This page has not been fully proofread.

ವಿವೇಕ ಚೂಡಾಮಣಿ
 
[೯೭
 
ಮುಕ್ತನಾದಾಗ ಅವನಿಗೆ ಮೋಕ್ಷ' ಪುರ್ಯಷ್ಟ ಕೇನ ಲಿಂಗೇನ ಪ್ರಾಣಾನ ಸ
ಯುಜ್ಯತೇ । ತೇನ ಬದ್ಧಸ್ಯ ವೈ ಬಂಧ ಮೋಕೊ ಮುಕ್ತ ತೇನ ಚ॥
 
೫೦
 
ಇದಂ ಶರೀರಂ ಶೃಣು ಸೂಕ್ಷ್ಮಸಂಜ್ಞೆತಂ
ಲಿಂಗಂ ತ್ವಪಂಚೀಕೃತಭೂತ-ಸಂಭವಮ್ ।
ಸವಾಸನಂ ಕರ್ಮಫಲಾನುಭಾವಕಂ
 
ಸ್ವಾಜ್ಞಾನತೋನಾದಿರುಪಾಧಿರಾತ್ಮನಃ ॥ ೯೭ 11
 
ಕೂಡಿರುವ
 
ಸೂಕ್ಷ್ಮಸಂಜ್ಞತಂ = ಸೂಕ್ಷ್ಮವೆಂಬ ಹೆಸರುಳ್ಳ ಅಪಂಚೀಕೃತಭೂತ ಸಂಭ.
ವಂ – ಪಂಚೀಕೃತವಾಗದ ಭೂತಗಳಿಂದ ಉತ್ಪನ್ನವಾದ ಸವಾಸನಂ - ವಾಸನೆಯಿಂದ
ಕರ್ಮಫಲಾನುಭಾವ ಕಂ ಕರ್ಮಫಲಗಳ ಅನುಭವವನ್ನುಂಟು
ಮಾಡುವ ಇದಂ ಲಿಂಗಂ ಶರೀರಂ ತು- ಈ ಲಿಂಗಶರೀರದ ವಿಷಯವನ್ನು ಶೃಣ
ಕೇಳು: [ಅಯಂ = ಇದು ಸ್ವ. ಅಜ್ಞಾನತಃ = ತನ್ನ ಸ್ವರೂಪವನ್ನು ತಿಳಿಯದಿರುವು
ದರಿಂದ ಆತ್ಮನಃ • ಆತ್ಮನಿಗೆ ಅನಾದಿಃ = ಅನಾದಿಯಾದ ಉಪಾಧಿಃ = ಉಪಾಧಿಯು.
 
-
 
=
 
೯೭ ಸೂಕ್ಷ್ಮಶರೀರವೆಂಬ ಹೆಸರುಳ್ಳ, ಪಂಚೀಕೃತವಾಗದ ಭೂತ
ಗಳಿಂದ ಉತ್ಪನ್ನವಾದ, ವಾಸನೆಯಿಂದ ಕೂಡಿರುವ ಮತ್ತು ಕರ್ಮಫಲಗಳ
ಅನುಭವವನ್ನುಂಟುಮಾಡುವ ಈ ಲಿಂಗಶರೀರದ ವಿಷಯವನ್ನು ಕೇಳು:
ತನ್ನ ಸ್ವರೂಪವನ್ನು ತಿಳಿಯದೆ ಇರುವುದರಿಂದ ಇದು ಆತ್ಮನಿಗೆ ಅನಾದಿ
ಯಾದ ಉಪಾಧಿಯಾಗಿದೆ.
 
[ಇಲ್ಲಿ ಸೂಕ್ಷ್ಮಶರೀರದ ಅಥವಾ ಲಿಂಗದೇಹದ ಸ್ವರೂಪವನ್ನು ಹೇಳಿದೆ.
೧ ಅನುಭವದಿಂದ ಉತ್ಪನ್ನವಾದ ಸಂಸ್ಕಾರಗಳಿಂದ,
 
೨ ಕರ್ಮವು ಅದೃಷ್ಟ ರೂಪದಿಂದ ಲಿಂಗದೇಹದಲ್ಲಿ ಲಯವಾಗಿ ಸುಖದುಃಖ
ರೂಪವಾದ ಫಲವನ್ನುಂಟುಮಾಡುತ್ತದೆ.
 
ಸ್ವಪ್ಪೋ ಭವತ್ಯಸ್ಯ ವಿಭಕ್ಷ್ಯವಸ್ಥಾ
ಸ್ವಮಾತ್ರ ಶೇಷೇಣ ವಿಭಾತಿ ಯತ್ರ ।
ಸ್ವಪ್ನ ತು ಬುದ್ದಿಃ ಸ್ವಯಮೇವ ಜಾಗ್ರತ್.
ಕಾಲೀನ ನಾನಾವಿಧ-ವಾಸನಾಭಿ
 
ಕರ್ತಾದಿಭಾವಂ ಪ್ರತಿಪದ್ಯ ರಾಜತೇ
ಯತ್ರ ಸ್ವಯಂಜ್ಯೋತಿರಯಂ ಪರಾತ್ಮಾ
 
॥ ೯೮ ।