This page has been fully proofread once and needs a second look.

೪೦
 
ವಿವೇಕಚೂಡಾಮಣಿ
 
[205
 
ಕೊಲ್ಲುತ್ತದೆ; ಆದರೆ ಈ ವಿಷಯವು ಕಣ್ಣಿನಿಂದ ನೋಡುವವನನ್ನು ಕೂಡ

ಕೊಲ್ಲುತ್ತದೆ.
 
[^೧]
 
[^೧]
ಕಣ್ಣಿನಿಂದ ನೋಡುವುದು ಇತರ ಇಂದ್ರಿಯಗಳಿಗೂ ಉಪಲಕ್ಷಣವಾಗಿರುತ್ತದೆ.

ಬಾಹ್ಯ ವಿಷಯಗಳೊಂದಿಗೆ ಯಾವುದಾದರೊಂದು ಇಂದ್ರಿಯದ ಸಂಯೋಗವಾದರೆ

ಸಾಕು.)
 
]
 
ವಿಷಯಾಶಾ-ಮಹಾಪಾಶಾದ್ಯೋ ವಿಮುಕ್ತಃ ಸುದುಸ್ತ್ಯಜಾತ್ ।

ಸ ಏವ ಕಲ್ಪತೇ ಮುಕ್ತ್ಯೈ ನಾನ್ಯಃ ಷಟ್-ಶಾಸ್ತ್ರವೇದ್ಯಪಿ ॥ ೭೮ ॥

 
ಸುದುಸ್ತ್ಯಜಾತ್ = ಬಿಡಿಸಿಕೊಳ್ಳುವುದಕ್ಕೆ ಅಶಕ್ಯವಾಗಿರುವ, ವಿಷಯಾಶಾ-

ಮಹಾಪಾಶಾತ್ -= ವಿಷಯಾಭಿಲಾಷೆಯೆಂಬ ಮಹಾಪಾಶದಿಂದ, ಯಃ = ಯಾವನು
,
ವಿಮುಕ್ತಃ- =ಮುಕ್ತನಾಗುತ್ತಾನೆ.ಯೋ, ಸಃ ಏವ = ಅವನೇ ಮುಕ್ಯ
, ಮುಕ್ತ್ಯೈ=ಮುಕ್ತಿಗೆ,
ಕಲ್ಪ ತೇ -= ಅರ್ಹನಾಗುತ್ತಾನೆ, ಷಟ್ ಶಾಸ್ತ್ರವೇದೀ
ಅಪಿ= ಆರುಶಾಸ್ತ್ರಗಳನ್ನು
ಬಲ್ಲವನಾದರೂ, ಅನ್ಯಃ - ಇತರನು,-= ಅರ್ಹನಾಗುವುದಿಲ್ಲ.
 
ಅಪಿ. ಆರು
 
- ಮುಕ್ತಿಗೆ
ಶಾಸ್ತ್ರಗಳನ್ನು
 
Z
 

 
೭೮. ಬಿಡಿಸಿಕೊಳ್ಳುವುದಕ್ಕೆ ಅಶಕ್ಯವಾಗಿರುವ ವಿಷಯಾಭಿಲಾಶೆಯೆಂಬ

ಮಹಾಪಾಶದಿಂದ ಯಾವನು ಮುಕ್ತನಾಗಿರುವನೋ ಅವನೇ ಮುಕ್ತಿಗೆ

ಅರ್ಹನಾಗುತ್ತಾನೆ; ಇನ್ನೊಬ್ಬನು ಆರು ಶಾಸ್ತ್ರಗಳನ್ನೂ[^೧] ಬಲ್ಲವನಾದರೂ

(ಮುಕ್ತಿಗೆ) ಅರ್ಹನಾಗುವುದಿಲ್ಲ.
 

[^] ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸಾ, ವೇದಾಂತ.]
 

 
ಆಪಾತ-ವೈರಾಗ್ಯವತೋ ಮುಮುನ್ಸೂನ್
 
ಕ್ಷೂನ್
ಭವಾಬ್ಧಿಪಾರಂ ಪ್ರತಿಯಾತುಮುದ್ತಾನ್ ।

ಆಶಾ-ಗ್ರಹೋ ಮಜ್ಜಯತೇಽಂತರಾಲೇ
 
-
 

ನಿಗೃಹ ಕಂಠೇ ವಿನಿವರ್ತ್ಯ ವೇಗಾತ್ ॥ ೭೯ ॥

 
ಭವಾಬಿಬ್ಧಿ ಪಾರಂ = ಸಂಸಾರ ಸಮುದ್ರದ ತೀರವನ್ನು, ಪ್ರತಿಯಾತುಂ
=
ಹೊಂದಲು, ಉದ್ಯ ತಾನ್ -= ಪ್ರಯತ್ನ ಪಡುತ್ತಿರುವ, ಆಪಾತ -ವೈರಾಗ್ಯವತಃ= ಮಂದ

ವೈರಾಗ್ಯವುಳ್ಳ ಮುಮುಕ್ಷ, ಮುಮುಕ್ಷೂನ್ = ಮುಮುಕ್ಷುಗಳನ್ನು, ಆಶಾ-ಗ್ರಹಃ = ಆಶೆಯೆಂಬ

ಮೊಸಳೆಯು, ಕಂಠೇ - ಕೊರಳಿನಲ್ಲಿ, ನಿಗೃಹ್ಯ -= ಹಿಡಿದು, ವೇಗಾತ್ = ವೇಗದ ದೆಸೆ
-
ಯಿಂದ ವಿನಿವರ್ತ -ತ್ಯ = ಹಿಂತಿರುಗಿಸಿ, ಅಂತ ರಾಲೇ -= ಮಧ್ಯದಲ್ಲಿ, ಮಜ್ಜಯತೇ =

ಮುಳುಗಿಸುತ್ತದೆ.
 
=
 

 
೭೯. ಸಂಸಾರಸಮುದ್ರದ ಆಚೆಯ ತೀರವನ್ನು ಹೊಂದಬೇಕೆಂದು

ಪ್ರಯತ್ನಿಸುತ್ತಿರುವ ಮಂದವೈರಾಗ್ಯವುಳ್ಳ ಮುಮುಕ್ಷುಗಳನ್ನು ಆಶೆಯೆಂಬ