2023-02-20 15:03:48 by ambuda-bot
This page has not been fully proofread.
ವಿವೇಕಚೂಡಾ ಮಣಿ
[20
ತತಃ – ಅನಂತರ ಶ್ರುತಿಃ - ವೇದಾಂತವಾಕ್ಯಶ್ರವಣ, ತತ್ -ಮನನಂ- ಅದರ
ಮನನ, ಚಿರಂ – ಸತತವಾದ ನಿತ್ಯನಿರಂತರಂ, ನಿತ್ಯವೂ ನಿರಂತರವೂ ಆದ ಸತ
ಧ್ಯಾನಂ – ಆತ್ಮಚಿಂತನ-ಮುನೇಃ - ಮುನಿಗೆ [ಸಾಧನಗಳಾಗಿವೆ;
ಅನಂತರ ಪರಮ
ತತಃ =
ಅವಿಕಲ್ಪಂ ಪರಮ ನಿರ್ವಿಕಲ್ಪ ಸಮಾಧಿಯನ್ನು ಏತ್ಯ - ಹೊಂದಿ
ವಿದ್ವಾನ್ - ವಿದ್ವಾಂಸನು ಇಹ ಏವ - ಇಲ್ಲಿಯೇ ನಿರ್ವಾಣಸುಖಂ - ನಿರ್ಮಾಣ
ಸುಖವನ್ನು ಸಮೃಚ್ಛತಿ - ಹೊಂದುತ್ತಾನೆ.
೩೬
20. ಅನಂತರ ವೇದಾಂತವಾಕ್ಯಗಳ ಶ್ರವಣ, ಆ ವಾಕ್ಯಾರ್ಥಗಳ
ಮನನ ಮತ್ತು ನಿತ್ಯವೂ ನಿರಂತರವೂ ಮಾಡುವ ಸತತವಾದ ಆತ್ಮಕ್ಯ
ಚಿಂತನ- ಇವು ಮುನಿಗೆ ಸಾಧನಗಳಾಗಿವೆ. ಅನಂತರ ವಿದ್ವಾಂಸನು ವರಮ.
ನಿರ್ವಿಕಲ್ಪ ಸಮಾಧಿಯನ್ನು ಪಡೆದು ಬದುಕಿರುವಾಗಲೇ ನಿರ್ವಾಣಸುಖ
ವನ್ನು ಹೊಂದುತ್ತಾನೆ.
[೧ ಇಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ' ಅತ್ರ ಬ್ರಹ್ಮ ಸಮಶ್ನುತೇ ಎಂದು
ಕಠಶ್ರುತಿಯು (೨. ೬. ೧೪) ಹೇಳುತ್ತದೆ.]
ಯದ್ಧವ್ಯಂ ತವೇದಾನೀಮಾತ್ಮಾನಾತ್ಮ-ವಿವೇಚನಮ್ ।
ತದುಚ್ಯತೇ ಮಯಾ ಸಮ್ಯಕ್ ಶ್ರುತ್ವಾತ್ಮನ್ಯವಧಾರಯ ॥ ೭೧ ॥
ಇದಾನೀಂ - ಈಗ ಯತ್ - ಯಾವ ಆತ್ಮಾನಾತ್ಮವಿವೇಚನಂ= ಆತ್ಮಾನಾತ್ಮ
ಗಳ ವಿವೇಚನೆಯು ತವ - ನಿನಗೆ ಬೋದ್ಧ ವ್ಯಂ - ತಿಳಿಯಲ್ಪಡಬೇಕಾಗಿರುವುದೊ
ತತ್ - ಅದು ಮಯಾ - ನನ್ನಿಂದ ಉಚ್ಯತೇ - ಹೇಳಲ್ಪಡುತ್ತದೆ, ಸಮ್ಯಕ್
ಚೆನ್ನಾಗಿ ಶ್ರುತ್ವಾ = ಕೇಳಿ ಆತ್ಮನಿ-ಮನಸ್ಸಿನಲ್ಲಿ ಅವಧಾರಯ = - ನಿಶ್ಚಯಿಸಿಕೊ.
=
20. ಈಗ ಯಾವ ಆತ್ಮಾನಾತ್ಮವಿವೇಚನೆಯನ್ನು ನೀನು ತಿಳಿದುಕೊಳ್ಳ
ಬೇಕೋ ಅದನ್ನು ಹೇಳುತ್ತೇನೆ. ಅದನ್ನು ಚೆನ್ನಾಗಿ ಕೇಳಿ ಮನಸ್ಸಿನಲ್ಲಿ
ನಿಶ್ಚಯಿಸಿಕೊ.
ಮಜಾಮೇದಃ-ಪಲ-ರಕ್ತ-ಚರ್ಮ-
ತ್ವಗಾಹ್ವಯ್ಯರ್ಧಾತುಭಿರೇಭಿರನ್ವಿತಮ್ ।
ಪಾದೋರುವಭುಜ- ಪೃಷ್ಠ-ಮಸ್ತ-
ರಂಗೈರುಪಾಂಗೈರುಪಯುಕ್ತಮೇತತ್
ಏತತ್ - ಇದು ಮಜ್ಜಾ-ಅಸ್ಥಿ-ಮೇದಃ- ಪಲ-ರಕ್ತ-ಚರ್ಮ-ತ್ವಕ್-
– ಮಜ್ಜೆ ಮೂಳೆ ಕೊಬ್ಬು ಮಾಂಸ ರಕ್ತ ಚರ್ಮ ಮತ್ತು ಹೊರಚರ್ಮ
ಎಂಬ ಹೆಸರುಳ್ಳ ಏಭಿಃ ಧಾತುಭಿಃ = ಈ ಸಪ್ತಧಾತುಗಳಿಂದ ಅನ್ವಿತಂ= ಕೂಡಿ,
11 29 11