2023-03-01 15:29:15 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಪ್ರಮಾದ-ಮೂಢತ್ವ-ಮುಖಾಸ್ತಮೋಗುಣಾಃ ।
ಏತೈಃ ಪ್ರಯುಕ್ತ ನಹಿ ವೇತ್ತಿ ಕಿಂಚಿ
ನ್ನಿದ್ರಾಲುವತ್ ಸ್ತಂಭವದೇವ ತಿಷ್ಠತಿ
ಏತೈಃ ಪ್ರಯುಕ್ತ
[
ಅಜ್ಞಾನಂ
ಮುಖಾಃ
ತಮೋಗುಣಾಃ = ತಮಸ್ಸಿನ ಗುಣಗಳು; ಏತೈಃ
ಕೂಡಿರುವವನು, ನಿದ್ರಾಲುವತ್
ವೇತ್ತಿ
ಇರುತ್ತಾನೆ.
೧೧೬. ಅಜ್ಞಾನ ಆಲಸ್ಯ ಜಡತ್ವ ನಿದ್ರೆ ಪ್ರಮಾದ ಮೂಢತ್ವ ಮೊದ
ಲಾದುವು ತಮಸ್ಸಿನ ಗುಣಗಳು; ಇವುಗಳಿಂದ ಕೂಡಿರುವವನು ನಿದ್ರಿಸು
ವವನಂತೆ ಏನನ್ನೂ ಅರಿಯುವುದಿಲ್ಲ, ಕಂಬದಂತೆಯೇ ಇರುತ್ತಾನೆ.
[ ಶ್ರೇಯಸ್ಸಿಗಾಗಿ ಪ್ರಯತ್ನಿಸುವುದಿಲ್ಲ ಎಂದರ್ಥ.]
ಸಂ ವಿಶುದ್ಧಂ ಜಲವತ್ತರ್ಥಾಪಿ
ತಾಭ್ಯಾಂ ಮಿಲಿತ್ವಾ ಸರಣಾಯ ಕಲ್ಪತೇ ।
ಯತ್ರಾತ್ಮಬಿಂಬಃ ಪ್ರತಿಬಿಂಬಿತಃ ಸನ್
ಪ್ರಕಾಶಯತ್ಯರ್ಕ ಇವಾಖಿಲಂ ಜಡಮ್ ॥ ೧೧೭ ॥
ವಾದುದು; ತಥಾ ಅಪಿ . ಆದರೂ
ಸಂ– ಸವು ಜಲವತ್ - ನೀರಿನ ಹಾಗೆ ವಿಶುದ್ಧಂ =
ವಿಶುದ ೦ = ನಿರ್ಮಲ
ತಾಭ್ಯಾಂ =
= ಆ ರಜಸ್ತಮೋಗುಣಗಳೊಡನೆ
ಕಲ್ಪತೇ = ಕಾರಣವಾಗುತ್ತದೆ;
ಮಿಲಿತ್ವಾ = ಬೆರೆತು
ಸಂಸಾರಕ್ಕೆ
=
=
ಸರಣಾಯ
ಯತ್ರ - ಯಾವ ಸತ್ತ್ವಗುಣದಲ್ಲಿ ಆತ್ಮಬಿಂಬಃ - ಆತ್ಮಸ್ವರೂಪವು ಪ್ರತಿ ಬಿಂಬಿತಃ
ಸನ್ - ಪ್ರತಿಬಿಂಬಿಸಿ ಅರ್ಕ: ಇವ ಸೂರ್ಯನಂತೆ ಅಖಿಲಂ ಅಖಿಲವಾದ ಜಡಂ-
ಜಗತ್ತನ್ನು ಪ್ರಕಾಶಯತಿ - ಪ್ರಕಾಶಿಸುತ್ತದೆಯೊ
H
=
=
೧೧೭, ಸತ್ತ್ವಗುಣವು ನೀರಿನಂತೆ ನಿರ್ಮಲವಾದದು. ಆದರೂ
ರಜಸ್ತಮೋಗುಣಗಳೊಂದಿಗೆ ಬೆರೆತು ಸಂಸಾರಕ್ಕೆ ಕಾರಣವಾಗಿರುತ್ತದೆ.
ಸತ್ತ್ವಗುಣದಲ್ಲಿ ಆತ್ಮಸ್ವರೂಪವು ಪ್ರತಿಬಿಂಬಿಸಿ ಸೂರ್ಯನಂತೆ ಜಡಜಗತ್ತೆಲ್ಲ
ವನ್ನೂ ಪ್ರಕಾಶಿಸುತ್ತದೆ.