2023-02-28 09:15:49 by Vidyadhar Bhat
This page has been fully proofread once and needs a second look.
೮೧]
ಮಧ್ಯದಲ್ಲಿ ಮುಳುಗಿಸುತ್ತದೆ.
೪೧
[ವಿಷಯವಸ್ತುಗಳಲ್ಲಿ ತೀವ್ರವೈರಾಗ್ಯವಿಲ್ಲದಿದ್ದರೆ ಉಂಟಾಗತಕ್ಕ ಅನರ್ಥವನ್ನು
ಇಲ್ಲಿ ಹೇಳಿದೆ.
[^೧] ಸಂಸಾರಸಮುದ್ರವನ್ನು ದಾಟುವುದೆಂಬ ಕ್ರಿಯೆಯನ್ನು ನಿಲ್ಲಿಸಿ.
[^೨]' ಬ್ರಹ್ಮಮಾರ್ಗದಲ್ಲಿ ಮುಗ್ಧನೂ ಉಭಯಭ್ರಷ್ಟನೂ ಆಶ್ರಯವಿಲ್ಲದವನೂ (ಆದ
ಮನುಷ್ಯನು) ತುಂಡಾದ ಮೇಘದಂತೆ ನಾಶವಾಗುವುದಿಲ್ಲವೆ?' ಕಚ್ಚಿನ್ನೋ ಭಯ
ವಿಭ್ರಷ್ಟಶ್ಘಿನ್ನಾಭ್ರಮಿವ ನಶ್ಯತಿ । ಅಪ್ರತಿಷ್
ಬ್ರಹ್ಮಣಃ ಪಥಿ|| ಎಂದು ಗೀತೆಯಲ್ಲಿ (೬. ೩೮) ಹೇಳಿದೆ.
ವಿಷಯಾಖ್ಯ-ಗ್ರಹೋ ಯೇನ ಸುವಿರಕ್ತ್ಯಸಿನಾ ಹತಃ ।
ಸ ಗಚ್ಛತಿ ಭವಾಂಭೋಧೇಃ ಪಾರಂ ಪ್ರತ್
ಯೇನ =ಯಾವನಿಂದ, ವಿಷಯಗ್ರಹಃ
ಸುನಿರಕ್ತಿ
ಸಃ = ಅವನು, ಪ್ರತ್
ಭೋಧೇಃ
೮೦. ಯಾವನು ದೃಢವೈರಾಗ್ಯವೆಂಬ ಕತ್ತಿಯಿಂದ ವಿಷಯಾಭಿಲಾಷೆ
ಯೆಂಬ ಮೊಸಳೆಯನ್ನು ಕೊಲ್ಲುತ್ತಾನೆಯೋ ಅವನೇ ವಿಘ್ನ ಶೂನ್ಯನಾಗಿ
ಸಂಸಾರಸಮುದ್ರದ ಆಚೆಯ ತೀರವನ್ನು ಹೊಂದುತ್ತಾನೆ.
[^೧] ಪರಮಾತ್ಮ
ಬಿಡಲ್ಪಟ್ಟವನಾಗಿ,
[^೨
ಪರಮಪದ' ಸೋsಧ್ವನಃ ಪಾರಮಾ ಪ್ನೋತಿ ತದ್ವಿಷ್
ಎಂದು ಕಠ
ವಿಷಮ-ವಿಷಯ-ಮಾರ್ಗೆ ಗಚ್ಛತೋಽನಚ್ಛಬುದ್
ಪ್ರತಿಪದಮಭಿಯಾತೋ ಮೃತ್ಯುರಷ್ಯೇಷ ವಿದ್
ಹಿತ-ಸುಜನ-ಗುರೂ
ಪ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿಧ್
ವಿಷಮ-ವಿಷಯ-ಮಾರ್
ಗಚ್ಛತಃ = ಹೋಗುತ್ತಿರುವ, ಅನಚ್ಛ ಬುದ್