2023-02-20 15:03:52 by ambuda-bot
This page has not been fully proofread.
೫೮
ವಿವೇಕಚೂಡಾಮಣಿ
ಶುದ್ಧಾದ್ವಯಬ್ರಹ್ಮ-ವಿಬೋಧ-ನಾಶ್ಯಾ
ಸರ್ಪಭ್ರಮೋ ರಜ್ಜುವಿವೇಕತೋ ಯಥಾ ।
ರಜಸ್ತಮಃಸತ್ತ್ವಮಿತಿ ಪ್ರಸಿದ್ಧಾ
ಗುಣಾದೀಯಾಃ ಪ್ರಥಿತೈಃ ಸ್ವಕಾರ್ಯ ॥ ೧೧೦ ॥
[೧೧೦
ರಜ್ಜು ವಿವೇಕತಃ-ಹಗ್ಗವೆಂಬ ವಿವೇಕದಿಂದ ಸರ್ಪಭ್ರಮಃ ಸರ್ಪಭ್ರಾಂತಿಯು
ಯಥಾ [ನಶ್ಯತಿ] = ಹೇಗೆ (ನಾಶವಾಗುವುದೊ] [ತಥಾ ಮಾಯಾ - ಹಾಗೆಯೇ
ಮಾಯೆಯು] ಶುದ್ಧ ಅದ್ವಯಬ್ರಹ್ಮ- ವಿಬೋಧ-ನಾಶ್ಯಾ - ಶುದ್ಧವೂ ಅದ್ವೀತಿ
ಯವೂ ಆದ ಪರಬ್ರಹ್ಮದ ಜ್ಞಾನದಿಂದ ನಾಶವಾಗತಕ್ಕದ್ದು ; ತದೀಯಾಃ = ಆ
ಮಾಯೆಯ ಸಂಬಂಧಿಗಳಾದ ರಜ-ತಮಃ- ಸಮಿತಿ - ರಜಸ್ಸು ತಮಸ್ಸು
ಸತ್ಯ ಎಂಬ ಗುಣಾಃ – ಗುಣಗಳು ಪ್ರಥಿತೈಃ = ವ್ಯಕ್ತವಾಗಿರುವ ಸ್ವಕಾರ್ಯ =
ತಮ್ಮ ಕಾರ್ಯಗಳಿಂದ ಪ್ರಸಿದ್ಧಾಃ - ಪ್ರಸಿದ್ಧವಾಗಿವೆ.
೧೧೦. "ಇದು ಹಾವು' ಎಂಬ ಭ್ರಾಂತಿಯು 'ಇದು ಹಗ್ಗ' ಎಂಬ
ವಿವೇಕದಿಂದ ಹೇಗೆ ನಾಶವಾಗುವುದೊ ಹಾಗೆ ಶುದ್ಧವೂ ಅದ್ವಿತೀಯವೂ
ಆದ ಪರಬ್ರಹ್ಮದ ಜ್ಞಾನದಿಂದ ಈ (ಮಾಯೆಯು) ನಾಶವಾಗುವುದು.
ಸತ್ಯ ರಜಸ್ಸು ತಮಸ್ಸು ಎಂಬ ಆ ಮಾಯೆಯ ಸಂಬಂಧಿಗಳಾದ ಗುಣಗಳು
ವ್ಯಕ್ತವಾಗಿರುವ ತಮ್ಮ ಕಾರ್ಯಗಳಿಂದಲೇ ಪ್ರಸಿದ್ಧವಾಗಿವೆ.
[೧ ಗುಣಗಳು ನಮಗೆ ಪ್ರತ್ಯಕ್ಷವಲ್ಲದುದರಿಂದ ವ್ಯಕ್ತವಾಗಿರುವ ಕಾರ್ಯಗಳ
ಮೂಲಕವೇ ಅವುಗಳನ್ನು ಅರಿತುಕೊಳ್ಳಬೇಕು.]
ವಿಕ್ಷೇಪಶಕ್ತಿ ರಜಸಃ ಕ್ರಿಯಾತ್ಮಿಕಾ
ಯತಃ ಪ್ರವೃತ್ತಿಃ ಪ್ರಕೃತಾ ಪುರಾಣೀ ।
ರಾಗಾದಯೋಸ್ಯಾಃ ಪ್ರಭವಂತಿ ನಿತ್ಯಂ
ದುಃಖಾದಯೋ ಯೇ ಮನಸೋ ವಿಕಾರಾಃ ॥೧೧೧
ಕ್ರಿಯಾತ್ಮಿಕಾ-ಕ್ರಿಯಾತ್ಮಕವಾದ ವಿಕ್ಷೇಪಶಕ್ತಿಃ- ವಿಕ್ಷೇಪಶಕ್ತಿಯು ರಜಸಃ =
ರಜಸ್ಸಿಗೆ ಸೇರಿದ್ದು, ಯತಃ = ಯಾವುದರಿಂದ ಪುರಾಣಿ - ಪುರಾತನವಾದ ಪ್ರವೃತ್ತಿ
ಪ್ರವೃತ್ತಿಯು ಪ್ರಕೃತಾ = ಹರಡಿಕೊಂಡಿರುವುದೊ; ಮನಸಃ = ಮನಸ್ಸಿನ ರಾಗಾ
ದಯಃ – ರಾಗವೇ ಮೊದಲಾದ ದುಃಖಾದಯಃ = ದುಃಖವೇ ಮೊದಲಾದ ಯೇ
ವಿಕಾರಾಃ = ಯಾವ ವಿಕಾರಗಳೊ [ಅವು] ಅಸ್ಯಾಃ = ಇದರಿಂದ ನಿತ್ಯಂ - ಯಾವಾ
.ಗಲೂ ಪ್ರಭವಂತಿ = ಉಂಟಾಗುತ್ತಿರುತ್ತವೆ.