2023-02-27 14:13:39 by Vidyadhar Bhat
This page has been fully proofread once and needs a second look.
ತದೇತಚ್
20]
೩೫
ವಿದ್ವನ್, ಯತ್ = ಯಾವುದು, ಮಯಾ
ಹೇಳಲ್ಪಡುತ್ತದೆಯೊ
ಕೇಳು; ಏತತ್-ಶ್ರವಣಾತ್
ಬಂಧದಿಂದ, ಸದ್ಯಃ
೬೮, ಎಲೈ ಶಿಷ್ಯನೆ, ನಾನು ಯಾವುದನ್ನು ಹೇಳುತ್ತೇನೆಯೊ ಅದನ್ನು
ಸಾವಧಾನಮನಸ್ಕನಾಗಿ ಕೇಳು. ಇದನ್ನು ಕೇಳಿದರೆ ಸಂಸಾರಬಂಧದಿಂದ
ಕೂಡಲೇ ಬಿಡುಗಡೆಯನ್ನು ಹೊಂದುತ್ತೀಯೆ.
ಮೋಕ್ಷಸ್ಯ ಹೇತುಃ ಪ್ರಥಮೋ ನಿಗದ್ಯತೇ
ವೈರಾಗ್ಯಮತ್ಯಂತಮನಿತ್ಯ-ವಸ್ತು
ತತಃ ಶಮಶ್ಚಾಪಿ ದಮಸ್ತಿತಿಕ್ಷಾ
ನ್ಯಾಸಃ ಪ್ರಸಕ್ತಾಖಿಲಕರ್ಮಣಾಂ
ಅನಿತ್ಯ
ವೈರಾಗ್ಯವೇ, ಮೋಕ್ಷಸ್ಯ = ಮೋಕ್ಷಕ್ಕೆ, ಪ್ರಥಮಃ ಹೇತುಃ
ಯೆಂದು, ನಿಗದ್ಯತೇ = ಹೇಳಲ್ಪಡುತ್ತದೆ; ತತಃ
ಚ ದಮಃ
ಪ್ರಾಪ್ತವಾದ ಸಮಸ್ತ ಕರ್ಮಗಳನ್ನು
ಜ
೬೯. ಅಶಾಶ್ವತವಾದ ವಸ್ತುಗಳಲ್ಲಿ ಅತ್ಯಂತ ವೈರಾಗ್ಯವೇ ಮೋಕ್ಷಕ್ಕೆ
ಮೊದಲನೆಯ ಹೆಜ್ಜೆ. ಶಮ, ದನ, ತಿತಿಕ್ಷೆ[^೧] ಮತ್ತು ಪ್ರಾಪ್ತವಾಗಿರುವ
ಸಮಸ್ತ ಕರ್ಮಗಳ[^೨] ಸಂಪೂರ್ಣತ್ಯಾಗ
ಗಿರುತ್ತವೆ.
[^೧] ಈ ನಾಲ್ಕು ಸಾಧನಗಳ ಲಕ್ಷಣಗಳನ್ನು ೨೦-೨೪ ಶ್ಲೋಕಗಳಲ್ಲಿ ಹೇಳಿದೆ.
[^೨] ಶಾಸ್ತ್ರವಿಹಿತವಾದ ಶುಭಕರ್ಮಗಳ ಮತ್ತು ಸ್ವಭಾವತಃ ಪ್ರಾಪ್ತವಾದ
ಅಶುಭ
ತತಃ ಶ್ರುತಿಸ್ತ
ಧ್ಯಾನಂ ಚಿರಂ ನಿತ್ಯನಿರಂತರಂ ಮುನೇಃ ।
ತತೋವಿಕಲ್ಪಂ ಪರಮೇತ್ಯ ವಿದ್ವಾನ್
ಇಹೈವ ನಿರ್ವಾಣಸುಖಂ ಸಮೃಚ್ಛತಿ
11 20 11