2023-02-20 15:03:53 by ambuda-bot
This page has not been fully proofread.
ವಿವೇಕಚೂಡಾಮಣಿ
[၁ဂမ
ಪುರುಷಸ್ಯ - ಮನುಷ್ಯನ ಸಂಸ್ಕೃತೇಃ – ಸಂಸಾರಕ್ಕೆ ನಿದಾನಂ= ಕಾರಣವು, [ಮತ್ತು]
ವಿಕ್ಷೇಪಶಃ - ವಿಕ್ಷೇಪಶಕ್ತಿಯ ಪ್ರವಣಸ್ಯ- ಕಾರ್ಯೋನ್ಮುಖತ್ವಕ್ಕೆ ಹೇತುಃ -
ಕಾರಣವು.
೬೦
೧೧೩, ಯಾವುದರಿಂದ ವಸ್ತುವು ಬೇರೊಂದು ಬಗೆಯಾಗಿ ತೋರು
ಇದೆಯೊ ಆ ಇದೇ ತಮೋಗುಣದ ಆವರಣವೆಂಬ ಪ್ರಸಿದ್ಧವಾದ ಶಕ್ತಿಯು.
ಇದೇ ಮನುಷ್ಯನ ಸಂಸಾರಕ್ಕೂ ವಿಕ್ಷೇಪಶಕ್ತಿಯ ಕಾರ್ಯೋನ್ಮುಖತ್ವಕ್ಕೂ
ಕಾರಣವಾಗಿದೆ.
ಪ್ರಜ್ಞಾವಾನಪಿ ಪಂಡಿತೋsಪಿ ಚತುರೋ-
ವ್ಯಾ ಲೀಡಸ್ತಮಸಾ ನ ವೇಳೆ ಬಹುಧಾ
ಭ್ರಾಂತ್ಯಾರೋಪಿತಮೇವ ಸಾಧು ಕಲಯ-
ಹಂತಾಸ್ ಪ್ರಬಲಾ ದುರಂತತಮಸಃ
ಪ್ಯತ್ಯಂತಕಾರ್ಥದೃಗ್
ಸಂಬೋಧಿತೋಽಪಿ ಸ್ಪುಟಮ್ ।
ತ್ಯಾಲಂಬತೇ ತುಣಾನ್
ಶಕ್ತಿರ್ಮಹತ್ಯಾವೃತಿಃ ॥ ೧೧೪ ॥
ಶಾಸ್ತ್ರಜ್ಞ
ಅರ್ಥದೃಕ
ತಮಸಾ - ತಮಸ್ಸಿ
ಪ್ರಜ್ಞಾವಾನ್ ಅಪಿ - ಮೇಧಾವಿಯಾಗಿದ್ದರ ರೂ ಪಂಡಿತಃ ಅಪಿ = ಶಾಸಜ
ನಾಗಿದ್ದರೂ ಚತುರಃ ಅಪಿ - ಚತುರನಾಗಿದ್ದರೂ ಅತ್ಯಂತ ಸೂಕ್ಷ್ಮ
ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ನೋಡಿರುವವನಾದರೂ
ನಿಂದ ವ್ಯಾಲೀಢಃ - ಮುಚ್ಚಲ್ಪಟ್ಟವನು ಬಹುಧಾ = ಅನೇಕ ವಿಧವಾಗಿ ಸ್ಪುಟಂ
ಸಂಬೋಧಿತಃ ಅಪಿ - ಸ್ಪುಟವಾಗಿ ಉಪದೇಶಿಸಲ್ಪಟ್ಟರೂ
ದಿಲ್ಲ; ಭ್ರಾಂತ್ಯಾ - ಭ್ರಾಂತಿಯಿಂದ ಆರೋಪಿತಮ್
ವುದನ್ನೇ ಸಾಧು ಕಲಯತಿ - ಸರಿಯೆಂದು ಎಣಿಸುತ್ತಾನೆ, ತದ್ಗುಣಾನ್ - ಅದರ
ಕಾರ್ಯಗಳನ್ನು ಆಲಂಬತೇ = ಆಶ್ರಯಿಸುತ್ತಾನೆ; ಹಂತ - ಆಶ್ಚರ್ಯ! ದುರಂತ.
ತಮಸಃ = ನಾಶಮಾಡಲು ದುಃಸಾಧ್ಯವಾದ ತಮಸ್ಸಿನ ಅಸೌ = ಈ ಮಹತೀ -
ಮಹತ್ತಾದ ಆವೃತಿಃ ಶಕ್ತಿಃ = ಆವರಣಶಕ್ತಿಯು ಪ್ರಬಲಾ - ಪ್ರಬಲವಾದುದು.
ನ ವೇತ್ತಿ = ಅರಿಯುವು
ಏವ = ಆರೋಪಿಸಲ್ಪಟ್ಟಿರು
ಶಾಸ್ತ್ರಜ್ಞನಾಗಿದ್ದರೂ
೧೧೪, ಮನುಷ್ಯನು ಮೇಧಾವಿಯಾಗಿದ್ದರೂ
(ಲೌಕಿಕ ವ್ಯವಹಾರದಲ್ಲಿ ಚತುರನಾಗಿದ್ದರೂ ಅತ್ಯಂತ ಸೂಕ್ಷ್ಮವಾದ ವಿಷಯ
ಗಳನ್ನು ಅರಿತಿರುವವನಾಗಿದ್ದರೂ ತಮಸ್ಸಿನಿಂದ ಮುಚ್ಚಲ್ಪಟ್ಟರೆ, ಅನೇಕ
ವಿಧದಿಂದ ಸ್ಪುಟವಾಗಿ ಬೋಧಿಸಲ್ಪಟ್ಟರೂ (ತತ್ತ್ವವನ್ನು ಅರಿಯಲಾರನು;