This page has not been fully proofread.

೮೯]
 
ವಿವೇಕಚೂಡಾಮಣಿ
 
೪೫
 
ತ್ವಕ್ - ಮಾಂಸ-ರುಧಿರ-ಸ್ವಾಯು ಮೇದಃ- ಮಜ್ಜಾ-ಅಸ್ಥಿ-ಸಂಕುಲಂ-
ಚರ್ಮ ಮಾಂಸ ರಕ್ತ ಸ್ನಾಯು ಕೊಬ್ಬು ಮಜ್ಜೆ ಮೂಳೆ-ಇವುಗಳಿಂದ ಕೂಡಿರುವ
ಮೂತ್ರ- ಪುರೀಷಾಭ್ಯಾಂ ಮಲಮೂತ್ರಗಳಿಂದ ಪೂರ್ಣ೦ ತುಂಬಿರುವ ನಿಂದ್ಯಂ
ನಿಂದ್ಯವಾದ ಇದಂ ವಪುಃ – ಈ ಶರೀರವು ಸ್ಕೂಲು
- ಸ್ಕೂಲವು
 
=
 
೮೭. ಚರ್ಮ ಮಾಂಸ ರಕ್ತ ಸ್ನಾಯು ಕೊಬ್ಬು ಮಜ್ಜೆ ಮೂಳೆ -
ಇವುಗಳಿಂದ ಕೂಡಿರುವ, ಮಲಮೂತ್ರಗಳಿಂದ ತುಂಬಿರುವ, ನಿಂದ್ಯವಾದ
ಈ ದೇಹವೇ ಸ್ಕೂಲಶರೀರವು.
 
ಪಂಚೀಕೃತೇಭೋ ಭೂತೇಭ್ಯಃ ಸ್ಕೂಲೇಭ್ಯಃ ಪೂರ್ವಕರ್ಮಣಾ ।
ಸಮುತ್ಪನ್ನಮಿದಂ ಸ್ಕೂಲಂ ಭೋಗಾಯತನಮಾತ್ಮನಃ ॥
ಅವಸ್ಥಾ ಜಾಗರಸ್ತಸ್ಯ ಸ್ಕೂಲಾರ್ಥಾನುಭವೋ ಯತಃ ॥ ೮೮ ॥
 
ಪಂಚೀಕೃತೇಭ್ಯಃ - ಪಂಚೀಕೃತವಾದ ಸ್ಕೂಲೇಭ್ಯಃ = ಸ್ಕೂಲವಾದ ಭೂ-
ತೇಭ್ಯಃ = ಭೂತಗಳಿಂದಲೂ ಪೂರ್ವಕರ್ಮಣಾ ಪೂರ್ವ ಕರ್ಮದಿಂದಲೂ ಸಮು.
ತನ್ನ ಉತ್ಪನ್ನವಾದ ಇದಂ ಸ್ಕೂಲಂ - ಈ ಸ್ಕೂಲಶರೀರವು ಆತ್ಮನಃ – ಆತ್ಮನ
ಭೋಗಾಯತನಂ = ಅನುಭವಕ್ಕೆ ಆಶ್ರಯವಾಗಿದೆ; ತಸ್ಯ - ಅದಕ್ಕೆ ಜಾಗರಃ -
ಜಾಗ್ರತ್ತು ಅವಸ್ಥಾ - ಅವಸ್ಥೆಯಾಗಿದೆ; ಯತಃ = ಏಕೆಂದರೆ ಸ್ಕೂಲ- ಅರ್ಥ-
ಅನುಭವಃ – ಸ್ಕೂಲ ವಸ್ತುಗಳ ಅನುಭವವು (ಉಂಟಾಗುತ್ತದೆ).
 
೮೮.
 
ಪೂರ್ವಕರ್ಮದಿಂದಲೂ ಮತ್ತು ಪಂಚೀಕೃತವೂ ಸ್ಕೂಲವೂ
ಆದ (ಪೃಥಿವ್ಯಾದಿ) ಭೂತಗಳ ಮೂಲಕವೂ ಉತ್ಪನ್ನವಾದ ಈ ಸ್ಕೂಲ
ಶರೀರವು ಆತ್ಮನ ಅನುಭವಕ್ಕೆ ಆಶ್ರಯವಾಗಿದೆ. ಈ ಶರೀರಕ್ಕೆ ಜಾಗ್ರತ್ತು
ಒಂದು ಅವಸ್ಥೆಯಾಗಿದೆ; ಏಕೆಂದರೆ (ಈ ಅವಸ್ಥೆಯಿಂದಲೇ) ಸ್ಕೂಲವಸ್ತು
ಗಳ ಅನುಭವವುಂಟಾಗುತ್ತದೆ.
 
[೧೭೪ನೆಯ ಶ್ಲೋಕದ ೧ನೆಯ ಟಿಪ್ಪಣಿಯನ್ನು ನೋಡಿ.
 
ಬಾಹೇಂದ್ರಿಯಃ ಸ್ಕೂಲಪದಾರ್ಥ-ಸೇವಾಂ
ಸಕ್-ಚಂದನ-ಸ್ವಾದಿ-ವಿಚಿತ್ರರೂಪಾಮ್ ।
ಕರೋತಿ ಜೀವಃ ಸ್ವಯಮೇತದಾತ್ಮನಾ
 
ತಸ್ಮಾತ್ ಪ್ರಶಸ್ತಿರ್ವ ಪುಷೋsಸ್ಯ ಜಾಗರೇ ॥ ೮ ॥
 
ಜೀವಃ - ಜೀವಾತ್ಮನು ಬಾಹೇಂದ್ರಿಯ್ಯಃ = ಹೊರಗಿನ ಇಂದ್ರಿಯಗಳಿಂದ
ಟ್ರಕ್-ಚಂದನ- ಸ್ತ್ರೀ ಆದಿ. ವಿಚಿತ್ರ ರೂಪಾಂ - ಹೂವಿನ ಮಾಲೆ ಚಂದನ ಮೊದಲಾದ