2023-02-20 15:03:51 by ambuda-bot
This page has not been fully proofread.
೯೯]
ವಿವೇಕಚೂಡಾಮಣಿ
5
ಧೀಮಾತ್ರಕೋಪಾಧಿರಶೇಷಸಾಕ್ಷಿ
ನ ಲಿಪ್ಯತೇ ತಮ್ಮತ-ಕರ್ಮಲೇಶೈಃ ।
ಯಸ್ಮಾದಸಂಗಸ್ತತ ಏವ ಕರ್ಮಭಿ-
ರ್ನ ಲಿಪ್ಯತೇ ಕಿಂಚಿದುಪಾಧಿನಾ ಕೃತೈಃ ॥ ೯೯ ।
ಅಸ್ಯ- ಇವನ ವಿಭಕ್ತಿ ಆವಸ್ಥಾ ಬೇರೆ ಸ್ಥಿತಿಯು ಸ್ವಪ್ನಃ ಭವತಿ- ಸ್ವಪ್ನವೆನಿಸು
ಇದೆ- ಯತ್ರ - ಎಲ್ಲಿ ಸ್ವಮಾತ್ರಶೇಷೇಣ - ತಾನೊಬ್ಬನೇ ಶೇಷವಾಗಿ ವಿಭಾತಿ
ಪ್ರಕಾಶಿಸುತ್ತಾನೆಯೊ; ಸ್ವಪ್ನ ತು ಸ್ವಪ್ನದಲ್ಲಿ ಬುದ್ದಿ:- ಅಂತಃಕರಣವು ಸ್ವಯ-
ಮೇವ - ತಾನೊಂದೇ ಜಾಗ್ರತ್ ಕಾಲೀನ ನಾನಾ ವಿಧವಾಸನಾಭಿಃ ಈ ಜಾಗ್ರದ
ವಸ್ಥೆಯ ನಾನಾ ವಿಧವಾದ [ಅನುಭವಗಳ) ವಾಸನೆಗಳಿಂದ ಕರ್ತಾದಿಭಾವಂ =
ಕರ್ತವೇ ಮೊದಲಾದ ಭಾವವನ್ನು ಹೊಂದಿ ರಾಜತೇ ಪ್ರಕಾಶಿಸುತ್ತದೆ; ಯತ್ರ ಎಲ್ಲಿ
ಅಯಂ ಪರಾತ್ಮಾ = ಈ ಪರಮಾತ್ಮನು ಸ್ವಯಂಜ್ಯೋತಿಃ= ಸ್ವಯಂಜ್ಯೋತಿಯು;
ಧೀಮಾತ್ರಕ ಉಪಾಧಿಃ - ಕೇವಲ ಅಂತಃ ಕರಣವೆಂಬ ಉಪಾಧಿಯನ್ನು ಹೊಂದಿ
ದವನಾದ, ಅಶೇಷ ಸಾಕ್ಷೀ- ಎಲ್ಲ ಕ್ಕೂ ಸಾಕ್ಷಿಯಾದ [ಈ ಆತ್ಮನು] ತಮ್ಮ ತಕರ್ಮ.
ಲೇಶ್ ಃ =
* = ಅಂತಃಕರಣದಿಂದಾದ ಕರ್ಮಲೇಶದಿಂದಲೂ ನ ಲಿಪ್ಯತೇ = ಲಿಪ್ತನಾಗುವು
ದಿಲ್ಲ; ಯಸ್ಮಾತ್-ಯಾವ ಕಾರಣದಿಂದ ಅಸಂಗಃ- ಸಂಗರಹಿತನೋ ತತಃ ಏವ ಆ
ಕಾರಣದಿಂದಲೇ ಉಪಾಧಿನಾ ಉಪಾಧಿಯಿಂದ ಕೃತೈಃ ಮಾಡಲ್ಪಟ್ಟ ಕರ್ಮಭಿಃ
ಕರ್ಮಗಳಿಂದ ಕಿಂಚಿತ್ - ಸ್ವಲ್ಪವಾದರೂ ನ ಲಿಪ್ಯತೇ - ಲಿಪ್ತನಾಗುವುದಿಲ್ಲ.
[ಇಲ್ಲಿ ಸೂಕ್ಷ್ಮಶರೀರದ ವಿಶೇಷಾವಸ್ಥೆಯನ್ನು ಹೇಳಿದೆ.
೧ ಬಾಂದ್ರಿಯಗಳ ಸಹಾಯವಿಲ್ಲದೆ.
200
೯೮-೯೯. ಈ (ಸೂಕ್ಷ್ಮಶರೀರಾಭಿಮಾನಿಯಾದ) ಜೀವನಿಗೆ ಸ್ವಪ್ನವು
ಜಾಗ್ರತಿಗಿಂತ ಭಿನ್ನವಾದ ಅವಸ್ಥೆ; ಅಲ್ಲಿ ಅವನು ತಾನೊಬ್ಬನೇ ಉಳಿದು
ಕೊಂಡು ಪ್ರಕಾಶಿಸುತ್ತಾನೆ. ಸ್ವಪ್ನದಲ್ಲಿ ಅಂತಃಕರಣವು ತಾನೊಂದೇ
ಜಾಗೃದವಸ್ಥೆಯ ನಾನಾ ವಿಧವಾದ ಅನುಭವಗಳ ವಾಸನೆಗಳಿಂದ ಕರ್ತವೇ
ಮೊದಲಾದ ಭಾವವನ್ನು ಹೊಂದಿ ಪ್ರಕಾಶಿಸುತ್ತದೆ; ಆದರೆ ಅಲ್ಲಿ ಈ ಪರ
ಮಾತ್ಮನು ಸ್ವಯಂಜ್ಯೋತಿಯಾಗಿರುತ್ತಾನೆ. ಕೇವಲ ಅಂತಃಕರಣವೆಂಬ
ಉಪಾಧಿಯನ್ನು ಹೊಂದಿದವನಾಗಿ ಅಶೇಷಸಾಕ್ಷಿಯಾಗಿರುವ ಆತ್ಮನು ಅಂತಃ
ಕರಣದಿಂದಾದ ಕರ್ಮಲೇಶದಿಂದಲೂ ಲಿಪ್ತನಾಗುವುದಿಲ್ಲ. ಇವನು ಅಸಂಗ
ನಾಗಿರುವುದರಿಂದಲೇ ಉಪಾಧಿಯಿಂದಾದ ಕರ್ಮಗಳಿಂದ ಸ್ವಲ್ಪವೂ ಲಿಪ್ತ
ನಾಗುವುದಿಲ್ಲ.
೨ 'ಸ್ವಪ್ನದಲ್ಲಿ ಈ ಪುರುಷನು ಸ್ವಯಂಜ್ಯೋತಿಯಾಗಿರುತ್ತಾನೆ' ಅತ್ರಾಯಂ
ಪುರುಷಃ ಸ್ವಯಂಜ್ಯೋತಿರ್ಭವತಿ (ಬೃಹದಾರಣ್ಯಕ ಉ. ೪, ೩, ೧೪).]