2023-02-28 12:48:37 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
[೯೩
ರಹಂಕೃತಿಶ್ಚಿತ್ತಮಿತಿ ಸ್ವವೃತ್ತಿಭಿಃ ।
ಮನಸ್ತು ಸಂಕಲ್ಪ-ವಿಕಲ್ಪನಾದಿಭಿ
ರ್ಬುದ್ಧಿಃ ಪದಾರ್ಥಾಧ್ಯವಸಾಯಧರ್ಮತಃ ॥ ೯೩ ।
ಅತ್ರಾಭಿಮಾನಾದಹಮಿತ್ಯ ಹಂಕೃತಿಃ ।
ಸ್ವಾರ್ಥಾನುಸಂಧಾನ-ಗುಣೇನ ಚಿತ್ತಮ್ ॥ ೯೪
ಅಂತಃಕರಣಂ
ವಾಗಿ, ಮನಃ
ಇತಿ
ಸಂಕಲ್ಪ ವಿಕಲ್ಪ ಮೊದಲಾದುವುಗಳಿಂದ, ಮನಃ = ಮನಸ್ಸೆಂದೂ, ಪದಾರ್ಥ- ಅಧ್ಯ
ವಸಾಯ-ಧರ್ಮತಃ
ಬುದ್ದಿ
ನಾತ್
ಸಂಧಾನ
ಚಿತ್ತವೆಂದೂ [ಹೇಳಲ್ಪಡುತ್ತದೆ].
೯೩-೯೪, ಅಂತಃಕರಣವೇ ತನ್ನ ವೃತ್ತಿಗಳಿಗೆ ಅನುಸಾರವಾಗಿ ಮನಸ್ಸು
ಬುದ್ಧಿ ಅಹಂಕಾರ ಚಿತ್
ಗಳನ್ನು ಮಾಡುವುದರಿಂದ ಮನಸ್ಸೆಂದೂ, ವಸ್ತುವನ್ನು ನಿಶ್ಚಯಿಸುವ
ಧರ್ಮವುಳ್ಳದ್ದರಿಂದ ಬುದ್ಧಿಯೆಂದೂ, ಶರೀರದಲ್ಲಿ 'ನಾನು' ಎಂಬ ಅಭಿ
ಮಾನವನ್ನು ಮಾಡುವುದರಿಂದ ಅಹಂಕಾರವೆಂದೂ, ಸ್ವಸುಖಸಾಧನ
ಗಳನ್ನು ಕುರಿತು ಚಿಂತಿಸುವುದರಿಂದ ಚಿತ್ತವೆಂದೂ ಹೇಳಲ್ಪಡುತ್ತದೆ.
[ಹಿಂದೆ ಬಾಹ್ಯ ಕರಣಗಳನ್ನು ಹೇಳಿದಮೇಲೆ ಈಗ ಅಂತಃಕರಣವನ್ನು ವಿಭಾಗಶಃ
ನಿರೂಪಿಸಿದೆ.]
ಪ್ರಾಣಾಪಾನ-ವ್ಯಾನೋದಾನ-ಸಮಾನಾ ಭವತ್ಯಸೌ ಪ್ರಾಣಃ ।
ಸ್ವಯಮೇವ ವೃತ್ತಿಭೇದಾದ್ವಿ ಕೃತೇರ್ಭೇದಾತ್ ಸುವರ್ಣ-
ಸಲಿಲವತ್ ॥ ೯೫ ।
ವಿಕೃತೇಃ ಭೇದಾತ್= ವಿಕಾರಭೇದದಿಂದ, ಸುವರ್ಣ-ಸಲಿಲವತ್ = ಸುವರ್ಣ
ನೀರು ಇವುಗಳಂತೆ, ಅಸೌ ಪ್ರಾಣಃ = ಈ ಪ್ರಾಣವು, ವೃತ್ತಿಭೇದಾತ್ = ವೃತ್ತಿಭೇದ
ದಿಂದ, ಸ್ವಯಮ್ ಏವ
ಪ್ರಾಣ ಅಪಾನ ವ್ಯಾನ ಉದಾನ ಸಮಾನ [ಎಂದು] ,ಭವತಿ