2023-02-27 06:33:38 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೩೧
ಲವು, ಪರತತ್ತ್ವವನ್ನು ತಿಳಿದುಕೊಂಡರೂ ಶಾಸ್ತ್ರಾಧ್ಯಯನವು ನಿಷ್
[ಅವಿದ್ಯೆಯಲ್ಲಿರುವಾಗ ಲೌಕಿಕ
ಜ್ಞಾನವನ್ನು ಪಡೆದ ಪಂಡಿತನ ಶಾಸ್ತ್ರಾಧ್ಯಯನವೂ ನಿಷ್
ಶಬ್ದ ಜಾಲಂ ಮಹಾರಣ್ಯಂ ಚಿತ್ತಭ್ರಮಣಕಾರಣಮ್ ।
ಅತಃ ಪ್ರಯತ್ನಾಜ್ಞಾತವ್ಯಂ ತತ್ತ್ವಜ್ಞಾತ್ತತ್ತ್ವ ತಮಾತ್ಮನಃ ॥ ೬೦ ॥
ಶಬ್ದ ಜಾಲಂ
[ಆದುದರಿಂದಲೇ] ಚಿತ್ತಭ್ರಮಣ ಕಾರಣಂ= ಮನಸ್ಸಿನ ಭ್ರಾಂತಿಗೆ ಕಾರಣವು; ಅತಃ
ಆದುದರಿಂದ, ಪ್ರಯತ್ನಾತ್
ಯಿಂದ, ಆತ್ಮನಃ ತತ್ತ್ವಂ = ಆತ್ಮತತ್ತ್ವವನ್ನು, ಜ್ಞಾತವ್ಯಂ= ಅರಿತುಕೊಳ್ಳಬೇಕು.
೬೦. ಶಾಸ್ತ್ರಗಳ ಶಬ್ದ ಸಮೂಹವು ಒಂದು ದೊಡ್ಡ ಅರಣ್ಯದಂತಿರುವು
ದರಿಂದ ಮನಸ್ಸಿನ ಭ್ರಾಂತಿಗೆ ಕಾರಣವಾಗಿದೆ; ಆದುದರಿಂದ ಆತ್ಮಜ್ಞಾನಿ
ಯಿಂದ ಆತ್ಮತತ್ತ್ವವನ್ನು ಪ್ರಯತ್ನಪೂರ್ವಕವಾಗಿ ಅರಿತುಕೊಳ್ಳಬೇಕು.
(
[ವಿಚಾರಮಾಡದೆ ಶಾಸ್ತ್ರಗಳ ಪದಗಳನ್ನೂ ವದಾರ್ಥಗಳನ್ನೂ ಗ್ರಹಿಸಿದರೆ ಅದು
ಒಂದು ಮಹಾರಣ್ಯದಂತಾಗಿ ಪುರುಷಾರ್ಥದಿಂದ ಭ್ರಷ್ಟನಾಗಲು ಕಾರಣವಾಗುತ್ತದೆ.
ಅಜ್ಞಾನಸರ್ಪ-ದಷ್ಟಸ್ಯ ಬ್ರಹ್ಮಜ್ಞಾನೌಷಧಂ ವಿನಾ
ಕಿಮು ವೇದೈಶ್ಚ ಶಾಸ್ತ್
ಅಜ್ಞಾನ ಸರ್ಪ
ಬ್ರಹ್ಮಜ್ಞಾನ
ವೇದಗಳಿಂದೇನಾದೀತು?, ಶಾಸ್ತ್
[ಕಿ ಮು] = ಮಂತ್ರಗಳಿಂದೇನಾದೀತು?, ಔಷಧೈಃ ಕಿಂ = ಔಷಧಗಳಿ೦ದೇನಾದೀತು?
೬೧. ಅವಿದ್ಯೆಯೆಂಬ ಹಾವಿನಿಂದ ಕಚ್ಚಲ್ಪಟ್ಟವನಿಗೆ ಬ್ರಹ್ಮಜ್ಞಾನವೆಂಬ
ಔಷಧವನ್ನು ಬಿಟ್ಟರೆ ವೇದಗಳಿಂದಲೂ ಶಾಸ್ತ್ರಗಳಿಂದಲೂ ಏನು ಪ್ರಯೋಜನ?
ಮಂತ್ರಗಳಿಂದಲೂ ಔಷಧಗಳಿಂದಲೂ ಏನು ಪ್ರಯೋಜನ?
[ಅವಿದ್ಯೆಯನ್ನು ತೊಲಗಿಸಲು ಜ್ಞಾನವೇ ಶಕ್ತವಾಗಿರುವುದಲ್ಲದೆ ಮತ್ತೆ ಯಾವುದೂ
ಅಲ್ಲ ಎಂದರ್ಥ.
ನ ಗಚ್ಛತಿ ವಿನಾ ಪಾನಂ ವ್ಯಾಧಿರೌಷಧ-ಶಬ್ದತಃ ।
ವಿನಾಪರೋಕ್ಷಾನುಭವಂ ಬ್ರಹ್ಮಶಬ್ದೈರ್