This page has been fully proofread once and needs a second look.

ವಿವೇಕಚೂಡಾಮಣಿ
 
ದುಃಖಗಳು ಅಹಂಕಾರದ ಧರ್ಮಗಳಾಗಿರುತ್ತವೆಯೇ ಹೊರತು ನಿತ್ಯಾನಂದ

ಸ್ವರೂಪನಾದ ಆತ್ಮನ ಧರ್ಮಗಳಲ್ಲ.
 
002]
 
೫೫
 

 
ಆತ್ಮಾರ್ಥತ್ವೇನ ಹಿ ಪ್ರೇಯಾನ್ ವಿಷಯೋ ನ ಸ್ವತಃ ಪ್ರಿಯಃ ।

ಸ್ವತ ಏವ ಹಿ ಸರ್ವೆಷಾಮಾತಾತ್ಮಾ ಪ್ರಿಯತಮೋ ಯತಃ ।

ತತ ಆತ್ಮಾ ಸದಾನಂದೋ
 
ನಾಸ್ಯ ದುಃಖಂ ಕದಾಚನ ॥ ೧೦೬ ॥
 

 
ವಿಷಯಃ -= ವಿಷಯವು, ಆತ್ಮಾರ್ಥತ್ಯೇವೇನ ಹಿ= ಆತ್ಮನ ಪ್ರಯೋಜನಕ್ಕಾಗಿ
,
ಪ್ರೇಯಾನ್ -= ಪ್ರಿಯವಾಗಿರುವುದು, ಸ್ವತಃ = ತಾನೇ, ನ ಪ್ರಿಯಃ = ಪ್ರಿಯವಲ್ಲ;

ಯತಃ -= ಯಾವ ಕಾರಣದಿಂದ ಆತ್ಮಾ- ಆತ್ಮನು, ಆತ್ಮಾ= ಆತ್ಮನು, ಸ್ವತಃ ಏವ=ತಾನೇ, ಸರ್ವೆಷಾಂ
=
ಎಲ್ಲರಿಗೂ, ಪ್ರಿಯತಮಃ = ಪ್ರಿಯತಮನೆನೊ, ತತಃ,= ಆ ಕಾರಣದಿಂದ ಆತ್ಮಾ=
, ಆತ್ಮಾ=
ಆತ್ಮನು,
ಸದಾನಂದಃ = ಸದಾನಂದನು., ಅಸ್ಯ -= ಇವನಿಗೆ, ಕದಾಚನ -= ಎಂದಿಗೂ
,
ದುಃಖಂ -= ದುಃಖವು, ನ= ಇಲ್ಲ.
 
ಆತ್ಮನು
 
P
 

 
೧೦೬, ಇಂದ್ರಿಯವಿಷಯವು ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿ

ರುವುದು, ತನ್ನಷ್ಟಕ್ಕೆ ತಾನೇ ಪ್ರಿಯವಲ್ಲ; ಏಕೆಂದರೆ ಆತ್ಮನು ಎಲ್ಲರಿಗೂ

ತಾನೇ ಪ್ರಿಯತಮನಾಗಿರುತ್ತಾನೆ. ಆದುದರಿಂದ ಆತ್ಮನು ನಿತ್ಯಾನಂದ

ಸ್ವರೂಪನಾಗಿರುತ್ತಾನೆ, ಇವನಿಗೆ ಎಂದಿಗೂ ದುಃಖವಿಲ್ಲ.
 
(

 
[
ಜಗತ್ತಿನಲ್ಲಿ ಯಾವ ವಸ್ತುವೂ ತನ್ನಷ್ಟಕ್ಕೆ ತಾನೇ ಪ್ರಿಯವಾಗಿರುವುದಿಲ್ಲ. ಆತ್ಮನ

ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತದೆ ಎಂದು ಯಾಜ್ಞವಲ್ಕ್ಯನು ಬಹುವಿಧವಾಗಿ

ಮೈತ್ರೇಯಿಗೆ ಉಪದೇಶಿಸುತ್ತಾನೆ. ಆತ್ಮಪ್ರೀತಿಯು ಮುಖ್ಯವೆಂದೂ ಆತ್ಮಪ್ರೀತಿಗೆ

ಸಾಧನವಾಗಿರುವ ಇತರ ವಸ್ತುಗಳಲ್ಲಿರುವ ಪ್ರೀತಿಯು ಗೌಣವೆಂದೂ ಅರಿಯಬೇಕು.

ಬೃಹದಾರಣ್ಯಕ
ಕ ಉ. ೨. ೪. ೫ ನೋಡಿ.]
 
ಯತ್ತು

 
ಯತ್ಸು
ಷುಪ್ತೌ ನಿರ್ವಿಷಯ ಆತ್ಮಾನಂದೋsನುಭೂಯತೇ ।

ಶ್ರುತಿಃ ಪ್ರತ್ಯಕ್ಷಮೈತಿಹ್ಯ ಮನುಮಾನಂ ಚ ಜಾಗ್ರತಿ
 
॥ ೧೦೭ H
 
||
 
ಸುಷುಪ್ತೌ= ಸುಷುಪ್ತಿಯಲ್ಲಿ, ನಿರ್ವಿಷಯಃ =ವಿಷಯರಹಿತವಾದ, ಆತ್ಮಾ-

ನಂದಃ = ಆತ್ಮಾನಂದವು, ಅನುಭೂಯತೇ ಯತ್= ಅನುಭವಿಸಲ್ಪಡುತ್ತದೆ ಎಂಬು
-
ದನ್ನು, ಶ್ರುತಿಃ -= ಶ್ರುತಿ, ಪ್ರತ್ಯಕ್ಷಂ = ಪ್ರತ್ಯಕ್ಷ, ಐತಿಹ್ಯಂ – ಆಪೋ= ಆಪ್ತೋಕ್ತಿ, ಅನುಮಾನಂ

ಚ – ಮತ್ತು ಅನುಮಾನ-[ಇವು], ಜಾಗೃತಿ = ಸಿದ್ಧಪಡಿಸುತ್ತವೆ.
 

 
೧೦೭,. ಸುಷುಪ್ತಿಯಲ್ಲಿ ಯಾವ ವಿಷಯದ ಸಹಾಯವೂ ಇಲ್ಲದೆ

ಆತ್ಮಾನಂದವು ಅನುಭವಿಸಲ್ಪಡುತ್ತದೆ. ಶ್ರುತಿಯೂ ಪ್ರತ್ಯಕ್ಷವೂ ಆಪ್ಲೋಕ್ತಿ
-
ಯೂ ಅನುಮಾನವೂ ಇದನ್ನು ಸಿದ್ಧಪಡಿಸುತ್ತವೆ.