2023-02-20 15:03:50 by ambuda-bot
This page has not been fully proofread.
ವಿವೇಕಚೂಡಾಮಣಿ
ವಿಚಿತ್ರರೂಪವುಳ್ಳ ಸ್ಕೂಲಪದಾರ್ಥ ಸೇವಾಂ- ಸ್ಕೂಲಪದಾರ್ಥಗಳ ಸೇವನೆಯನ್ನು
ಏತದಾತ್ಮನಾ - ಸ್ವಂತಾದಾತ್ಮವನ್ನು ಪಡೆದ ಈ ಸ್ಕೂಲಶರೀರದಿಂದಲೇ ಸ್ವಯಂ-
ತಾನೆ: ಕರೋತಿ = ಮಾಡುತ್ತಾನೆ; ತಸ್ಮಾತ್ = ಆದುದರಿಂದ ಅಸ್ಯ ವಪುಷಃ = ಈ
ಶರೀರಕ್ಕೆ ಜಾಗರೇ – ಜಾಗೃದವಸ್ಥೆಯಲ್ಲಿ ಪ್ರಶಸ್ತಿಃ - ಪ್ರಾಶಸ್ತ್ರ.
೮೯, ಜೀವಾತ್ಮನು ಈ ದೇಹಾಭಿಮಾನವನ್ನು ಪಡೆದು ತಾನೇ ಹೊರ
ಗಿನ ಇಂದ್ರಿಯಗಳಿಂದ ಹೂವಿನ ಮಾಲೆ ಚಂದನ ಮೊದಲಾದ ವಿಚಿತ್ರರೂಪ
ವುಳ್ಳ ಸ್ಕೂಲಪದಾರ್ಥಗಳ ಸೇವನೆಯನ್ನು ಮಾಡುತ್ತಾನೆ; ಆದುದರಿಂದ ಈ
ಶರೀರಕ್ಕೆ ಜಾಗೃದವಸ್ಥೆಯಲ್ಲಿ ಪ್ರಾಶವಿರುತ್ತದೆ.
[೧ ಪ್ರಾಣಗಳೇ ಮೊದಲಾದ ಗುಂಪಿನಲ್ಲಿ ಅಭಿಮಾನವನ್ನು ಪಡೆದಿರುವ ಚೇತನನು.]
೪೬
ಸರ್ವೋsಪಿ ಬಾಹ್ಯ ಸಂಸಾರಃ ಪುರುಷಸ್ಯ ಯದಾಶ್ರಯಃ
ವಿದ್ಧಿ ದೇಹಮಿದಂ ಸ್ಕೂಲಂ ಗೃಹವದ ಗೃಹಮೇಧಿನಃ
[೯೦
॥ ೯೦ ।
ಪುರುಷಸ್ಯ ಮನುಷ್ಯನಿಗೆ ಸರ್ವಃ ಅಪಿ ಬಾಹ್ಯ ಸಂಸಾರಃ ಸಮಸ್ತ ಬಾಹ್ಯ
ಸಂಸಾರವೂ ಯದಾಶ್ರಯಃ - ಯಾವುದನ್ನು ಆಶ್ರಯಿಸಿಕೊಂಡಿರುವುದೂ ಇದಂ
ಸ್ಕೂಲಂ ಲಂ ದೇಹಂ = [ಅಂಥ) ಈ ಸ್ಕೂಲಶರೀರವನ್ನು ಗೃಹಮೇಧಿನಃ - ಗೃಹಸ್ಥನ
ಗೃಹವತ್ = ಮನೆಯಂತೆ ನಿದ್ದಿ - ತಿಳಿ.
೯೦. ಮನುಷ್ಯನ ಬಾಹ್ಯ ಸಂಸಾರವೆಲ್ಲವೂ ಯಾವುದನ್ನು ಆಶ್ರಯಿಸಿ
ಕೊಂಡಿರುವುದೋ ಅಂಥ ಈ ಸ್ಕೂಲಶರೀರವನ್ನು ಗೃಹಸ್ಥನ ಮನೆಯಂತೆ
ಎಂದು ತಿಳಿ.
[ಜಗತ್ತಿನಲ್ಲಿ ಯಾವನೂ ತಾನು ವಾಸಿಸುತ್ತಿರುವ ಮನೆಯನ್ನು ತನ್ನ ಆತ್ಮನೆಂದು
ಹೇಗೆ ತಿಳಿಯುವುದಿಲ್ಲವೋ ಹಾಗೆಯೇ ಸ್ಕೂಲದೇಹದಲ್ಲಿ 'ನಾನು' ಎಂಬ ಅಭಿಮಾನ
ವನ್ನು ಎಂದಿಗೂ ಮಾಡಕೂಡದು ಎಂದರ್ಥ.]
ಸ್ಕೂಲಸ್ಯ ಸಂಭವ-ಜರಾ-ಮರಣಾನಿ ಧರ್ಮಾಃ
ಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ ।
ವರ್ಣಾಶ್ರಮಾದಿ ನಿಯಮಾ ಬಹುಧಾಮಯಾಃ ಸ್ಯುಃ
ಪೂಜಾವಮಾನ-ಬಹುಮಾನ-ಮುಖಾ ವಿಶೇಷಾಃ
@
। ೯೧ ।
F
ಸ್ಕೂಲಸ್ಯ - ಸ್ಕೂಲಶರೀರಕ್ಕೆ ಸಂಭವಜರಾ- ಮರಣಾನಿ - ಹುಟ್ಟು ಮುಪ್ಪು
ಸಾವು-ಇವುಗಳು, ಸೌಲ್ಯಾದಯಃ = ಸ್ಕೂಲತ್ವ ಮೊದಲಾದುವು ಬಹುವಿಧಾಃ