2023-02-28 09:42:56 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಅಯಂ
ಯತ್ - ಯಾವ
ಗಿರುವ, ಅನಾದಿ
ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು, ಪರಿಹೃತ್ಯ = ಬಿಟ್ಟು,
ದೇಹಃ
ಅಮುಷ್ಯ
ಸಃ = ಅವನು, ಅನೇನ
ತಾನೆ.
==
೪೩.
೮೩, ಯಾವುದನ್ನು ಪ್ರತಿಕ್ಷಣವೂ ಮಾಡಬೇಕೊ ಅಂಥ, ಅನಾದಿ
ಯಾದ ಅವಿದ್ಯೆಯಿಂದ ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು
ತ್ಯಜಿಸಿ, ಪರರಿಗೆ ಪ್ರಯೋಜನವಾಗಿರುವ[^೧] ಈ ಶರೀರದ ಪೋಷಣದಲ್ಲಿಯೇ
ಯಾವನು ಆಸಕ್ತನಾಗಿರುವನೋ ಅವನು ಈ ಶರೀರಪೋಷಣದಿಂದಲೇ
ತನ್ನನ್ನು ಕೊಂದುಕೊಳ್ಳುತ್ತಾನೆ.
(
[^೧
ಅಥವಾ ಅಗ್ನಿಯದೊ? ನಾಯಿಹದ್ದುಗಳದೊ? ತನ್ನದೊ? ಅಥವಾ ಸ್ನೇಹಿತನದೊ?
ಎಂದು ನಿರ್ಧರಿಸಲ್ಪಟ್ಟಿಲ್ಲ' ಪಿತ್ರೋಃ ಕಿಂ ಸ್ವಂ ನು ಭಾರ್ಯಾಯಾಃ ಸ್ವಾಮಿ
ನೋಃ
ನೋsಗ್ನೇಃ ಶ್ವಗೃಧ್ರಯೋಃ । ಕಿಮಾತ್ಮನಃ ಕಿಂ ಸುಹೃದಾಮಿತಿ ಯೋ ನಾವ
ಸೀಯತೇ ॥ (ಶ್ರೀಮದ್ಭಾಗವತ ೧೧. ೨೬, ೧೯)
[^೨] ಆತ್ಮಘಾತಿಗಳಾದ ಜನರು ಮೃತರಾದಮೇಲೆ ಅಸುರಸಂಬಂಧವುಳ್ಳ ಲೋಕ
ಗಳನ್ನು ಪಡೆಯುತ್ತಾರೆ' ಅಸುರ್ಯಾ ನಾಮ ತೇ ಲೋಕಾಃ . . . ತಾಂ
ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ । (ಈಶಾವಾಸ್ಯ ಉ. ೩)
ಶರೀರಪೋಷಣಾರ್
ಗ್ರಾಹಂ ದಾರು-ಧಿಯಾ ಧೃತ್ವಾ ನದೀಂ ತರ್
ಬಯಸು
ಯಃ = ಯಾವನು, ಶರೀರಪೋಷಣಾರ್ಥಿ ಸನ್ = ಶರೀರಪೋಷಣವನ್ನು
ಬಯಸುವವನಾಗಿ, ಆತ್ಮಾನಂ = ಆತ್ಮನನ್ನೂ, ದಿವೃಕೃತಿ
ತಾನೆಯೊ, ಸಃ = ಅವನು, ಗ್ರಾಹಂ = ಮೊಸಳೆಯನ್ನು, ದಾರು-
ಬುದ್ಧಿಯಿಂದ, ಧೃತ್ವಾ
ಗಚ್ಛತಿ -= ಹೋಗುತ್ತಾನೆ.
೮೪. ಯಾವನು ಶರೀರಪೋಷಣವನ್ನೇ ಬಯಸುವವನಾಗಿ ಆತ್ಮನನ್ನೂ
ಸಾಕ್ಷಾತ್ಕರಿಸಲು ಬಯಸುತ್ತಾನೆಯೋ ಅವನು ಮೊಸಳೆಯನ್ನು ಮರವೆಂಬ
ಬುದ್ಧಿಯಿಂದ ಹಿಡಿದುಕೊಂಡು ನದಿಯನ್ನು ದಾಟುವುದಕ್ಕೆ ಹೋಗುತ್ತಾನೆ.