This page has been fully proofread once and needs a second look.

ವಿವೇಕಚೂಡಾಮಣಿ
 
8
 
ಪಾದ-ಊರು- ವಕ್ಷಃ- ಭುಜ- ಪೃಷ್ಣ- ಮಸ್ತಕೈಃ = ಕಾಲು ತೊಡ ಎದೆ ತೋಳು

ಬೆನ್ನು ಮತ್ತು ತಲೆ ಎಂಬ, ಅಂಗೈಃ ಉಪಾಂಗೈಃ = ಅಂಗೋಪಾಂಗಗಳಿಂದ, ಉಪ.
-
ಯುಕ್ತಂ = ಕೂಡಿರುವ
 
24]
 
೩೭
 
-
 
೭೨. ಮಜ್ಜೆ ಮೂಳೆ ಕೊಬ್ಬು ಮಾಂಸ ರಕ್ತ ಚರ್ಮ ಹೊರಚರ್ಮ

ಎಂಬ ಈ ಸಪ್ತಧಾತುಗಳಿಂದ ಕೂಡಿ, ಕಾಲು ತೊಡೆ ಎದೆ ತೋಳು ಬೆನ್ನು

ತಲೆ ಮೊದಲಾದ ಅಂಗಗಳಿಂದಲೂ ಉಪಾಂಗಗಳಿಂದಲೂ ಕೂಡಿ
 
8
 
-
 
ಅಹಂ ಮಮೇತಿ ಪ್ರಥಿತಂ ಶರೀರಂ

ಮೋಹಾಸ್ಪದಂ ಸ್ಕೂಥೂಲಮಿತೀರ್ಯತೇ ಬುಧೈಃ ।

ನಭೋನಭಸ್ವದ್ದ ಹನಾಂಬು-ಭೂಮಯಃ

ಸೂಕ್ಷ್ಮಾಣಿ ಭೂತಾನಿ ಭವಂತಿ ತಾನಿ
 
॥ ೭೩ ॥
 

 
ಅಹಂ ಮಮ ಇತಿ -= 'ನಾನು', 'ನನ್ನದು' ಎಂದು, ಪ್ರಥಿತಂ -= ಪ್ರಸಿದ್ಧ

ವಾಗಿರುವ, ಮೋಹಾಸ್ಪದಂ = ಮೋಹಕ್ಕೆ ಆಸ್ಪದವಾಗಿರುವ, ಶರೀರಂ = ಶರೀರವು
ಸ್ಕೂಲ
,
ಸ್ಥೂಲಮ್
ಇತಿ - ಸ್ಕೂ= ಸ್ಥೂಲವಾದುದೆಂದು, ಬುಧೈಃ = ಪಂಡಿತರಿಂದ, ಈರ್ಯತೇ
=
ಹೇಳಲ್ಪಡುತ್ತದೆ; ನಭಃ-ನಭಸ್ವತ್-ದಹನ. -ಅಂಬು -ಭೂಮಯಃ =ಆಕಾಶವಾಯು

ಅಗ್ನಿ ನೀರು ಭೂಮಿ-ಇವು, ತಾನಿ ಸೂಕ್ಷ್ಮಾಣಿ ಭೂತಾನಿ ಭವಂತಿ = ಆ ಸೂಕ್ಷ
 

ಭೂತಗಳಾಗಿವೆ.
 

 
೭೩. 'ನಾನು', 'ನನ್ನದು' ಎಂದು ಪ್ರಸಿದ್ಧವಾಗಿ, ಮೋಹಕ್ಕೆ ಆಸ್ಪದ
-
ವಾಗಿರುವ ಇದನ್ನು ಸ್ಕೂಥೂಲಶರೀರವೆಂದು ಪಂಡಿತರು ಹೇಳುತ್ತಾರೆ. ಆಕಾಶ

ವಾಯು ಅಗ್ನಿ ನೀರು ಭೂಮಿ-ಇವು ಸೂಕ್ಷ್ಮಭೂತಗಳು.
 

[
ಈ ಭೂತಪಂಚಕದಿಂದಲೇ ಸ್ಕೂಥೂಲಶರೀರವಾಗುತ್ತದೆ. ಸೂಕ್ಷ್ಮವಾಗಿರುವ ಭೂತ

ಪಂಚಕವು ಮುಂದೆ ಸ್ಕೂಥೂಲವಾಗುತ್ತದೆ.
 
]
 
ಪರಸ್ಪರಾಂಶೈರ್ಮಿಲಿತಾನಿ ಭೂತ್ವಾ
 
ಸ್ಕೂ

ಸ್ಥೂ
ಲಾನಿ ಚ ಸ್ಕೂಥೂಲಶರೀರ-ಹೇತವಃ ।

ಮಾತ್ರಾಸ್ತದೀಯಾ ವಿಷಯಾ ಭವಂತಿ
 

ಶಬ್ದಾದಯಃ ಪಂಚ ಸುಖಾಯ ಭೋಕುಃಕ್ತುಃ ॥ ೭೪ ॥
 
ಪರಸ್ಪರ.

 
ಪರಸ್ಪರ-
ಅಂಶೈ 8ಶೈಃ = ಪರಸ್ಪರ ಅಂಶಗಳಿಂದ, ಮಿಲಿತಾನಿ =ಸೇರಿಕೊಂಡವುಗಳಾಗಿ
ಸ್ಕೂ
,
ಸ್ಥೂ
ಲಾನಿ ಚ ಭೂತ್ವಾ- ಸ್ಕೂ=ಸ್ಥೂಲಗಳಾಗಿ ಸ್ಕೂ, ಸ್ಥೂಲಶರೀರ -ಹೇತವಃ [ಭವಂತಿ]-ಸ್ಕೂಲ
=ಸ್ಥೂಲ
ಶರೀರಕ್ಕೆ ಕಾರಣಗಳಾಗುತ್ತವೆ; ತದೀಯಾಃ ಮಾತ್ರಾಃ = ಅವುಗಳ ಸೂ
ಸೂ
ಕ್ಷಾಂಶ