This page has been fully proofread once and needs a second look.

ವಿವೇಕಚೂಡಾಮಣಿ
 
ಮಾತ್ರಂ = ಜನರ ಮನೋರಂಜನೆಗೆ ಮಾತ್ರವೇ, ತತ್ .= ಅದು, ಸಾಮ್ರಾಜ್ಯಾಯ
=
ಸಾಮ್ರಾಜ್ಯಕ್ಕೆ, ನ ಕಲ್ಪತೇ = ಯೋಗ್ಯವಾಗಲಾರದು.
 
೩೦
 

 
೫೭. ಒಂದು ವೀಣೆಯ ರೂಪಸೌಂದರ್ಯ ಮತ್ತು ಅದರ ತಂತಿಗಳ

ವಾದನದಿಂದ ಉಂಟಾಗುವ ಸೌಷ್ಟವ -ಇವುಗಳಿಂದ ಜನರ ಮನೋರಂಜನೆಗೆ

ಅನುಕೂಲವಾಗುತ್ತದೆಯೇ ವಿನಾ ಸಾಮ್ರಾಜ್ಯಕ್ಕೆ [^೧] ಸಾಧನವಾಗುವುದಿಲ್ಲ.
(

 
[
ಬ್ರಹ್ಮಾತ್ಮೈಕತ್ವ -ವಿಜ್ಞಾನದಿಂದ ಮೋಕ್ಷವು ಸಿದ್ಧಿಸುವುದೇ ವಿನಾ ಯೋಗವೇ

ಮೊದಲಾದವುಗಳಿಂದಲ್ಲ ಎಂಬುದಕ್ಕೆ ಇಲ್ಲಿ ದೃಷ್ಟಾಂತವನ್ನು ಹೇಳಿದೆ.

[^೧]
ಸಮ್ರಾಡ್ -ಭಾವ ಅಥವಾ ಮೋಕ್ಷ.
 

 
ವಾಗೈಖರೀ ಶಬ್ದ ಝರೀ ಶಾಸ್ತ್ರ ವ್ಯಾಖ್ಯಾನ-ಕೌಶಲಮ್ ।

ವೈದುಷ್ಯಂ ವಿದುಷಾಂ ತದ್ವದ್ ಭುಕ್ತಯೇ ನ ತು
 
[

ಮುಕ್ತಯೇ ॥
೫೮
 
ಮುಕ್ತಯೇ
೫೮ ॥
 
ವಾಗೈ

 
ವಾಗ್ವೈ
ಖರೀ -= ವಾಕ್ಕಿನ ವೈಖರಿ, ಶಬ್ದ ಝರೀ-=ಶಬ್ದಗಳ ಪ್ರವಾಹ, ಶಾಸ್ತ್ರ.
-
ವ್ಯಾಖ್ಯಾನ-ಕೌಶಲಂ = ಶಾಸ್ತ್ರಗಳ ವಿವರಣೆಯಲ್ಲಿ ಕೌಶಲ, ತದ್ವತ್ -= ಹಾಗೆಯೇ
,
ವಿದುಷಾಂ = ವಿದ್ವಾಂಸರ, ವೈದುಷ್ಯಂ =ಪಾಂಡಿತ್ಯ [ಇವು], ಭುಕ್ತಯೇ = ಭೋಗ- ಭೋಗ

ಕ್ಕಾಗಿ, ನ ತು ಮುಕ್ತಯೇ - =ಮುಕ್ತಿಗಾಗಿ ಅಲ್ಲ.
 

 
೫೮. ಪಂಡಿತರ ವಾಗೈಗ್ವೈಖರಿ, ಶಬ್ದಗಳ ಪ್ರವಾಹ, ಶಾಸ್ತ್ರವಿವರಣೆಯಲ್ಲಿ

ಕೌಶಲ ಮತ್ತು ಪಾಂಡಿತ್ಯ- ಇವು ಭೋಗಕ್ಕೆ[^೧] ಸಾಧನವಾಗಬಲ್ಲವೇ ವಿನಾ

ಮುಕ್ತಿಗೆ ಆಗಲಾರವು.
 
ಅವಿಜ್ಞಾತೇ ಪರೇ ತತ್ತ್ವ
ವಿಜ್ಞಾತೇsಪಿ ಪರೇ ತತ್ತ್ವ
 

 
[ಹಿಂದೆ ಕೇವಲ ವೀಣಾಶ್ರವಣಮಾತ್ರದಿಂದ ಮನೋರಂಜನೆಯಾಗುವುದೇ ವಿನಾ

ಮುಕ್ತಿಯು ಸಿದ್ಧಿಸುವುದಿಲ್ಲವೆಂದು ಹೇಳಿದ್ದಾ.
ಯಿತು. ಈಗ ಅರ್ಥದಿಂದಲೂ

ಯಾವುದು ಮನೋರಂಜನೆಗೆ ಕಾರಣವಾಗಿದೆಯೊ ಅದು ಜ್ಞಾನವಿಲ್ಲದಿದ್ದರೆ ಮುಕ್ತಿಗೆ
 

ಸಾಧನವಾಗಲಾರದು ಎಂದು ಹೇಳಿದೆ.

[^
] ಕುಟುಂಬಭರಣ.]
 

 
ಅವಿಜ್ಞಾತೇ ಪರೇ ತತ್ತ್ವೇ
ಶಾಸ್ತ್ರಾಧೀತಿಸ್ತು ನಿಷ್ಕಲಾ ।

ವಿಜ್ಞಾತೇsಪಿ ಪರೇ ತತ್ತ್ವೇ
ಶಾಸ್ತ್ರಾಧೀತಿಸ್ತು ನಿಷ್ಲಾ 10 || ೫೯
 
||
 
ಪರೇ ತ ಪರತತ್ತ್ವವುತ್ತ್ವೇ=ಪರತತ್ತ್ವವು, ಅವಿಜ್ಞಾತೇ ತು - =ತಿಳಿಯಲ್ಪಡದೆ ಇರಲು
,
ಶಾಸ್ತ್ರಾಧೀತಿಃ = ಶಾಸ್ತ್ರಾಧ್ಯಯನವು, ನಿಷ್ಲಾ -= ನಿಷ್ಪಲವು,
ತತ್ತ್ವವು
ಪರೇ ತತ್ತ್ವೇ = ಪರ-
ತತ್ತ್ವವು,
ವಿಜ್ಞಾತೇ ಅಪಿ = ತಿಳಿಯಲ್ಪಟ್ಟರೂ, ಶಾಸ್ತ್ರಾಧೀತಿಃ
 
ಪರೇ ತ - ಪರ
ತು ನಿಷ್ಪಲಾ
 
.