2023-03-01 09:00:07 by Vidyadhar Bhat
This page has been fully proofread once and needs a second look.
[೯೭
ಯುಜ್ಯತೇ । ತೇನ ಬದ್ಧಸ್ಯ ವೈ ಬಂ
೫೦
ಇದಂ ಶರೀರಂ ಶೃಣು ಸೂಕ್ಷ್ಮಸಂಜ್ಞೆತಂ
ಲಿಂಗಂ ತ್ವಪಂಚೀಕೃತಭೂತ-ಸಂಭವಮ್ ।
ಸವಾಸನಂ ಕರ್ಮಫಲಾನುಭಾವಕಂ
ಸ್ವಾಜ್ಞಾನತೋsನಾದಿರುಪಾಧಿರಾತ್ಮನಃ
ಸೂಕ್ಷ್ಮಸಂಜ್ಞಿತಂ = ಸೂಕ್ಷ್ಮವೆಂಬ ಹೆಸರುಳ್ಳ, ಅಪಂಚೀಕೃತಭೂತ-ಸಂಭ-
ವಂ = ಪಂಚೀಕೃತವಾಗದ ಭೂತಗಳಿಂದ ಉತ್ಪನ್ನವಾದ, ಸವಾಸನಂ = ವಾಸನೆಯಿಂದ
ಕೂಡಿರುವ
ಸೂಕ್ಷ್ಮಸಂಜ್ಞತಂ = ಸೂಕ್ಷ್ಮವೆಂಬ ಹೆಸರುಳ್ಳ ಅಪಂಚೀಕೃತಭೂತ ಸಂಭ.
ವಂ – ಪಂಚೀಕೃತವಾಗದ ಭೂತಗಳಿಂದ ಉತ್ಪನ್ನವಾದ ಸವಾಸನಂ - ವಾಸನೆಯಿಂದ
ಮಾಡುವ, ಇದಂ ಲಿಂಗಂ ಶರೀರಂ ತು
ಕೇಳು: [ಅಯಂ = ಇದು
ದರಿಂದ, ಆತ್ಮನಃ
-
=
೯೭ ಸೂಕ್ಷ್ಮಶರೀರವೆಂಬ ಹೆಸರುಳ್ಳ, ಪಂಚೀಕೃತವಾಗದ ಭೂತ
ಗಳಿಂದ ಉತ್ಪನ್ನವಾದ, ವಾಸನೆಯಿಂದ[^೧] ಕೂಡಿರುವ ಮತ್ತು ಕರ್ಮಫಲಗಳ
ಅನುಭವವನ್ನುಂಟುಮಾಡುವ[^೨] ಈ ಲಿಂಗಶರೀರದ ವಿಷಯವನ್ನು ಕೇಳು:
ತನ್ನ ಸ್ವರೂಪವನ್ನು ತಿಳಿಯದೆ ಇರುವುದರಿಂದ ಇದು ಆತ್ಮನಿಗೆ ಅನಾದಿ
ಯಾದ ಉಪಾಧಿಯಾಗಿದೆ.
[ಇಲ್ಲಿ ಸೂಕ್ಷ್ಮಶರೀರದ ಅಥವಾ ಲಿಂಗದೇಹದ ಸ್ವರೂಪವನ್ನು ಹೇಳಿದೆ.
[^೧] ಅನುಭವದಿಂದ ಉತ್ಪನ್ನವಾದ ಸಂಸ್ಕಾರಗಳಿಂದ,
[^೨] ಕರ್ಮವು ಅದೃಷ್ಟ ರೂಪದಿಂದ ಲಿಂಗದೇಹದಲ್ಲಿ ಲಯವಾಗಿ ಸುಖದುಃಖ
ರೂಪವಾದ ಫಲವನ್ನುಂಟುಮಾಡುತ್ತದೆ.
ಸ್ವಪ್
ಸ್ವಮಾತ್ರ ಶೇಷೇಣ ವಿಭಾತಿ ಯತ್ರ ।
ಸ್ವಪ್
ಕಾಲೀನ
ಕರ್
ಯತ್ರ ಸ್ವಯಂಜ್ಯೋತಿರಯಂ ಪರಾತ್ಮಾ
॥ ೯೮ ।