This page has been fully proofread once and needs a second look.

ವಿವೇಕಚೂಡಾಮಣಿ
 
[೮೫
 
[ಶರೀರಪೋಷಣವನ್ನು ಮಾಡಿದರೆ ಶರೀರದಲ್ಲಿರುವ ಆತ್ಮನೂ ಕೂಡ ಪೋಷಿತ
-
ನಾಗುವನು ಎಂಬ ಬುದ್ಧಿಯುಳ್ಳವರು ಸ್ವಸ್ವರೂಪವನ್ನು ಅನುಸಂಧಾನ ಮಾಡಲು

ಶಕ್ತರಾಗುವುದಿಲ್ಲ; ಏಕೆಂದರೆ ದೇಹಪೋಷಣದಿಂದ ಆತ್ಮನು ಪೋಷಿತನಾಗುವುದಿಲ್ಲ.
 
]
 
ಮೋಹ ಏವ ಮಹಾಮೃತ್ಯುರ್ಮುಮುಕ್ಷೋರ್ವಪುರಾದಿಷ್ಟುಷು

ಮೋಹೋ ವಿನಿರ್ಜಿತೋ ಯೇನ ಸ ಮುಕ್ತಿ ಪದಮರ್ಹತಿ ॥ ೮೫ ॥
 
ಮುಮುಃ –

 
ಮುಮುಕ್ಷೋಃ =
ಮುಮುಕ್ಷುವಿಗೆ, ವಪುರಾದಿಷು = ಶರೀರವೇ ಮೊದಲಾ
-
ದುವುಗಳಲ್ಲಿ ,ಮೋಹಃ ಏವ -= ಮೋಹವೇ, ಮಹಾಮೃತ್ಯುಃ = ಮಹಾಮೃತ್ಯುವು;

ಯೇನ -= ಯಾವನಿಂದ, ಮೋಹಃ - ಮೋಹವು= ಮೋಹವು, ವಿನಿರ್ಜಿತಃ = ಜಯಿಸಲ್ಪಟ್ಟಿದೆಯೊ
,
ಸಃ,= ಅವನು, ಮುಕ್ತಿಪದಂ =ಮೋಕ್ಷ ಸ್ವರೂಪವನ್ನು, ಅರ್ಹತಿ= ಹೊಂದಲು ಯೋಗ್ಯ
-
ನಾಗುತ್ತಾನೆ.
 

 
೮೫ ಮುಮುಕ್ಷುವಿಗೆ ಶರೀರವೇ ಮೊದಲಾದುವುಗಳಲ್ಲಿರುವ ಮೋಹವೇ

ಮಹಾಮೃತ್ಯುವು. ಯಾವನು ಮೋಹವನ್ನು ಜಯಿಸಿರುತ್ತಾನೆ. ಅವನು

ಮೋಕ್ಷಸ್ವರೂಪವನ್ನು ಹೊಂದಲು ಯೋಗ್ಯನಾಗುತ್ತಾನೆ.
 

 
ಮೋಹಂ ಜಹಿ ಮಹಾಮೃತ್ಯುಂ ದೇಹ-ದಾರ-ಸುತಾದಿಷು ।

ಯಂ ಜಿತ್ವಾ ಮುನಯೋ ಯಾಂತಿ ತದ್ವಿಃವಿಷ್ಣೋಃ ಪರಮಂ ಪದಮ್
 
1

||
೮೬
 
||
 
ದೇಹ. -ದಾರ. -ಸುತಾದಿಷ್ಟು ಷು=ಶರೀರ ಹೆಂಡತಿ ಮಕ್ಕಳು ಮೊದಲಾದುವು
-
ಗಳಲ್ಲಿ, ಮೋಹಂ ಮಹಾಮೃತ್ಯುಂ = ಮೋಹವೆಂಬ ಮಹಾಮೃತ್ಯುವನ್ನು, ಜಹಿ =

ನಾಶಮಾಡು, ಯಂ = ಯಾವುದನ್ನು, ಜಿತ್ವಾ = ಜಯಿಸಿ, ಮುನಯಃ =ಮುನಿಗಳು
,
ತತ್ -= ಶ್ರುತಿ ಪ್ರಸಿದ್ಧವ
ವಾದ ವಿಷಃ -, ವಿಷ್ಣೋಃ = ವಿಷ್ಣುವಿನ, ಪರಮಂ ಪದಂ - ಪರಮ
ಪದವನ್ನು
= ಪರಮ
ಪದವನ್ನು,
ಯಾಂತಿ -= ಹೊಂದುತ್ತಾರೆಯೋ.
 
-
 

 
೮೬, ಶರೀರ ಹೆಂಡತಿ ಮಕ್ಕಳು ಮೊದಲಾದುವುಗಳಲ್ಲಿರುವ ಮೋಹ
-
ವೆಂಬ ಮಹಾಮೃತ್ಯುವನ್ನು ನಾಶಮಾಡು, ಮೋಹವನ್ನು ಜಯಿಸಿದ ಮುನಿ
-
ಗಳು ಶ್ರುತಿಪ್ರಸಿದ್ಧವಾದ ವಿಷ್ಣುವಿನ ಪರಮಪದವನ್ನು ಹೊಂದುತ್ತಾರೆ.
 

[ಕಠೋಪನಿಷತ್ ೧, ೩, ೯ ನೋಡಿ.
 
ತ್ವಾಂ

 
ತ್ವಙ್ಮಾಂ
ಸ-ರುಧಿರ-ಸ್ನಾಯು-ಮೇದೋ-ಮಜ್ಞಾ-
ಸಿ
ಜಾಸ್ಥಿ -ಸಂಕುಲಮ

ಪೂರ್ಣ೦ ಮೂತ್ರ ಪುರೀಷಾಭ್ಯಾಂ ಸ್ಕೂಥೂಲಂ ನಿಂದ್ಯಮಿದಂ ವಪುಃ
 

II ೮೭ II