2023-03-01 09:48:49 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಮ
ಹೊರತು ಜ್ಞಾತೃವಾದ ಆತ್ಮನ ಧರ್ಮಗಳಲ್ಲ.
೫೩.
[^೧] ಸಾಕ್ಷಿಯಾದ ಚಿದಾತ್ಮನಿಗೆ ಈ ಧರ್ಮಗಳಿರುವುದಿಲ್ಲ. 'ಸರ್ವಲೋ
ಕಣ್ಣಾದ ಸೂರ್ಯನು ಹೇಗೆ ಕಣ್ಣಿಗೆ ಸಂಬಂಧ
ಗಳಿಂದ ಅಪ್ತನಾಗುವುದಿಲ್ಲವೋ ಹಾಗೆಯೇ ಏಕನಾದ ಸರ್ವ
ಲೋಕದ ದುಃಖದಿಂದ ಅಪ್ತನಾಗುವುದಿಲ್ಲ' ಸೂರ್ಯೋ ಯಥಾ ಸರ್ವಲೋಕಸ್ಯ
ಚಕ್ಷುರ್ನ ಲಿಪ್ಯತೇ ಚಾ
ತಾಂತರಾತ್ಮಾನ ಲಿಪ್ಯತೇ ಲೋಕದುಃಖೇನ ಬಾಹ್ಯಃ
ಉಚ್
ಪ್ರಂ
ಪ್ರಸ್ಯಂದನಾ
ಪ್ರಾಣಾದಿ-ಧರ್ಮಾಣಿ ವದಂತಿ ತಜ್
ಪ್ರಾಣಸ್ಯ ಧರ್ಮಾವಶನಾಪಿಪಾಸೇ ॥ ೧೦೨ ।
ಉಚ್ಗ್ಛ್ವಾಸ- ನಿಃಶ್ವಾಸ- ವಿಜೃಂಭಣ- ಕ್ಷುತ್ - ಪ್ರಸ್ಯಂದನಾದಿ - ಉತ್ಕ್ರ-
ಮಣಾದಿಕಾಃ ಕ್ರಿಯಾಃ = ಉಚ್ಛಾಸ
ಮಣಾದಿಕಾಃ ಕ್ರಿಯಾಃ = ಉಚ್ಛಾಸ ನಿಃಶ್ವಾಸ
ವನ್ನು ಬಿಡುವುದು ಮೊದಲಾದ ಕರ್ಮಗಳನ್ನು, ತಜ್ಞಾಃ - ಪ್ರಾಣವಿದರು, ಪ್ರಾಣಾದಿ-
ಧರ್ಮಾಣಿ = ಪ್ರಾಣವೇ ಮೊದಲಾದುವುಗಳ ಧರ್ಮಗಳೆಂದು, ವದಂತಿ =ಹೇಳುತ್ತಾರೆ;
ಅಶನಾ- ಪಿಪಾಸೇ
ಗಳು.
೧೦೨, ಉಚ್ಚಾಸ ನಿಃಶ್ವಾಸ ಆಕಳಿಕೆ ಸೀನು ಸ್ರಾವ ಶರೀರತ್ಯಾಗ-
ಇವೇ ಮೊದಲಾದ ಕ್ರಿಯೆಗಳನ್ನು ಪ್ರಾಣವಿದರು ಪ್ರಾಣವೇ ಮೊದಲಾದುವು
ಗಳ ಧರ್ಮಗಳೆಂದು ಹೇಳುತ್ತಾರೆ. ಹಸಿವುಬಾಯಾರಿಕೆಗಳೂ ಪ್ರಾಣದ
ಧರ್ಮಗಳು.
ಅಂತಃಕರಣಮೇತೇಷು ಚಕ್ಷುರಾದಿಷು ವರ್
ಅಹಮಿತ್ಯಭಿಮಾನೇನ ತಿಷ್
H
|| ೧೦೩
ಅಂತಃಕರಣಂ= ಅಂತಃಕರಣವು, ಏತೇಷು ಚಕ್ಷುರಾದಿಷ್ಟು
ಮೊದಲಾದುವುಗಳಲ್ಲಿಯೂ
ಇತಿ
ಆತ್ಮನ ಪ್ರತಿಚ್ಛಾಯೆಯೊಂದಿಗೆ, ತಿ