2023-03-01 13:02:06 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಅದರ ಕಾರ್ಯಗಳನ್ನೇ ಆಶ್ರಯಿಸುತ್ತಾನೆ.
ತಮಸ್ಸಿನ ಈ ಮಹಾ ಆವರಣಶಕ್ತಿಯು ಎಷ್ಟು ಪ್ರಬಲವಾದುದು!
[
[^೧
ನ ಬಹುನಾ ಶ್ರುತೇನ (ಕಠ ಉ. ೧. ೨. ೨೩).
[^೨] 'ಇವನು ಶ್ರವಣ ಮಾಡಿದಮೇಲೂ
ಶೃಂ
ಶೃಣ್ವಂತೋsಪಿ ಬಹವೋ ಯಂ ನ ವಿದ್ಯುಃ (ಕಠ ಉ. ೧. ೨. ೭).
-
[^೩] ಮನಸ್ಸು ಬುದ್ಧಿ ಮೊದಲಾದುವುಗಳನ್ನು
ಇವನನ್ನು ಬಹುಜನರು ಅರಿಯರು'
೪ ಆವರಣಶಕ್ತಿಯಿಂದ ಆಚ್ಛಾದಿತನಾದರೆ
*
[^೫] ದೃಷ್ಟಿಯು ಪಟುವಾಗಿದ್ದರೂ ಕಗ್ಗತ್ತಲಿನಲ್ಲಿ ಏನನ್ನು ನೋಡಲೂ ಸಾಧ್ಯವಿಲ್ಲ.
ಸ್ಕೂ
[^೬]ಸ್ಥೂಲವಾದ ಶರೀರವೇ ಮೊದಲಾದುವುಗಳನ್ನು
ಅಭಾವನಾ ವಾ ವಿಪರೀತಭಾವನಾ
ಸಂಭಾವನಾ
ಸಂಭಾವನಾ
ಸಂಸರ್ಗಯುಕ್ತಂ ನ ವಿಮುಂಚತಿ ಧ್ರುವಂ
ವಿಕ್ಷೇಪಶಕ್ತಿಃ
।
ಅಭಾವನಾ= ಅಭಾವನೆಯು, ವಿಪರೀತಭಾವನಾ ವಾ= ವಿಪರೀತಭಾವನೆಯು,
ಅಸಂಭಾವನಾ
ಅಸಂಭಾವನಾ = ಅಸಂಭಾವನೆಯು
ಇದರ
ವಿಮುಂಚತಿ
ಅಜಸ್ರಂ=ಯಾವಾಗಲೂ, ಕೃಪಯತಿ
೧೧೫. ಅಭಾವನೆ[^೧] ವಿಪರೀತಭಾವನೆ[^೨] ಅಸಂಭಾವನೆ [^೩]ಸಂದೇಹ[^೪] -
(ಇವು) ಆವರಣಶಕ್ತಿಯ ಸಂಬಂಧದಿಂದ ಕೂಡಿರುವ ಮನುಷ್ಯನನ್ನು ಖಂಡಿತ
ವಾಗಿ ಬಿಡುವುದಿಲ್ಲ; (ಅನಂತರ) ಅವನನ್ನು ವಿಕ್ಷೇಪಶಕ್ತಿಯು ಯಾವಾಗಲೂ
ಬಾಧಿಸುವುದು.
[
[^೧] ವಸ್ತುವಿನ ಸ್ವರೂಪವನ್ನು ತಿಳಿಯದಿರುವುದು.
[^೨] ವಸ್ತುವು ಒಂದು ವಿಧವಾಗಿದ್ದರೆ ಇನ್ನೊಂದು ವಿಧವಾಗಿರುವಂತೆ ಅರಿಯುವುದು.
[^೩] ವಸ್ತುವು ಆ ವಿಧವಾಗಿ ಇಲ್ಲವೆಂಬ ಭಾವನೆ.
[^೪
*