This page has not been fully proofread.

೫೪
 
ವಿವೇಕಚೂಡಾಮಣಿ
 
[ဂဝမှ
 
೧೦೩. ಅಂತಃಕರಣವು ಈ ಚಕ್ಷುಸ್ಸೇ ಮೊದಲಾದುವುಗಳಲ್ಲಿಯೂ
ಮತ್ತು ಶರೀರದಲ್ಲಿಯೂ
ಪ್ರತಿಚ್ಛಾಯೆಯೊಂದಿಗೆ
 
'ನಾನು' ಎಂಬ ಅಭಿಮಾನವನ್ನು ಪಡೆದು ಆತ್ಮನ
ಕೂಡಿ ಇರುತ್ತದೆ.
 
[' ಜ್ಞಾನೇಂದ್ರಿಯ ಕರ್ಮೇಂದ್ರಿಯಗಳಲ್ಲಿ.
೨ ನಾನು ನೋಡುತ್ತೇನೆ' ಇತ್ಯಾದಿ.
 
* ಚಿತ್- ವಸ್ತುವಿನ ಸಾನ್ನಿಧ್ಯದಲ್ಲಿ ಅದರ ಪ್ರಕಾಶದಂತಿರುವ ತೋರ್ಕೆಯನ್ನು
ಚಿದಾಭಾಸ ಎಂದು ಹೇಳುತ್ತಾರೆ. ಇದು ನಿಜವಾದ ಚೈತನ್ಯವಲ್ಲ.]
 
ಅಹಂಕಾರಃ ಸ ವಿಜೇಯಃ ಕರ್ತಾ ಭೋಕ್ತಾಭಿಮಾನ್ಯಯಮ್ ।
ಸತ್ಯಾದಿಗುಣಯೋಗೇನ ಚಾವಸ್ಥಾತ್ರಯಮಶ್ನುತೇ ॥ ೧೦೪ ।
 
ಸಃ- ಅದೇ ಅಹಂಕಾರಃ- ಅಹಂಕಾರವೆಂದು ವಿಜೇಯಃ-ತಿಳಿಯತಕ್ಕದ್ದು
ಅಯಂ. ಇದು ಕರ್ತಾ = ಕರ್ತವೆಂದೂ ಭೋಕ್ತಾ – ಭೋಗ್ಯವೆಂದೂ ಅಭಿ.
ಮಾನೀ = ಅಭಿಮಾನಿಯೆಂದೂ [ತಿಳಿಯತಕ್ಕದ್ದು]; ಸತ್ಯಾದಿಗುಣಯೋಗೇನ -
ಸತ್ತವೇ ಮೊದಲಾದ ಗುಣಗಳ ಸಂಬಂಧದಿಂದ ಅವಸ್ಥಾತ್ರಯಂ ಚ = = ಅವಸ್ಥಾ
ತ್ರಯವನ್ನು ಅನ್ನು ತೇ - ಹೊಂದುತ್ತದೆ.
 
೧೦೪. ಯಾವುದು ಶರೀರದಲ್ಲಿ ಅಭಿಮಾನವನ್ನು ಪಡೆದು ಕರ್ತವೂ
ಭೋಕ್ತವೂ ಆಗುತ್ತದೆ ಮತ್ತು ಸತ್ಯವೇ ಮೊದಲಾದ ಗುಣಗಳ
ಸಂಬಂಧದಿಂದ (ಜಾಗ್ರತ್ ಸ್ವಪ್ನ ಸುಷುಪ್ತಿಗಳೆಂಬ ಅವಸ್ಥಾತ್ರಯವನ್ನು
ಪಡೆಯುತ್ತದೆಯೋ ಅದನ್ನೇ ಅಹಂಕಾರವೆಂದು ತಿಳಿಯಬೇಕು.
[೧ ರಜೋಗುಣ ಸಂಬಂಧದಿಂದ
ಸ್ವಪ್ನವೂ ತಮಃಸಂಬಂಧದಿಂದ ಸುಷುಪ್ತಿಯೂ ಉಂಟಾಗುತ್ತವೆ.]
 
ಜಾಗೃದವಸ್ಥೆಯೂ
 
ಸತ್ಯಸಂಬಂಧದಿಂದ
 
ವಿಷಯಾಣಾಮಾನುಕೂಲೇ ಸುಖೀ ದುಃಖೀ ವಿಪರ್ಯಯೇ ।
ಸುಖಂ ದುಃಖಂ ಚ ತದ್ಧರ್ಮಃ ಸದಾನಂದಸ್ಯ ನಾತ್ಮನಃ ॥ ೧೦೫ ॥
ವಿಷಯಾಣಾಂ-ವಿಷಯಗಳ ಅನುಕೂಲೈ ಅನುಕೂಲತೆಯಲ್ಲಿ ಸುಖ-
ಸುಖಿಯೆಂದೂ ವಿಪರ್ಯಯೇ ಅನನುಕೂಲತೆಯಲ್ಲಿ ದುಃಖ - ದುಃಖಿಯೆಂದೂ
{ವ್ಯವಹರಿಸಲ್ಪಡುತ್ತದೆ); ಸುಖಂ ದುಃಖಂ ಚ = ಸುಖವೂ ದುಃಖವೂ ತತ್,
ಧರ್ಮಃ = ಅದರ ಧರ್ಮವು, ಸದಾನಂದಸ್ಯ - ನಿತ್ಯವೂ ಆನಂದಸ್ವರೂಪನಾದ
ಆತ್ಮನಃ - ಆತ್ಮನ ನ = ಧರ್ಮವಲ್ಲ.
 
೧೦೫, ಇಂದ್ರಿಯವಿಷಯಗಳು ಅನುಕೂಲವಾಗಿರುವಾಗ ಅದು ಸುಖಿ
ಯಾಗುತ್ತದೆ, ಅವು ವಿಪರೀತವಾದಾಗ ದುಃಖಿಯಾಗುತ್ತದೆ. ಹೀಗೆ ಸುಖ