2023-02-28 09:29:44 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಹಿಂಬಾಲಿಸುತ್ತಿರುವುದು [ಎಂದು]
ಉಕ್ತ್ಯಾ
ತನ್ನ ಯುಕ್ತಿಯಿಂದಲೂ, ಗಚ್ಛತಃ = ನಡೆಯುತ್ತಿರುವವನಿಗೆ, ಫಲಸಿದ್ಧಿಃ = ಮೋಕ್ಷ
ಲಾಭವು, ಪ್ರಭವತಿ
ನಿದ್ದಿ
ವಿದ್ಧಿ = ತಿಳಿದುಕೊ.
[೮೨
೮೧. ಭಯಂಕರವಾದ ವಿಷಯಮಾರ್ಗದಲ್ಲಿ ಹೋಗುತ್ತಿರುವ ಮಲಿನ
ಬುದ್ಧಿಯುಳ್ಳವನನ್ನು ಮೃತ್ಯುವು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುತ್ತಿರುವುದೆಂದು
ತಿಳಿದುಕೊ. ಹಿತರು ಸಾಧುಗಳು ಗುರುಗಳು- ಇವರ ಮಾತಿಗೆ ಮತ್ತು
ತನ್ನ ಯುಕ್ತಿಗೆ ಅನುಸಾರವಾಗಿ ನಡೆಯುತ್ತಿರುವವನಿಗೆ ಮೋಕ್ಷಲಾಭವು
ಸಿದ್ಧಿಸುತ್ತದೆ; ಇದು ಸತ್ಯವೆಂದೇ ತಿಳಿದುಕೊ.
(
[ಕಠೋಪನಿಷತ್ ೧, ೩, ೭-೮ ನೋಡಿ.
ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ
ತ್ಯಜಾತಿದೂರಾದ್ವಿಷಯಾನ್ ವಿಷಂ ಯಥಾ ।
ಪೀಯೂಷವತ್ತೋಷ-ದಯಾ ಕ್ರಮಾರ್ಜವ
ಪ್ರಶಾಂತಿ-ದಾಂತೀರ್ಭಜ
ತವ -
ತವ = ನಿನಗೆ, ಮೋಕ್ಷಸ್ಯ
ಅಸ್ತಿ ವೈ
ಅತಿದೂರಾತ್ = ಅತಿ ದೂರದಿಂದ, ತ್ಯಜ=ಬಿಟ್ಟುಬಿಡು; ತೋಷ
ಆರ್ಜವ
ಇವುಗಳನ್ನು, ಪೀಯೂಷವತ್
ಪ್ರೀತಿಯಿಂದ, ಭಜ = ಸೇವಿಸು.
೮೨. ನಿನಗೆ ಮೋಕ್ಷದ ಅಭಿಲಾಷೆಯು ಇದ್ದದ್ದೇ ಆದರೆ ವಿಷಯ
ಗಳನ್ನು ವಿಷದಂತೆ ಅತಿದೂರದಲ್ಲಿಯೇ ತ್ಯಜಿಸು; ಸಂತೋಷ, ದಯೆ, ಕ್ಷಮೆ,
ಸರಳತೆ, ಶಮ, ದಮ-ಇವುಗಳನ್ನು ಅಮೃತದಂತೆ ನಿತ್ಯವೂ ಪ್ರೀತಿಯಿಂದ
ಸೇವಿಸು.
ಅನುಕ್ಷಣಂ ಯತ್ಪರಿ
ಅನಾದ್ಯವಿದ್ಯಾಕೃತ. ಬಂಧಮೋಕ್ಷಣಮ್ ।
ದೇಹಃ ಪರಾರ್ಥೋಽಯಮಮುಷ್ಯ ಪೋಷಣೇ
ಯಃ ಸಜ್ಜತೇ ಸ ಸ್ವಮನೇನ ಹಂತಿ
॥