This page has been fully proofread once and needs a second look.

ವಿವೇಕಚೂಡಾಮಣಿ
 
ವಿಚಿತ್ರರೂಪವುಳ್ಳ ಸ್ಕೂ, ಸ್ಥೂಲಪದಾರ್ಥ -ಸೇವಾಂ- ಸ್ಕೂ=ಸ್ಥೂಲಪದಾರ್ಥಗಳ ಸೇವನೆಯನ್ನು
,
ಏತದಾತ್ಮನಾ - ಸ್ವಂ= ಸ್ವ -ತಾದಾತ್ಮ್ಯವನ್ನು ಪಡೆದ ಈ ಸ್ಕೂಥೂಲಶರೀರದಿಂದಲೇ, ಸ್ವಯಂ-
=
ತಾನೆ: ಕರೋತಿ = ಮಾಡುತ್ತಾನೆ; ತಸ್ಮಾತ್ = ಆದುದರಿಂದ, ಅಸ್ಯ ವಪುಷಃ = ಈ

ಶರೀರಕ್ಕೆ, ಜಾಗರೇ = ಜಾಗೃಗ್ರದವಸ್ಥೆಯಲ್ಲಿ, ಪ್ರಶಸ್ತಿಃ - ಪ್ರಾಶಸ್ತ್.
 

 
೮೯, ಜೀವಾತ್ಮನು[^೧] ಈ ದೇಹಾಭಿಮಾನವನ್ನು ಪಡೆದು ತಾನೇ ಹೊರ
-
ಗಿನ ಇಂದ್ರಿಯಗಳಿಂದ ಹೂವಿನ ಮಾಲೆ ಚಂದನ ಮೊದಲಾದ ವಿಚಿತ್ರರೂಪ
-
ವುಳ್ಳ ಸ್ಕೂಥೂಲಪದಾರ್ಥಗಳ ಸೇವನೆಯನ್ನು ಮಾಡುತ್ತಾನೆ; ಆದುದರಿಂದ ಈ

ಶರೀರಕ್ಕೆ ಜಾಗೃಗ್ರದವಸ್ಥೆಯಲ್ಲಿ ಪ್ರಾಶಸ್ತ್ಯವಿರುತ್ತದೆ.
 

[^] ಪ್ರಾಣಗಳೇ ಮೊದಲಾದ ಗುಂಪಿನಲ್ಲಿ ಅಭಿಮಾನವನ್ನು ಪಡೆದಿರುವ ಚೇತನನು.]
 
೪೬
 

 
ಸರ್ವೋsಪಿ ಬಾಹ್ಯ ಸಂಸಾರಃ ಪುರುಷಸ್ಯ ಯದಾಶ್ರಯಃ

ವಿದ್ಧಿ ದೇಹಮಿದಂ ಸ್ಕೂಥೂಲಂ ಗೃಹವದ್ ಗೃಹಮೇಧಿನಃ
 
[
||೯೦
 
॥ ೯೦ ।
 
||
 
ಪುರುಷಸ್ಯ =ಮನುಷ್ಯನಿಗೆ, ಸರ್ವಃ ಅಪಿ ಬಾಹ್ಯ ಸಂಸಾರಃ= ಸಮಸ್ತ ಬಾಹ್ಯ

ಸಂಸಾರವೂ, ಯದಾಶ್ರಯಃ -= ಯಾವುದನ್ನು ಆಶ್ರಯಿಸಿಕೊಂಡಿರುವುದೂ, ಇದಂ
ಸ್ಕೂಲಂ

ಸ್ಥೂ
ಲಂ ದೇಹಂ = [ಅಂಥ) ಈ ಸ್ಕೂಥೂಲಶರೀರವನ್ನು, ಗೃಹಮೇಧಿನಃ -= ಗೃಹಸ್ಥನ

ಗೃಹವತ್ = ಮನೆಯಂತೆ ನಿ,ವಿದ್ದಿ -ಧಿ = ತಿಳಿ.
 

 
೯೦. ಮನುಷ್ಯನ ಬಾಹ್ಯ ಸಂಸಾರವೆಲ್ಲವೂ ಯಾವುದನ್ನು ಆಶ್ರಯಿಸಿ
-
ಕೊಂಡಿರುವುದೋ ಅಂಥ ಈ ಸ್ಕೂಥೂಲಶರೀರವನ್ನು ಗೃಹಸ್ಥನ ಮನೆಯಂತೆ
 

ಎಂದು ತಿಳಿ.
 

 
[ಜಗತ್ತಿನಲ್ಲಿ ಯಾವನೂ ತಾನು ವಾಸಿಸುತ್ತಿರುವ ಮನೆಯನ್ನು ತನ್ನ ಆತ್ಮನೆಂದು

ಹೇಗೆ ತಿಳಿಯುವುದಿಲ್ಲವೋ ಹಾಗೆಯೇ ಸ್ಕೂಥೂಲದೇಹದಲ್ಲಿ 'ನಾನು' ಎಂಬ ಅಭಿಮಾನ
-
ವನ್ನು ಎಂದಿಗೂ ಮಾಡಕೂಡದು ಎಂದರ್ಥ.]
 
ಸ್ಕೂ

 
ಸ್ಥೂ
ಲಸ್ಯ ಸಂಭವ-ಜರಾ-ಮರಣಾನಿ ಧರ್ಮಾಃ

ಸ್ಥೌ
ಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ ।

ವರ್ಣಾಶ್ರಮಾದಿ -ನಿಯಮಾ ಬಹುಧಾಮಯಾಃ ಸ್ಯುಃ

ಪೂಜಾವಮಾನ-ಬಹುಮಾನ-ಮುಖಾ ವಿಶೇಷಾಃ
 
@
 
। ೯೧ ।
 
F
 
ಸ್ಕೂಲಸ್ಯ -

 
ಸ್ಥೂಲಸ್ಯ =
ಸ್ಕೂಲಶರೀರಕ್ಕೆ , ಸಂಭವ-ಜರಾ- ಮರಣಾನಿ -= ಹುಟ್ಟು ಮುಪ್ಪು

ಸಾವು-ಇವುಗಳು, ಸೌಸ್ಥೌಲ್ಯಾದಯಃ = ಸ್ಕೂಥೂಲತ್ವ ಮೊದಲಾದುವು, ಬಹುವಿಧಾಃ
 
=