2023-02-20 15:03:53 by ambuda-bot
This page has not been fully proofread.
ವಿವೇಕಚೂಡಾಮಣಿ
000.
ಕ್ರಿಯಾತ್ಮಕವಾದ ವಿಕ್ಷೇಪಶಕ್ತಿಯು ರಜೋಗುಣಕ್ಕೆ ಸೇರಿದ್ದು,
ಇದರಿಂದ ಬಹುಕಾಲದಿಂದಲೂ ಸಮಸ್ತ ಪ್ರವರ್ತನೆಯು ಹರಡಿಕೊಂಡಿದೆ.
ಮನಸ್ಸಿಗೆ ಸೇರಿದ ರಾಗವೇ ಮೊದಲಾದುವೂ ದುಃಖವೇ ಮೊದಲಾದುವೂ ಈ
ವಿಕ್ಷೇಪಶಕ್ತಿಯಿಂದ ಯಾವಾಗಲೂ ಉಂಟಾಗುತ್ತಿರುವುವು.
೧೧೩]
೫೯
[೧ ಆವರಣಶಕ್ತಿಯು ವಸ್ತುವಿನ ಸ್ವರೂಪವನ್ನು ಮುಚ್ಚಿದಾಗ ವಿಕ್ಷೇಪಶಕ್ತಿಯು
ಒಂದು ಹೊಸ ರೂಪವನ್ನು ಸೃಷ್ಟಿಸುತ್ತದೆ.
ಕಾಮಃ ಕ್ರೋಧೋ ಲೋಭ-ದಂಭಾದ್ಯ ಸೂರ್ಯಾ
ಹಂಕಾರೇರ್ಷಾ-ಮತ್ಸರಾದ್ಯಾಸ್ತು ಘೋರಾತಿ ।
ಧರ್ಮಾ ಏತೇ ರಾಜಸಾಃ ಪುಂಪ್ರವೃತ್ತಿ-
ರ್ಯಸ್ಮಾದೇಷಾ ತಜೋ
ಬಂಧಹೇತುಃ ॥ ೧೧೨ ।
ಕಾಮಃ = ಕಾಮ ಕ್ರೋಧಃ - ಕ್ರೋಧ ಲೋಭ. ದಂಭಾದಿ. ಅಸೂಯಾ-
ಅಹಂಕಾರ ಈರ್ಷಾ- ಮತ್ಸರಾದ್ಯಾಃ ತು-ಲೋಭ ದಂಭ ಮೊದಲಾದ, ಅಸೂಯೆ,
ಅಹಂಕಾರ, ಈರ್ಷೆ, ಮತ್ಸರ ಮೊದಲಾದ ಏತೇ ಘೋರಾಃ ಧರ್ಮಾಃ - ಈ
ಘೋರವಾದ ಧರ್ಮಗಳು ರಾಜಸಾಃ = ರಜೋಗುಣಕ್ಕೆ ಸೇರಿದುವು, ಯಸ್ಮಾತ್ =
ಏಷಾ ಪುಂಪ್ರವೃತ್ತಿಃ - ಈ ಪುರುಷಪ್ರವೃತ್ತಿಯು
(ಉಂಟಾಗಿದೆಯೋ]; ತತ್- ಆದುದರಿಂದ ರಜಃ - ರಜಸ್ಸು ಬಂಧಹೇತುಃ - ಬಂಧಕ್ಕೆ
ಯಾವ
ರಜೋಗುಣದಿಂದ
ಕಾರಣ.
೧೧೨. ಕಾಮ ಕ್ರೋಧ ಲೋಭ ದಂಭ ಅಸೂಯೆ ಅಹಂಕಾರ
ಈರ್ಷೆ ಮತ್ಸರ, ಇವೇ ಮೊದಲಾದ ಘೋರಧರ್ಮಗಳು- ಯಾವುದರಿಂದ
ಈ ಪುರುಷಪ್ರವೃತ್ತಿಯು ಉಂಟಾಗಿರುವುದೊಆ ರಜೋಗುಣಕ್ಕೆ ಸಂಬಂಧ
ಪಟ್ಟವು. ಆದುದರಿಂದ ರಜೋಗುಣವು ಬಂಧಕ್ಕೆ ಕಾರಣವಾಗಿದೆ.
ಏಷಾsವೃತಿರ್ನಾಮ ತಮೋಗುಣಸ್ಯ
ಶಕ್ತಿರ್ಯಯಾ ವಸ್ತ್ರವಭಾಸತೇಽನ್ಯಥಾ ।
ಸೈಷಾ ನಿದಾನಂ ಪುರುಷಸ್ಯ ಸಂಸ್ಕೃತೇ-
ರ್ವಿಕ್ಷೇಪಶಃ ಪ್ರವಣಸ್ಯ ಹೇತುಃ ॥ ೧೧೩ ॥
ಯಯಾ - ಯಾವುದರಿಂದ ವಸ್ತು – ವಸ್ತುವು ಅನ್ಯಥಾ – ಬೇರೆ ಬಗೆಯಾಗಿ
ಅವಭಾಸತೇ = ಇರುತ್ತ ಏಷಾ - ಇದೇ ತಮೋಗುಣಸ್ಯ ತಮೋಗುಣದ
ಆವೃತಿಃ ನಾಮ ಆವರಣ ಎಂಬ ಶಕ್ತಿಃ = ಶಕ್ತಿಯು; ಸಾ ಏಷಾ - ಆ ಇದೇ