This page has not been fully proofread.

ವಿವೇಕಚೂಡಾಮಣಿ
 
8
 
ಪಾದ-ಊರು- ವಕ್ಷಃ- ಭುಜ- ಪೃಷ್ಣ- ಮಸ್ತಕೈಃ = ಕಾಲು ತೊಡ ಎದೆ ತೋಳು
ಬೆನ್ನು ಮತ್ತು ತಲೆ ಎಂಬ ಅಂಗೈಃ ಉಪಾಂಗೈಃ = ಅಂಗೋಪಾಂಗಗಳಿಂದ ಉಪ.
ಯುಕ್ತಂ = ಕೂಡಿರುವ
 
24]
 
೩೭
 
೭೨. ಮಜ್ಜೆ ಮೂಳೆ ಕೊಬ್ಬು ಮಾಂಸ ರಕ್ತ ಚರ್ಮ ಹೊರಚರ್ಮ
ಎಂಬ ಈ ಸಪ್ತಧಾತುಗಳಿಂದ ಕೂಡಿ, ಕಾಲು ತೊಡೆ ಎದೆ ತೋಳು ಬೆನ್ನು
ತಲೆ ಮೊದಲಾದ ಅಂಗಗಳಿಂದಲೂ ಉಪಾಂಗಗಳಿಂದಲೂ ಕೂಡಿ
 
8
 
ಅಹಂ ಮಮೇತಿ ಪ್ರಥಿತಂ ಶರೀರಂ
ಮೋಹಾಸ್ಪದಂ ಸ್ಕೂಲಮಿತೀರ್ಯತೇ ಬುಧೈಃ ।
ನಭೋನಭಸ್ವದ್ದ ಹನಾಂಬು-ಭೂಮಯಃ
ಸೂಕ್ಷ್ಮಾಣಿ ಭೂತಾನಿ ಭವಂತಿ ತಾನಿ
 
॥ ೭೩ ॥
 
ಅಹಂ ಮಮ ಇತಿ - 'ನಾನು', 'ನನ್ನದು' ಎಂದು ಪ್ರಥಿತಂ - ಪ್ರಸಿದ್ಧ
ವಾಗಿರುವ ಮೋಹಾಸ್ಪದಂ = ಮೋಹಕ್ಕೆ ಆಸ್ಪದವಾಗಿರುವ ಶರೀರಂ = ಶರೀರವು
ಸ್ಕೂಲ ಇತಿ - ಸ್ಕೂಲವಾದುದೆಂದು ಬುಧೈಃ – ಪಂಡಿತರಿಂದ ಈರ್ಯತೇ
ಹೇಳಲ್ಪಡುತ್ತದೆ; ನಭಃ-ನಭಸ್ವತ್-ದಹನ. ಅಂಬು ಭೂಮಯಃ ಆಕಾಶವಾಯು
ಅಗ್ನಿ ನೀರು ಭೂಮಿ-ಇವು ತಾನಿ ಸೂಕ್ಷ್ಮಾಣಿ ಭೂತಾನಿ ಭವಂತಿ = ಆ ಸೂಕ್ಷ
 
ಭೂತಗಳಾಗಿವೆ.
 
೭೩. 'ನಾನು', 'ನನ್ನದು' ಎಂದು ಪ್ರಸಿದ್ಧವಾಗಿ, ಮೋಹಕ್ಕೆ ಆಸ್ಪದ
ವಾಗಿರುವ ಇದನ್ನು ಸ್ಕೂಲಶರೀರವೆಂದು ಪಂಡಿತರು ಹೇಳುತ್ತಾರೆ. ಆಕಾಶ
ವಾಯು ಅಗ್ನಿ ನೀರು ಭೂಮಿ-ಇವು ಸೂಕ್ಷ್ಮಭೂತಗಳು.
 
ಈ ಭೂತಪಂಚಕದಿಂದಲೇ ಸ್ಕೂಲಶರೀರವಾಗುತ್ತದೆ. ಸೂಕ್ಷ್ಮವಾಗಿರುವ ಭೂತ
ಪಂಚಕವು ಮುಂದೆ ಸ್ಕೂಲವಾಗುತ್ತದೆ.
 
ಪರಸ್ಪರಾಂಶೈರ್ಮಿಲಿತಾನಿ ಭೂತ್ವಾ
 
ಸ್ಕೂಲಾನಿ ಚ ಸ್ಕೂಲಶರೀರ-ಹೇತವಃ ।
ಮಾತ್ರಾಸ್ತದೀಯಾ ವಿಷಯಾ ಭವಂತಿ
 
ಶಬ್ದಾದಯಃ ಪಂಚ ಸುಖಾಯ ಭೋಕುಃ ॥ ೭೪ ॥
 
ಪರಸ್ಪರ. ಅಂಶೈ 8 = ಪರಸ್ಪರ ಅಂಶಗಳಿಂದ ಮಿಲಿತಾನಿ ಸೇರಿಕೊಂಡವುಗಳಾಗಿ
ಸ್ಕೂಲಾನಿ ಚ ಭೂತ್ವಾ- ಸ್ಕೂಲಗಳಾಗಿ ಸ್ಕೂಲಶರೀರ ಹೇತವಃ [ಭವಂತಿ]-ಸ್ಕೂಲ
ಶರೀರಕ್ಕೆ ಕಾರಣಗಳಾಗುತ್ತವೆ; ತದೀಯಾಃ ಮಾತ್ರಾಃ = ಅವುಗಳ ಸೂಕ
ಸೂಕ್ಷಾಂಶ