This page has been fully proofread once and needs a second look.

ವಿವೇಕಚೂಡಾಮಣಿ
 
[^] ಪ್ರತ್ಯಕ್ಷದಿಂದ ಅರಿತುಕೊಳ್ಳಲು ಆಗುವುದಿಲ್ಲ.
 

[^
- ]'ಅವ್ಯಕ್ತದಿಂದ ಎಲ್ಲಾ ಚರಾಚರವಸ್ತುಗಳೂ ಹುಟ್ಟುತ್ತವೆ' ಅವ್ಯಕ್ತಾದ್,
-
ವ್ಯಕ್ತಯಃ ಸರ್ವಾಃ ಪ್ರಭವಂತಿ (ಗೀತಾ ೧೫. ೧೮). ]
 
೧೦೯]
 
೫೭
 

 
ಸನ್ನಾಪ್ಯ ಸನ್ನಾಪುಭಯಾತ್ಮಿಕಾ ನೋ
ಭಿನ್ನಾಭಿ
ನ್ನಾಪ್ಯುಭಯಾತ್ಮಿಕಾ
ನೋ
ಭಿನ್ನಾಪ್ಯಭಿನ್ನಾಪ್ಯುಭಯಾತ್ಮಿಕಾ ನೋ ।
ಸಾಂಗಾಪ್ಯನಂಗಾಪ್ಯುಭಯಾತ್ಮಿಕಾ ನೋ
 

ಮಹಾದ್ಭುತಾsನಿರ್ವಚನೀಯರೂಪಾ । ೧೦೯ ।
 

 
[ಈ ಮಾಯೆಯು] ಸತ್ ನ = ಸತ್ ಅಲ್ಲ, ಅಪಿ = ಮತ್ತು ಅಸತ್ ನ -
, ಅಸತ್ ನ =
ಅಸತ್ ಅಲ್ಲ, ಅಪಿ= ಮತ್ತು, ಉಭಯಾತ್ಮಿಕಾ ನ ಉ..= ಈ ಎರಡೂ ಅಲ್ಲ; ಭಿನ್ನಾ

ಆಪಿ ಅಭಿನ್ನಾ ಅಪಿ ಉಭಯಾತ್ಮಿಕಾ ನಉ = ಭಿನ್ನವೂ ಅಲ್ಲ, ಅಭಿನ್ನವೂ ಅಲ್ಲ,

ಈ ಎರಡೂ ಅಲ್ಲ; ಸಾಂಗಾ ಅಪಿ ಆನಂಗಾ ಆಪಿ ಉಭಯಾತ್ಮಿಕಾ ನ ಉ
=
ಸಾವಯವವೂ ಅಲ್ಲ, ನಿರವಯವವೂ ಅಲ್ಲ, ಈ ಎರಡೂ ಅಲ್ಲ; ಮಹಾದ್ಭುತಾ
=
ಅತ್ಯಂತ ಅದ್ಭುತವಾದುದು., ಅನಿರ್ವಚನೀಯರೂಪಾ -= ಸ್ವರೂಪವನ್ನು ಹೇಳಲು

ಅಶಕ್ಯವಾದುದು.
 
ನೋ ।
 

 
೧೦೯. (ಪರಮೇಶ್ವರನ ಶಕ್ತಿಯಾದ ಮಾಯೆಯು) ಸದ್ರೂಪವಲ್ಲ,
[^೧]
ಅಸದ್ರೂಪವಲ್ಲ, ಸತ್ ಅಸತ್[^೨] ಸತ್ -ಅಸತ್-ರೂವವೂಪವೂ[^೩] ಅಲ್ಲ; (ಪರಮೇಶ್ವರನಿಗಿಂತ)
ಭಿನ್ನವೂ ಅಲ್ಲ, ಅಭಿನ್ನವೂ

ಭಿನ್ನವೂ[^೪] ಅಲ್ಲ, ಅಭಿನ್ನವೂ[^೫]
ಅಲ್ಲ, ಭಿನ್ನ ಅಭಿನ್ನವೂ ಅಲ್ಲ; (ಅದು)

ಸಾವಯವವೂ ಅಲ್ಲ, ನಿರವಯವವೂ[^೬] ಅಲ್ಲ, ನಿರವಯವವೂ[^೭] ಅಲ್ಲ, ಸಾವಯವ ನಿರವಯವವೂ
- ನಿರವಯವವೂ
ಅಲ್ಲ; (ಅದು) ಅತ್ಯಂತ ಅದ್ಭುತವಾಗಿದೆ, ಅನಿರ್ವಚನೀಯರೂಪವಾಗಿದೆ.
 

 
(
[^೮]
 
[^
] ಸದ್ರೂಪವಾಗಿದ್ದರೆ ಜ್ಞಾನವು ಅದನ್ನು ನಾಶಮಾಡಲು ಶಕ್ತವಾಗುತ್ತಿರಲಿಲ್ಲ.

[^೨]
ಅಸದ್ರೂಪವಾಗಿದ್ದರೆ ಅದರಿಂದ ಯಾವ ಕಾರ್ಯವೂ ಉಂಟಾಗುತ್ತಿರಲಿಲ್ಲ.
4

[^೩]
ಒಂದೇ ವಸ್ತುವಿಗೆ ವಿರುದ್ಧ ಧರ್ಮಗಳಿರುವುದಿಲ್ಲ.
 

[^೪]
ಭಿನ್ನವಾಗಿದ್ದರೆ ಅದೈದ್ವೈತಕ್ಕೆ ಹಾನಿಯಾಗುತ್ತಿತ್ತು.
 
*

[^೫]
ಅಗ್ನಿ ಮತ್ತು ಅದರ ದಾಹಕಶಕ್ತಿ ಒಂದೇ ಆಗಿರಲಾರದು. ಹಾಗೆಯೇ

ಪರಮೇಶ್ವರನಿಗಿಂತ ಭಿನ್ನವಾಗಿದೆ.
 

[^
] ಏಕೆಂದರೆ ಇದರಲ್ಲಿ ಯಾವ ಅವಯವವೂ ಕಂಡುಬರುತ್ತಿಲ್ಲ. ಮತ್ತು ಅವ
-
ಯವವುಳ್ಳದ್ದಕ್ಕೆ ಜನ್ಮವಿರುತ್ತದೆ.
 

[^
] ತ್ರಿಗುಣಗಳಿರುವುದರಿಂದ. ನಿರವಯವವಾಗಿದ್ದರೆ ಪರಿಣಾಮವು ಸಂಭವಿಸು
-
ತಿರಲಿಲ್ಲ.
 

[^೮]
ಯಾವ ಲಕ್ಷಣವನ್ನು ಹೇಳಲೂ ಅಸಾಧ್ಯವಾದುದರಿಂದ ಅನಿರ್ವಚನೀಯವು.
 
]