This page has been fully proofread once and needs a second look.

ವಿವೇಕಚೂಡಾಮಣ
 
[೧೦೦
 
ಸರ್ವವ್ಯಾಪತಿ-ಕರಣಂ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ ।

ವಾಸ್ಯಾದಿಕಮಿವ
ತಕ್ಷ್ಣಸ್ತೇನೈವಾತ್ಮಾ ಭವತ್ಯ ಸಂಗೋsಯಮ್
 

॥ ೧೦೦ ॥
 
೫೨
 

 
ತಕ್ಷಃ -ಷ್ಣಃ = ಬಡಗಿಗೆ, ವಾಸ್ಯಾದಿಕಮ್ ಇವ -= ಉಳಿ ಮೊದಲಾದುವುಗಳಂತೆ
,
ಚಿದಾತ್ಮನಃ -= ಚಿತ್ಸ್ವರೂಪನಾದ ಪುಂಸಃ -= ಮನುಷ್ಯನಿಗೆ, ಇದಂ ಲಿಂಗಂ = ಈ

ಸೂಕ್ಷ್ಮಶರೀರವು, ಸರ್ವವ್ಯಾ ಪ್ರತಿಕರಣಂ ಸ್ಯಾತ್ -= ಸಮಸ್ತ ಪ್ರವೃತ್ತಿಗೆ ಕರಣ
-
ವಾಗಿರುತ್ತದೆ; ತೇನ ಏವ -= ಆದುದರಿಂದಲೇ, ಅಯಮ್ ಆತ್ಮಾ = ಈ ಆತ್ಮನು
,
ಅಸಂಗಃ ಭವತಿ -= ನಿರ್ಲಿಪ್ತನಾಗಿರುತ್ತಾನೆ.
 

 
೧೦೦. ಚಿತ್ಸ್ವರೂಪನಾದ ಮನುಷ್ಯನಿಗೆ ಈ ಸೂಕ್ಷ್ಮಶರೀರವು -

ಬಡಗಿಗೆ ಉಳಿಯೇ ಮೊದಲಾದ ಕರಣಗಳಂತೆ-ಸಮಸ್ತ ಪ್ರವೃತ್ತಿಗೂ

ಕರಣವಾಗಿರುತ್ತದೆ. ಆದುದರಿಂದಲೇ ಈ ಆತ್ಮನು ನಿರ್ಲಿಪ್ತನಾಗಿರುತ್ತಾನೆ.
 
ಸುಖವುಂಟಾಗುತ್ತದೆ.
 

 
(ಬಡಗಿಗೆ ಉಳಿ ಮೊದಲಾದ ಕರಣಗಳಿದ್ದರೆ ದುಃಖಾದಿ ಅನುಭವಗಳು ಉಂಟಾ
-
ಗುತ್ತವೆ. ಕರಣರಹಿತನಾದ ಬಡಗಿಗೆ ಯಾವ ಆಯಾಸವೂ ಇಲ್ಲದಿರುವುದರಿಂದ

ಸುಖವುಂಟಾಗುತ್ತದೆ.
ಹಾಗೆಯೇ ಆತ್ಮನು ಸ್ವಪ್ನ ಜಾಗ್ರತ್ತುಗಳಲ್ಲಿ ಕರ್ತೃವಾಗಿ

ದುಃಖಿಯಾಗಿರುತ್ತಾನೆ. ಅವನು ತನ್ನ ಶ್ರಮಪರಿಹಾರಕ್ಕಾಗಿ ಕಾರ್ಯಕರಣ ಸಂಘಾತ
-
ವನ್ನು ತ್ಯಜಿಸಿ ತನ್ನ ಆತ್ಮನಾದ ಪರಬ್ರಹ್ಮವನ್ನು ಪ್ರವೇಶಿಸಿ ಸುಷುಪ್ತ್ಯವಸ್ಥೆಯಲ್ಲಿ
ಆಕರ್ತ

ಆಕರ್ತೃ
ವೂ ಸುಖಿಯೂ ಆಗುತ್ತಾನೆ. ವೇದಾಂತಸೂತ್ರಗಳ ತಕ್ಷಾಧಿಕರಣವನ್ನು

ನೋಡಿ (೨, ೩, ೪೦).]
 

 
ಅಂಧತ್ವ-ಮಂದತ್ವ-ಪಟುತ್ವ-ಧರ್ಮಾ
ಮಾಃ
ಸೌಗುಣ್ಯ-ವೈಗುಣ್ಯ-ವಶಾದಿ ಚಕ್ಷುಷಃ ।

ಬಾಧಿರ್ಯ-ಮೂಕತ್ವ-ಮುಖಾಸ್ತಥೈವ
 
ಪ್

ಶ್
ರೋತ್ರಾದಿಧರ್ಮಾ ನ ತು ವೇತ್ತು ರಾತ್ಮನಃ || ೧೦೧
 
||
 
ಅಂಧತ್ವ,- ಮಂದತ್ವ,- ಪಟುತ್ವ,-ಧರ್ಮಾಃ =ಕುರುಡುತನ ಮಂದದೃಷ್ಟಿ ತೀಕ್ಷ್

ದೃಷ್ಟಿ - ಇವೇ ಮೊದಲಾದ ಧರ್ಮಗಳು, ಚಕ್ಷುಷಃ -= ಕಣ್ಣಿನ ಸೌಗುಣ್ಯ -ವೈಗುಣ್ಯ-

ವಶಾತ್ ಹಿ= ಸೌಗುಣ್ಯ ವೈಗುಣ್ಯ ಇವುಗಳಿಂದಲೇ [ಉಂಟಾಗುತ್ತವೆ]; ತಥಾ ಏವ
=
ಹಾಗೆಯೇ, ಬಾಧಿರ್ಯ-ಮೂಕತ್ವ.- ಮುಖಾಃ = ಕಿವುಡುತನ ಮೂಕತನ ಮೊದ
-
ಲಾದುವು ಪ್- ಶ್ರೋತ್ರಾದಿಧರ್ಮಾಃ -= ಕಿವಿಯೇ ಮೊದಲಾದುವುಗಳ ಧರ್ಮಗಳು,

ವೇತ್ತುಃ -= ಜ್ಞಾತೃವಾದ, ಆತ್ಮನಃ = ಆತ್ಮನ, ನ ತು - ಧರ್ಮಗಳಲ್ಲ.
 

 
೧೦೧. ಕಣ್ಣಿನ ಸೌಗುಣ್ಯದಿಂದ
 
ತೀಕ್ಷ ಕಷ್ಣ ತ್ವವೂ ವೈಗುಣ್ಯದಿಂದ
 

ಕುರುಡುತನವೂ ಮಂದತ್ವವೂ ಉಂಟಾಗುತ್ತವೆ. ಹೀಗೆಯೇ ಕಿವುಡುತನ