2023-02-20 15:03:49 by ambuda-bot
This page has not been fully proofread.
ವಿವೇಕಚೂಡಾಮಣಿ
೮೧]
ಮೊಸಳೆಯು ಕೊರಳಿನಲ್ಲಿ ಹಿಡಿದು ವೇಗದ ದೆಸೆಯಿಂದ ಹಿಂತಿರುಗಿಸಿ
ಮಧ್ಯದಲ್ಲಿ ಮುಳುಗಿಸುತ್ತದೆ.
೪೧
[ವಿಷಯವಸ್ತುಗಳಲ್ಲಿ ತೀವ್ರವೈರಾಗ್ಯವಿಲ್ಲದಿದ್ದರೆ ಉಂಟಾಗತಕ್ಕ ಅನರ್ಥವನ್ನು
ಇಲ್ಲಿ ಹೇಳಿದೆ.
೧ ಸಂಸಾರಸಮುದ್ರವನ್ನು ದಾಟುವುದೆಂಬ ಕ್ರಿಯೆಯನ್ನು ನಿಲ್ಲಿಸಿ.
೨ ಬ್ರಹ್ಮಮಾರ್ಗದಲ್ಲಿ ಮುಗ್ಧನೂ ಉಭಯಭ್ರಷ್ಟನೂ ಆಶ್ರಯವಿಲ್ಲದವನೂ (ಆದ
ಮನುಷ್ಯನು) ತುಂಡಾದ ಮೇಘದಂತೆ ನಾಶವಾಗುವುದಿಲ್ಲವೆ?' ಕಚ್ಚಿನ್ನೋ ಭಯ.
ವಿಭ್ರಷ್ಟನ್ನಾಭ್ರಮಿವ ನಶ್ಯತಿ । ಅಪ್ರತಿಷ್ಟೋ ಮಹಾಬಾಹೋ ವಿಮಢ
ಬ್ರಹ್ಮಣಃ ಪಥಿ ಎಂದು ಗೀತೆಯಲ್ಲಿ (೬. ೩೮) ಹೇಳಿದೆ.
ವಿಷಯಾಖ್ಯ-ಗ್ರಹೋ ಯೇನ ಸುವಿರಸಿನಾ ಹತಃ ।
ಸ ಗಚ್ಛತಿ ಭವಾಂಭೋಧೇಃ ಪಾರಂ ಪ್ರತ್ಯಹ-ವರ್ಜಿತಃ ॥ ೮೦ ॥
ಯೇನ ಯಾವನಿಂದ ವಿಷಯಗ್ರಹಃ - ವಿಷಯಾಭಿಲಾಷೆಯೆಂಬ ಮೊಸಳೆಯು
ಸುನಿರಕ್ತಿ ಅಸಿನಾ ದೃಢ ವೈರಾಗ್ಯವೆಂಬ ಕತ್ತಿಯಿಂದ ಹತಃ ಕೊಲ್ಲಲ್ಪಡುತ್ತದೆಯೊ
ಸಃ = ಅವನು ಪ್ರತ್ಯಹ ವರ್ಜಿತಃ - ವಿಘ್ನಗಳಿಂದ ಬಿಡಲ್ಪಟ್ಟ ವನಾಗಿ ಭವಾಂ
ಭೋಧೇಃ- ಸಂಸಾರಸಮುದ್ರದ ಪಾರಂ ತೀರವನ್ನು ಗಚ್ಛತಿ - ಹೊಂದುತ್ತಾನೆ.
೮೦. ಯಾವನು ದೃಢವೈರಾಗ್ಯವೆಂಬ ಕತ್ತಿಯಿಂದ ವಿಷಯಾಭಿಲಾಷೆ
ಯೆಂಬ ಮೊಸಳೆಯನ್ನು ಕೊಲ್ಲುತ್ತಾನೆಯೋ ಅವನೇ ವಿಘ್ನ ಶೂನ್ಯನಾಗಿ
ಸಂಸಾರಸಮುದ್ರದ ಆಚೆಯ ತೀರವನ್ನು ಹೊಂದುತ್ತಾನೆ.
[೧ ಪರಮಾತ್ಮ ಪ್ರಾಪ್ತಿಯ ಪ್ರಯತ್ನದಲ್ಲಿ ಬರುವ ನಾನಾ ವಿಧವಾದ ವಿಘ್ನಗಳಿಂದ
ಬಿಡಲ್ಪಟ್ಟವನಾಗಿ,
೨ ಅವನು ಸಂಸಾರಗತಿಯ ಕೊನೆಯನ್ನು ಹೊಂದುತ್ತಾನೆ; ಅದೇ ವಿಷ್ಣುವಿನ
ಪರಮಪದ' ಸೋಧ್ವನಃ ಪಾರಮಾತಿ ತದ್ವಿಷ್ಟೋಃ ಪರಮಂ ಪದ
ಎಂದು ಕಠ, ಶ್ರುತಿಯಲ್ಲಿ (೧. ೩. ೯) ಹೇಳಿದೆ.]
ವಿಷಮ-ವಿಷಯ-ಮಾರ್ಗೆ ಗಚ್ಛತೋಽನಚ್ಛಬುದ್ಧತಿ
ಪ್ರತಿಪದಮಭಿಯಾತೋ ಮೃತ್ಯುರಷ ವಿದ್ದಿ ।
ಹಿತ-ಸುಜನ-ಗುರೂಕಾ ಗಚ್ಛತಃ ಸ್ವಸ್ಯ ಯುಕ್ತಾ
ಪ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿಧ್ಯ । ೮೧ ॥
ವಿಷಮ-ವಿಷಯ-ಮಾರ್ಗ - ಭಯಂಕರವಾದ ವಿಷಯಮಾರ್ಗದಲ್ಲಿ
ಗಚ್ಛತಃ = ಹೋಗುತ್ತಿರುವ ಅನಚ್ಛ ಬುದ್ಧ - ಮಲಿನಬುದ್ಧಿಯುಳ್ಳವನ, ಏಷಃ