೂಪವು ಪ್ರತಿ , ಪ್ರತಿಬಿಂಬಿತಃ
ಸನ್ -= ಪ್ರತಿಬಿಂಬಿಸಿ, ಅರ್ಕ:ಕಃ ಇವ = ಸೂರ್ಯನಂತೆ ,ಅಖಿಲಂ = ಅಖಿಲವಾದ , ಜಡಂ- =
ಜಗತ್ತನ್ನು , ಪ್ರಕಾಶಯತಿ - ಪ್ರಕಾಶಿಸುತ್ತದೆಯೊ
 
H
 
=
.
 
೧೧೭, ಸತ್ತ್ವಗುಣವು ನೀರಿನಂತೆ ನಿರ್ಮಲವಾದದು. ಆದರೂ
ರಜಸ್ತಮೋಗುಣಗಳೊಂದಿಗೆ ಬೆರೆತು ಸಂಸಾರಕ್ಕೆ ಕಾರಣವಾಗಿರುತ್ತದೆ.
ಸತ್ತ್ವಗುಣದಲ್ಲಿ ಆತ್ಮಸ್ವರೂಪವು ಪ್ರತಿಬಿಂಬಿಸಿ ಸೂರ್ಯನಂತೆ ಜಡಜಗತ್ತೆಲ್ಲ-
ವನ್ನೂ ಪ್ರಕಾಶಿಸುತ್ತದೆ.
 
[^೧]