2023-02-27 06:53:54 by Vidyadhar Bhat
This page has been fully proofread once and needs a second look.
[೬೪
ಔಷಧ ಎಂಬ ಹೆಸರಿನಿಂದ, ನ ಗಚ್ಛತಿ - ಹೋಗುವುದಿಲ್ಲ; ಅಪರೋ ಕ್ಷಾನುಭವಂ
ಏ
ವಿನಾ
ನ ಮುಚ್ಯತೇ = ಮುಕ್ತನಾಗುವುದಿಲ್ಲ.
೩೨
೬೨. ಔಷಧವನ್ನು ಕುಡಿಯದೆ ಕೇವಲ 'ಔಷಧ' ಎಂಬ ಹೆಸರನ್ನು ಹೇಳಿ
ದರೆ ರೋಗವು ಹೋಗದು; (ಹೀಗೆಯೇ) ಬ್ರಹ್ಮಸಾಕ್ಷಾತ್ಕಾರವಾಗಿದೆ 'ಬ್ರಹ್ಮ'
ಮೊದಲಾದ ಹೆಸರುಗಳನ್ನು ಹೇಳಿದಮಾತ್ರದಿಂದ ಮುಕ್ತನಾಗುವುದಿಲ್ಲ.
(
[ಕೇವಲ ಶಬ್ದವು ಮೋಕ್ಷಕ್ಕೆ ಕಾರಣವಲ್ಲ ಎಂಬುದಕ್ಕೆ ದೃಷ್ಟಾಂತವನ್ನು ಹೇಳಿದೆ.]
ಅಕೃತ್ವಾ ದೃಶ್ಯವಿಲಯಮಜ್ಞಾ
ಬಾಹ್ಯ ಶಬ್
ಫಲೈರ್
ದೃಶ್ಯ ವಿಲಯಂ
ತತ್ತ್ವಂ
ರಣಮಾತ್ರವೇ ಫಲವಾಗಿರುವ, ಬಾಹ್ಯ ಶಬ್
ಮನುಷ್ಯರಿಗೆ, ಮುಕ್
೬೩. ದೃಶ್ಯವಸ್ತುಗಳ ಲಯವನ್ನು[^೧] ಮಾಡದೆ, ಆತ್ಮತತ್ತ್ವವನ್ನು ತಿಳಿದು
ಕೊಳ್ಳದೆ ಉಚ್ಚಾರಣಮಾತ್ರವೇ ಫಲವಾಗಿರುವ[^೨] ಹೊರಗಿನ ಶಬ್ದಗಳಿಂದ
ಮುಕ್ತಿಯು ಹೇಗಾಗುವುದು?
[^೧] ಇಂದ್ರಿಯವೇದ್ಯವಾದ ಸಮಸ್ತ ವಿಷಯಗಳೂ ಅನಾತ್ಮವು ಎಂಬ ಭಾವನೆ
ಯಿಂದ ಚಿತ್ತ ವೃತ್ತಿಗಳೆಲ್ಲವನ್ನೂ ಅಂತರಾತ್ಮನ ಕಡೆಗೆ ತಿರುಗಿಸಿ ದೃಗ್ರೂಪನಾದ ಆತ್ಮನೇ
ಸತ್ಯನು, ದೃಶ್ಯ ಜಗತ್ತೆಲ್ಲವೂ ಮಿಥ್ಯ ಎಂಬ ಅನುಭವ.
-
[^೨] ಸುಮ್ಮನೆ ಅಹಂ ಬ್ರಹ್ಮಾಸ್ಮಿ, ಅಹಂ ಬ್ರಹ್ಮಾಸ್ಮಿ ಎಂದು ಕಂಠಶೋಷಣೆ
ಮಾಡಿಕೊಳ್ಳುವುದು.
ಅಕೃತ್ವಾ ಶತ್ರುಸಂಹಾರಮಗತ್
ರಾಜಾsಹಮಿತಿ ಶಬ್ದಾ
ಶತ್ರುಸಂಹಾರಂ = ಶತ್ರುಗಳ ಸಂಹಾರವನ್ನು, ಅಕೃತ್ವಾ
ಭೂಶ್ರಿಯಂ = ಸಮಸ್ತವಾದ ರಾಜ್ಯಲಕ್ಷ್ಮಿಯನ್ನು
ರಾಜಾ ಇತಿ
ಭವಿತುಂ
ಅಗತ್ಯಾ ಪಡೆಯದೆ, ಅಹಂ
- ಹೆಸರು ಮಾತ್ರದಿಂದ ರಾಜಾ