2023-02-28 12:36:01 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೪೭
ಲಾದ ಅವಸ್ಥೆಗಳು, ವರ್ಣಾಶ್ರಮಾದಿ
ನಿಯಮಗಳು, ಬಹುಧಾ- ಆಮಯಾಃ
ಅವಮಾನ
ವಿಶೇಷಾಃ
೯೧. ಹುಟ್ಟು ಮುಪ್ಪು-ಸಾವುಗಳು,
ಶರೀರದ ಬಹುವಿಧವಾದ ಲಕ್ಷಣಗಳು; ಶಿಶುತ್ವ ಮೊದಲಾದುವು ಅದರ
ಅವಸ್ಥೆಗಳು; ಅದಕ್ಕೆ ವರ್ಣಾಶ್ರಮಾದಿ ನಿಯಮಗಳಿವೆ; ಅದು ನಾನಾವಿಧ
ವಾದ ರೋಗಗಳನ್ನು ಪಡೆಯುತ್ತದೆ ಮತ್ತು ಪೂಜೆ, ಅವಮಾನ, ಬಹು
ಮಾನ ಮೊದಲಾದ ವಿಶೇಷಗಳನ್ನು ಹೊಂದುತ್ತದೆ.
[^೧] ಹುಟ್ಟುವುದು, ಇರುವುದು, ವರ್ಧಿಸುವುದು, ಪರಿಣಮಿಸುವುದು, ಕ್ಷಯ
ವಾಗುವುದು ಮತ್ತು ನಾಶವಾಗುವುದು-ಇವು ಶರೀರದ ಆರು ವಿಕಾರಗಳೆಂದು
ಯಾಸ್ಕರು ಹೇಳಿದ್ದಾರೆ.]
ಬುದ್
ಘ್ರಾಣಂ ಚ ಜಿಹ್ವಾ ವಿಷಯಾವಬೋಧನಾತ್ ।
ವಾಕ್ಸಾ
ವಾಕ್ಪಾಣಿ
ಕರ್ಮೇಂದ್ರಿಯಾಣಿ ಪ್ರವಣೇನ ಕರ್ಮಸು ॥ ೯೨ ॥
ಶ್ರವಣಂ = ಕಿವಿ
ಚ = ಮತ್ತು ನಾಲಗೆ-ಇವು, ವಿಷಯಾವಬೋಧನಾತ್
ದರಿಂದ, ಬುದ್
ವಾಕ್ಕು ಕೈ ಕಾಲುಗಳು, ಗುದಮ್ = ಗುದ, ಉಪಸ್ಥಃ ಅಪಿ
ಕರ್ಮಸು = ಕರ್ಮಗಳಲ್ಲಿ, ಪ್ರವಣೇನ
ಯಾಣಿ
೯೨. ಕಿವಿಗಳು, ಚರ್ಮ, ಕಣ್ಣುಗಳು, ಮೂಗು, ನಾಲಗೆ- ಇವು
ವಿಷಯಗಳನ್ನು ತಿಳಿಸುವುದರಿಂದ ಜ್ಞಾನೇಂದ್ರಿಯಗಳು ಎನಿಸುವುವು; ವಾಕ್ಕು,
ಕೈ ಕಾಲುಗಳು, ಗುದೋಪಸ್ಥಗಳು-ಇವು ಕರ್ಮಗಳಲ್ಲಿ ಪ್ರವೃತ್ತವಾಗಿರು
ವುದರಿಂದ ಕರ್ಮೇಂದ್ರಿಯಗಳು ಎನಿಸಿವೆ.
[ಸ್
ಶ್ಲೋಕವು ಪ್ರಾರಂಭವಾಗಿದೆ.]
3