2023-02-20 15:03:52 by ambuda-bot
This page has not been fully proofread.
ವಿವೇಕಚೂಡಾಮಣಿ
ದುಃಖಗಳು ಅಹಂಕಾರದ ಧರ್ಮಗಳಾಗಿರುತ್ತವೆಯೇ ಹೊರತು ನಿತ್ಯಾನಂದ
ಸ್ವರೂಪನಾದ ಆತ್ಮನ ಧರ್ಮಗಳಲ್ಲ.
002]
೫೫
ಆತ್ಮಾರ್ಥತ್ವನ ಹಿ ಪ್ರೇಯಾನ್ ವಿಷಯೋ ನ ಸ್ವತಃ ಪ್ರಿಯಃ ।
ಸ್ವತ ಏವ ಹಿ ಸರ್ವೆಷಾಮಾತಾ ಪ್ರಿಯತಮೋ ಯತಃ ।
ತತ ಆತ್ಮಾ ಸದಾನಂದೋ
ನಾಸ್ಯ ದುಃಖಂ ಕದಾಚನ ॥ ೧೦೬ ॥
ವಿಷಯಃ - ವಿಷಯವು ಆತ್ಮಾರ್ಥತ್ಯೇನ ಹಿ= ಆತ್ಮನ ಪ್ರಯೋಜನಕ್ಕಾಗಿ
ಪ್ರೇಯಾನ್ - ಪ್ರಿಯವಾಗಿರುವುದು, ಸ್ವತಃ – ತಾನೇ ನ ಪ್ರಿಯಃ = ಪ್ರಿಯವಲ್ಲ;
ಯತಃ - ಯಾವ ಕಾರಣದಿಂದ ಆತ್ಮಾ- ಆತ್ಮನು ಸ್ವತಃ ಏವತಾನೇ ಸರ್ವೆಷಾಂ
ಎಲ್ಲರಿಗೂ ಪ್ರಿಯತಮಃ = ಪ್ರಿಯತಮನೆ ತತಃ, ಆ ಕಾರಣದಿಂದ ಆತ್ಮಾ=
ಸದಾನಂದಃ = ಸದಾನಂದನು. ಅಸ್ಯ - ಇವನಿಗೆ ಕದಾಚನ - ಎಂದಿಗೂ
ದುಃಖಂ - ದುಃಖವು ನ ಇಲ್ಲ.
ಆತ್ಮನು
P
೧೦೬, ಇಂದ್ರಿಯವಿಷಯವು ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿ
ರುವುದು, ತನ್ನಷ್ಟಕ್ಕೆ ತಾನೇ ಪ್ರಿಯವಲ್ಲ; ಏಕೆಂದರೆ ಆತ್ಮನು ಎಲ್ಲರಿಗೂ
ತಾನೇ ಪ್ರಿಯತಮನಾಗಿರುತ್ತಾನೆ. ಆದುದರಿಂದ ಆತ್ಮನು ನಿತ್ಯಾನಂದ
ಸ್ವರೂಪನಾಗಿರುತ್ತಾನೆ, ಇವನಿಗೆ ಎಂದಿಗೂ ದುಃಖವಿಲ್ಲ.
(ಜಗತ್ತಿನಲ್ಲಿ ಯಾವ ವಸ್ತುವೂ ತನ್ನಷ್ಟಕ್ಕೆ ತಾನೇ ಪ್ರಿಯವಾಗಿರುವುದಿಲ್ಲ. ಆತ್ಮನ
ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತದೆ ಎಂದು ಯಾಜ್ಞವಲ್ಕನು ಬಹುವಿಧವಾಗಿ
ಮೈತ್ರೇಯಿಗೆ ಉಪದೇಶಿಸುತ್ತಾನೆ. ಆತ್ಮಪ್ರೀತಿಯು ಮುಖ್ಯವೆಂದೂ ಆತ್ಮಪ್ರೀತಿಗೆ
ಸಾಧನವಾಗಿರುವ ಇತರ ವಸ್ತುಗಳಲ್ಲಿರುವ ಪ್ರೀತಿಯು ಗೌಣವೆಂದೂ ಅರಿಯಬೇಕು.
ಬೃಹದಾರಣ್ಯಕ
ಕ ಉ. ೨. ೪. ೫ ನೋಡಿ.]
ಯತ್ತುಷುಪ್ತ ನಿರ್ವಿಷಯ ಆತ್ಮಾನಂದೋನುಭೂಯತೇ ।
ಶ್ರುತಿಃ ಪ್ರತ್ಯಕ್ಷಮೈತಿಹ್ಯ ಮನುಮಾನಂ ಚ ಜಾಗ್ರತಿ
॥ ೧೦೭ H
ಸುಷುಪ್ತ ಸುಷುಪ್ತಿಯಲ್ಲಿ ನಿರ್ವಿಷಯಃ ವಿಷಯರಹಿತವಾದ ಆತ್ಮಾ-
ನಂದಃ = ಆತ್ಮಾನಂದವು ಅನುಭೂಯತೇ ಯತ್ ಅನುಭವಿಸಲ್ಪಡುತ್ತದೆ ಎಂಬು
ದನ್ನು ಶ್ರುತಿಃ - ಶ್ರುತಿ ಪ್ರತ್ಯಕ್ಷಂ – ಪ್ರತ್ಯಕ್ಷ ಐತಿಹ್ಯಂ – ಆಪೋ ಅನುಮಾನಂ
ಚ – ಮತ್ತು ಅನುಮಾನ-[ಇವು] ಜಾಗೃತಿ – ಸಿದ್ಧಪಡಿಸುತ್ತವೆ.
೧೦೭, ಸುಷುಪ್ತಿಯಲ್ಲಿ ಯಾವ ವಿಷಯದ ಸಹಾಯವೂ ಇಲ್ಲದೆ
ಆತ್ಮಾನಂದವು ಅನುಭವಿಸಲ್ಪಡುತ್ತದೆ. ಶ್ರುತಿಯೂ ಪ್ರತ್ಯಕ್ಷವೂ ಆಪ್ಲೋಕ್ತಿ
ಯೂ ಅನುಮಾನವೂ ಇದನ್ನು ಸಿದ್ಧಪಡಿಸುತ್ತವೆ.