This page has not been fully proofread.

ವಿವೇಕಚೂಡಾಮಣಿ
 
ಗಳಾದ ಶಬ್ದಾದಯಃ ಪಂಚ-ಶಬ್ದವೇ ಮೊದಲಾದ ಐದು ಭೋಕುಃ ಸುಖಾಯ-
ಜೀವನ ಸುಖಕ್ಕಾಗಿ ವಿಷಯಾಃ ಭವಂತಿ - ವಿಷಯಗಳಾಗುತ್ತವೆ.
 
೩೮
 
೭೪, ಈ ಸೂಕ್ಷ್ಮಭೂತಗಳು ಪರಸ್ಪರ ಅಂಶಗಳಲ್ಲಿ ಮಿಶ್ರವಾಗಿ
ಸ್ಕೂಲಗಳಾಗಿ ಸ್ಕೂಲಶರೀರಕ್ಕೆ ಕಾರಣವಾಗುತ್ತವೆ. ಇವುಗಳ ಸೂಕ್ಷಾಂಶ
ಗಳಾದ ಅಥವಾ ಗುಣಗಳಾದ ಶಬ್ದವೇ ಮೊದಲಾದ ಐದು ಜೀವನ ಸುಖಕ್ಕೆ
ವಿಷಯಗಳಾಗುತ್ತವೆ.
 
2
 
[238
 
[೧ ಭೂತಗಳ ಪಂಚೀಕರಣವು ಹೀಗೆ: ಪಂಚಭೂತಗಳಲ್ಲಿ ಪ್ರತಿಯೊಂದು ಭೂತವೂ
ಎರಡೆರಡು ಭಾಗಗಳಾಗುತ್ತದೆ. ಇದರಲ್ಲಿ ಒಂದು ಭಾಗವು ಪುನಃ ನಾಲ್ಕು ಭಾಗ
ಗಳಾಗುತ್ತದೆ. ಅನಂತರ ಒಂದು ಭೂತದ … ಭಾಗ ಉಳಿದ ನಾಲ್ಕು ಭೂತಗಳ
 
ಭಾಗಗಳು ಸೇರಿಕೊಂಡು ಒಂದು ಸ್ಕೂಲಭೂತವಾಗುತ್ತದೆ (9+8+++)
೨ ಶಬ್ದ, ಸ್ಪರ್ಶ, ರೂಪ, ರಸ, ಗಂಧ.
ಇಲ್ಲಿ ಸುಖವು ದುಃಖವನ್ನೂ ಒಳಗೊಂಡಿದೆ.
 
ಯ ಏಷು ಮೂಢಾ ವಿಷಯೇಷು ಬದ್ಧಾ
ರಾಗೋರುಪಾಶೇನ ಸುದುರ್ದಮನ ।
ಆಯಾಂತಿ ನಿರ್ಯಾಂತ್ಯದ ಊರ್ಧ ಮುಚ್ಚೆ
ಸ್ವಕರ್ಮದೂತೇನ ಜವೇನ ನೀತಾಃ
 
॥ 2.8 ॥
 
ವಾದ
 
ಪಾಶದಿಂದ
 
ಯೇ ಮೂಢಾಃ … ಯಾವ ಮೂಢರು ಏಷ್ಟು ವಿಷಯೇಷು . ಈ ವಿಷಯ
ಗಳಲ್ಲಿ ಸುದುರ್ದಮೇನ - ಪ್ರಬಲವಾದ ರಾಗೋರುಪಾಶೇನ - ರಾಗವೆಂಬ ದೃಢ
ಬದ್ಧಾಃ = ಬದ್ಧರಾಗುತ್ತಾರೆಯೋ [ಅವರು] ಸ್ವಕರ್ಮ-
ಕರ್ಮವೆಂಬ ದೂತನಿಂದ ಜನನ ನೀತಾಃ = ವೇಗವಾಗಿ
ಒಯ್ಯಲ್ಪಟ್ಟವರಾಗಿ ಉಚ್ಚೆ - ವಿಶೇಷವಾಗಿ ಊರ್ಧಂ ನಿರ್ಯಾಂತಿ ಮೇಲಕ್ಕೆ
ಹೋಗುತ್ತಾರೆ, ಅಧಃ ಆಯಾಂತಿ - ಕೆಳಕ್ಕೆ ಬರುತ್ತಾರೆ.
 
ದೂತೇನ – ತಮ್ಮ
 
[೧ ಪಾಪಪುಣ್ಯಗಳೆಂಬ.
 
* ಸ್ವರ್ಗವೇ ಮೊದಲಾದ ಊರ್ಧ ಲೋಕಗಳಿಗೆ
೩ ಅಧೋಗತಿಗೆ.]
 
೭೫. ಯಾವ ಮೂಢರು ಈ ವಿಷಯಗಳಲ್ಲಿ ಪ್ರಬಲವಾದ ರಾಗವೆಂಬ
ದೃಢವಾದ ಪಾಶದಿಂದ ಬದ್ಧರಾಗಿರುತ್ತಾರೆ ಅವರು ಸ್ವಕರ್ಮವೆಂಬ
ದೂತನಿಂದ ವೇಗವಾಗಿ ಒಯ್ಯಲ್ಪಟ್ಟು ಮೇಲಕ್ಕೂ ಕೆಳಕ್ಕೂ ಹೋಗು
ತಲೂ ಬರುತ್ತಲೂ ಇರುತ್ತಾರೆ.