2023-02-20 15:03:51 by ambuda-bot
This page has not been fully proofread.
೯೨]
ವಿವೇಕಚೂಡಾಮಣಿ
೪೭
ಬಹುವಿಧವಾದ ಧರ್ಮಾಃ = ಲಕ್ಷಣಗಳು; ಶಿಶುತಾದಿ ಅವಸ್ಥಾಃ = ಶಿಶುತ್ವ ಮೊದ
ಲಾದ ಅವಸ್ಥೆಗಳು, ವರ್ಣಾಶ್ರಮಾದಿ ನಿಯಮಾಃ= ವರ್ಣಾಶ್ರಮಗಳೇ ಮೊದಲಾದ
ನಿಯಮಗಳು, ಬಹುಧಾ- ಆಮಯಾಃ - ನಾನಾವಿಧವಾದ ರೋಗಗಳು, ಪೂಜಾ-
ಅವಮಾನ ಬಹುಮಾನ ಮುಖಾಃ = ಪೂಜೆ ಅವಮಾನ ಬಹುಮಾನ ಮೊದಲಾದ
ವಿಶೇಷಾಃ - ವಿಶೇಷಗಳು ಸ್ಯುಃ = ಇವೆ.
೯೧. ಹುಟ್ಟು ಮುಪ್ಪು-ಸಾವುಗಳು, ಸ್ಕೂಲತ್ವ ಮೊದಲಾದುವು ಸ್ಕೂಲ
ಶರೀರದ ಬಹುವಿಧವಾದ ಲಕ್ಷಣಗಳು; ಶಿಶುತ್ವ ಮೊದಲಾದುವು ಅದರ
ಅವಸ್ಥೆಗಳು; ಅದಕ್ಕೆ ವರ್ಣಾಶ್ರಮಾದಿ ನಿಯಮಗಳಿವೆ; ಅದು ನಾನಾವಿಧ
ವಾದ ರೋಗಗಳನ್ನು ಪಡೆಯುತ್ತದೆ ಮತ್ತು ಪೂಜೆ, ಅವಮಾನ, ಬಹು
ಮಾನ ಮೊದಲಾದ ವಿಶೇಷಗಳನ್ನು ಹೊಂದುತ್ತದೆ.
[೧ ಹುಟ್ಟುವುದು, ಇರುವುದು, ವರ್ಧಿಸುವುದು, ಪರಿಣಮಿಸುವುದು, ಕ್ಷಯ
ವಾಗುವುದು ಮತ್ತು ನಾಶವಾಗುವುದು-ಇವು ಶರೀರದ ಆರು ವಿಕಾರಗಳೆಂದು
ಯಾಸ್ಕರು ಹೇಳಿದ್ದಾರೆ.]
ಬುದ್ದೀಂದ್ರಿಯಾಣಿ ಶ್ರವಣಂ ತ್ವಗ
ಘ್ರಾಣಂ ಚ ಜಿಹ್ವಾ ವಿಷಯಾವಬೋಧನಾತ್ ।
ವಾಕ್ಸಾಣಿ ಪಾದಾ ಗುದಮಪ್ಪು ಪಸ್ಥಃ
ಕರ್ಮೇಂದ್ರಿಯಾಣಿ ಪ್ರವಣೇನ ಕರ್ಮಸು ॥ ೯೨ ॥
ಶ್ರವಣಂ = ಕಿವಿ ತ್ವಕ್ ಚರ್ಮ ಅಕ್ಷಿ- ಕಣ್ಣು ಘ್ರಾಣಂ ಮೂಗು ಜಿಹ್ವಾ,
ಚ = ಮತ್ತು ನಾಲಗೆ-ಇವು ವಿಷಯಾವಬೋಧನಾತ್ - ವಿಷಯಗಳನ್ನು ತಿಳಿಸುವು
ದರಿಂದ ಬುದ್ಧಂದ್ರಿಯಾಣಿ - ಜ್ಞಾನೇಂದ್ರಿಯಗಳು; ವಾಕ್-ಪಾಣಿ-ಪಾದಾಃ =
ವಾಕ್ಕು ಕೈ ಕಾಲುಗಳು ಗುದ = ಗುದ ಉಪಸ್ಥಃ ಅಪಿ - ಉಪಸ್ಥ-ಇವು
ಕರ್ಮಸು ಕರ್ಮಗಳಲ್ಲಿ ಪ್ರವಣೇನ - ಪ್ರವೃತ್ತವಾಗಿರುವುದರಿಂದ ಕರ್ಮೇಂದ್ರಿ-
ಯಾಣಿ - ಕರ್ಮೇಂದ್ರಿಯಗಳು.
೯೨. ಕಿವಿಗಳು, ಚರ್ಮ, ಕಣ್ಣುಗಳು, ಮೂಗು, ನಾಲಗೆ- ಇವು
ವಿಷಯಗಳನ್ನು ತಿಳಿಸುವುದರಿಂದ ಜ್ಞಾನೇಂದ್ರಿಯಗಳು ಎನಿಸುವುವು; ವಾಕ್ಕು,
ಕೈ ಕಾಲುಗಳು, ಗುದೋಪಸ್ಥಗಳು-ಇವು ಕರ್ಮಗಳಲ್ಲಿ ಪ್ರವೃತ್ತವಾಗಿರು
ವುದರಿಂದ ಕರ್ಮೇಂದ್ರಿಯಗಳು ಎನಿಸಿವೆ.
[ಸ್ಕೂಲಶರೀರವನ್ನು ವಿವರಿಸಿದಮೇಲೆ ಸೂಕ್ಷ್ಮ ಶರೀರವನ್ನು ನಿರೂಪಿಸಲು ಈ
ಶ್ಲೋಕವು ಪ್ರಾರಂಭವಾಗಿದೆ.]
3