This page has been fully proofread once and needs a second look.

೮೯]
 
ವಿವೇಕಚೂಡಾಮಣಿ
 
೪೫
 
ತ್ವಕ್ - -ಮಾಂಸ-ರುಧಿರ-ಸ್ವಾಯು -ಮೇದಃ- ಮಜ್ಜಾ-ಅಸ್ಥಿ-ಸಂಕುಲಂ-
=
ಚರ್ಮ ಮಾಂಸ ರಕ್ತ ಸ್ನಾಯು ಕೊಬ್ಬು ಮಜ್ಜೆ ಮೂಳೆ-ಇವುಗಳಿಂದ ಕೂಡಿರುವ
,
ಮೂತ್ರ- ಪುರೀಷಾಭ್ಯಾಂ =ಮಲಮೂತ್ರಗಳಿಂದ, ಪೂರ್ಣ೦ =ತುಂಬಿರುವ ನಿಂದ್ಯಂ
=
ನಿಂದ್ಯವಾದ, ಇದಂ ವಪುಃ = ಈ ಶರೀರವು ಸ್ಕೂಲು
- ಸ್ಕೂ
, ಸ್ಥೂಲಂ=ಸ್ಥೂಲವು
 
=
 
.
 
೮೭. ಚರ್ಮ ಮಾಂಸ ರಕ್ತ ಸ್ನಾಯು ಕೊಬ್ಬು ಮಜ್ಜೆ ಮೂಳೆ -

ಇವುಗಳಿಂದ ಕೂಡಿರುವ, ಮಲಮೂತ್ರಗಳಿಂದ ತುಂಬಿರುವ, ನಿಂದ್ಯವಾದ

ಈ ದೇಹವೇ ಸ್ಕೂಥೂಲಶರೀರವು.
 

 
ಪಂಚೀಕೃತೇಭೋಭ್ಯೋ ಭೂತೇಭ್ಯಃ ಸ್ಕೂಥೂಲೇಭ್ಯಃ ಪೂರ್ವಕರ್ಮಣಾ ।

ಸಮುತ್ಪನ್ನಮಿದಂ ಸ್ಕೂಥೂಲಂ ಭೋಗಾಯತನಮಾತ್ಮನಃ ॥

ಅವಸ್ಥಾ ಜಾಗರಸ್ತಸ್ಯ ಸ್ಕೂಥೂಲಾರ್ಥಾನುಭವೋ ಯತಃ ॥ ೮೮ ॥
 

 
ಪಂಚೀಕೃತೇಭ್ಯಃ -= ಪಂಚೀಕೃತವಾದ ಸ್ಕೂ, ಸ್ಥೂಲೇಭ್ಯಃ = ಸ್ಕೂಲವಾದ, ಭೂ-

ತೇಭ್ಯಃ = ಭೂತಗಳಿಂದಲೂ, ಪೂರ್ವಕರ್ಮಣಾ =ಪೂರ್ವ ಕರ್ಮದಿಂದಲೂ, ಸಮು.
-
ತನ್ನಂ= ಉತ್ಪನ್ನವಾದ, ಇದಂ ಸ್ಕೂಥೂಲಂ -= ಈ ಸ್ಕೂಥೂಲಶರೀರವು, ಆತ್ಮನಃ = ಆತ್ಮನ
,
ಭೋಗಾಯತನಂ = ಅನುಭವಕ್ಕೆ ಆಶ್ರಯವಾಗಿದೆ; ತಸ್ಯ -= ಅದಕ್ಕೆ, ಜಾಗರಃ -
=
ಜಾಗ್ರತ್ತು, ಅವಸ್ಥಾ -= ಅವಸ್ಥೆಯಾಗಿದೆ; ಯತಃ = ಏಕೆಂದರೆ ಸ್ಕೂಥೂಲ- ಅರ್ಥ-

ಅನುಭವಃ – ಸ್ಕೂ= ಸ್ಥೂಲ ವಸ್ತುಗಳ ಅನುಭವವು (ಉಂಟಾಗುತ್ತದೆ).
 

 
೮೮.
 
ಪೂರ್ವಕರ್ಮದಿಂದಲೂ ಮತ್ತು ಪಂಚೀಕೃತವೂ ಸ್ಕೂ[^೧] ಸ್ಥೂಲವೂ

ಆದ (ಪೃಥಿವ್ಯಾದಿ) ಭೂತಗಳ ಮೂಲಕವೂ ಉತ್ಪನ್ನವಾದ ಈ ಸ್ಕೂಲ
ಥೂಲ
ಶರೀರವು ಆತ್ಮನ ಅನುಭವಕ್ಕೆ ಆಶ್ರಯವಾಗಿದೆ. ಈ ಶರೀರಕ್ಕೆ ಜಾಗ್ರತ್ತು

ಒಂದು ಅವಸ್ಥೆಯಾಗಿದೆ; ಏಕೆಂದರೆ (ಈ ಅವಸ್ಥೆಯಿಂದಲೇ) ಸ್ಕೂಥೂಲವಸ್ತು
-
ಗಳ ಅನುಭವವುಂಟಾಗುತ್ತದೆ.
 

[^]೭೪ನೆಯ ಶ್ಲೋಕದ ೧ನೆಯ ಟಿಪ್ಪಣಿಯನ್ನು ನೋಡಿ.
 
]
 
ಬಾಹ್ಯೇಂದ್ರಿಯೈಃ ಸ್ಥೂಲಪದಾರ್ಥ-ಸೇವಾಂ
ಸ್ರಕ್-ಚಂದನ-ಸ್ತ್ರ್ಯಾದಿ-ವಿಚಿತ್ರರೂಪಾಮ್ ।
ಕರೋತಿ ಜೀವಃ ಸ್ವಯಮೇತದಾತ್ಮನಾ
ತಸ್ಮಾತ್ ಪ್ರಶಸ್ತಿರ್ವಪುಷೋsಸ್ಯ ಜಾಗರೇ ॥ ೮ ॥
 
ಜೀವಃ = ಜೀವಾತ್ಮನು,
ಬಾಹೇಂದ್ರಿಯಃ ಸ್ಕೂಲಪದಾರ್ಥ-ಸೇವಾಂ
ಸಕ್-ಚಂದನ-ಸ್ವಾದಿ-ವಿಚಿತ್ರರೂಪಾಮ್ ।
ಕರೋತಿ ಜೀವಃ ಸ್ವಯಮೇತದಾತ್ಮನಾ
 
ತಸ್ಮಾತ್ ಪ್ರಶಸ್ತಿರ್ವ ಪುಷೋsಸ್ಯ ಜಾಗರೇ ॥ ೮ ॥
 
ಜೀವಃ - ಜೀವಾತ್ಮನು ಬಾಹೇಂದ್ರಿಯ್ಯಃ
ಯೈಃ = ಹೊರಗಿನ ಇಂದ್ರಿಯಗಳಿಂದ
ಟ್
,
ಸ್
ರಕ್ -ಚಂದನ- ಸ್ತ್ರೀ ಆದಿ.- ವಿಚಿತ್ರ ರೂಪಾಂ -= ಹೂವಿನ ಮಾಲೆ ಚಂದನ ಮೊದಲಾದ