This page has not been fully proofread.

ವಿವೇಕಚೂಡಾಮಣಿ
 
ಮಾತ್ರಂ = ಜನರ ಮನೋರಂಜನೆಗೆ ಮಾತ್ರವೇ, ತತ್ . ಅದು ಸಾಮ್ರಾಜ್ಯಾಯ
ಸಾಮ್ರಾಜ್ಯಕ್ಕೆ ನ ಕಲ್ಪತೇ = ಯೋಗ್ಯವಾಗಲಾರದು.
 
೩೦
 
೫೭. ಒಂದು ವೀಣೆಯ ರೂಪಸೌಂದರ್ಯ ಮತ್ತು ಅದರ ತಂತಿಗಳ
ವಾದನದಿಂದ ಉಂಟಾಗುವ ಸೌಷ್ಟವ ಇವುಗಳಿಂದ ಜನರ ಮನೋರಂಜನೆಗೆ
ಅನುಕೂಲವಾಗುತ್ತದೆಯೇ ವಿನಾ ಸಾಮ್ರಾಜ್ಯಕ್ಕೆ ಸಾಧನವಾಗುವುದಿಲ್ಲ.
(ಬ್ರಹ್ಮಾತ್ಮಕತ್ವ ವಿಜ್ಞಾನದಿಂದ ಮೋಕ್ಷವು ಸಿದ್ಧಿಸುವುದೇ ವಿನಾ ಯೋಗವೇ
ಮೊದಲಾದವುಗಳಿಂದಲ್ಲ ಎಂಬುದಕ್ಕೆ ಇಲ್ಲಿ ದೃಷ್ಟಾಂತವನ್ನು ಹೇಳಿದೆ.
ಸಮ್ರಾಡ್ ಭಾವ ಅಥವಾ ಮೋಕ್ಷ.
 
ವಾಗೈಖರೀ ಶಬ್ದ ಝರೀ ಶಾಸ್ತ್ರ ವ್ಯಾಖ್ಯಾನ-ಕೌಶಲಮ್ ।
ವೈದುಷ್ಯಂ ವಿದುಷಾಂ ತದ್ವದ್ ಭುಕ್ತಯೇ ನ ತು
 
[೫೮
 
ಮುಕ್ತಯೇ ॥ ೫೮ ॥
 
ವಾಗೈಖರೀ - ವಾಕ್ಕಿನ ವೈಖರಿ, ಶಬ್ದ ಝರೀ-ಶಬ್ದಗಳ ಪ್ರವಾಹ, ಶಾಸ್ತ್ರ.
ವ್ಯಾಖ್ಯಾನ-ಕೌಶಲಂ = ಶಾಸ್ತ್ರಗಳ ವಿವರಣೆಯಲ್ಲಿ ಕೌಶಲ, ತದ್ವತ್ - ಹಾಗೆಯೇ
ವಿದುಷಾಂ = ವಿದ್ವಾಂಸರ ವೈದುಷ್ಯಂ ಪಾಂಡಿತ್ಯ [ಇವು] ಭುಕ್ತಯೇ - ಭೋಗ
ಕ್ಕಾಗಿ ನ ತು ಮುಕ್ತಯೇ - ಮುಕ್ತಿಗಾಗಿ ಅಲ್ಲ.
 
೫೮. ಪಂಡಿತರ ವಾಗೈಖರಿ, ಶಬ್ದಗಳ ಪ್ರವಾಹ, ಶಾಸ್ತ್ರವಿವರಣೆಯಲ್ಲಿ
ಕೌಶಲ ಮತ್ತು ಪಾಂಡಿತ್ಯ- ಇವು ಭೋಗಕ್ಕೆ ಸಾಧನವಾಗಬಲ್ಲವೇ ವಿನಾ
ಮುಕ್ತಿಗೆ ಆಗಲಾರವು.
 
ಅವಿಜ್ಞಾತೇ ಪರೇ ತತ್ತ್ವ
ವಿಜ್ಞಾತೇsಪಿ ಪರೇ ತತ್ತ್ವ
 
[ಹಿಂದೆ ಕೇವಲ ವೀಣಾಶ್ರವಣಮಾತ್ರದಿಂದ ಮನೋರಂಜನೆಯಾಗುವುದೇ ವಿನಾ
ಮುಕ್ತಿಯು ಸಿದ್ಧಿಸುವುದಿಲ್ಲವೆಂದು ಹೇಳಿದ್ದಾ.
ಯಿತು. ಈಗ ಅರ್ಥದಿಂದಲೂ
ಯಾವುದು ಮನೋರಂಜನೆಗೆ ಕಾರಣವಾಗಿದೆಯೊ ಅದು ಜ್ಞಾನವಿಲ್ಲದಿದ್ದರೆ ಮುಕ್ತಿಗೆ
 
ಸಾಧನವಾಗಲಾರದು ಎಂದು ಹೇಳಿದೆ.
೧ ಕುಟುಂಬಭರಣ.]
 
ಶಾಸ್ತ್ರಾಧೀತಿಸ್ತು ನಿಷ್ಕಲಾ ।
ಶಾಸ್ತ್ರಾಧೀತಿಸ್ತು ನಿಷ್ಪಲಾ 10 ೫೯ ।
 
ಪರೇ ತ ಪರತತ್ತ್ವವು ಅವಿಜ್ಞಾತೇ ತು - ತಿಳಿಯಲ್ಪಡದೆ ಇರಲು
ಶಾಸ್ತ್ರಾಧೀತಿಃ = ಶಾಸ್ತ್ರಾಧ್ಯಯನವು ನಿಷ್ಪಲಾ - ನಿಷ್ಪಲವು,
ತತ್ತ್ವವು ವಿಜ್ಞಾತೇ ಅಪಿ = ತಿಳಿಯಲ್ಪಟ್ಟರೂ ಶಾಸ್ತ್ರಾಧೀತಿಃ
 
ಪರೇ ತ - ಪರ
ತು ನಿಷ್ಪಲಾ