This page has been fully proofread once and needs a second look.

ವಿವೇಕಚೂಡಾಮಣಿ
 
೫೭]
 
೫೫. ಅವಿದ್ಯಾ-ಕಾಮ-ಕರ್ಮಗಳೇ[^೧] ಮೊದಲಾದ[^೨] ಪಾಶಗಳ ಬಂಧ
-
ದಿಂದ ಬಿಡಿಸಿಕೊಳ್ಳುವುದಕ್ಕೆ ತನ್ನನ್ನು ಬಿಟ್ಟರೆ ನೂರು ಕೋಟಿ ಕಲ್ಪಗಳ

ಕಾಲದಲ್ಲಿಯೂ ಮತ್ತೆ ಯಾರಿಂದ ಸಾಧ್ಯವಾದೀತು?
 
೨೯
 
[

 
[^
] ಆತ್ಮನನ್ನು ಅರಿಯದೆ ಇರುವುದರಿಂದ ಬಯಕೆಯುಂಟಾಗುತ್ತದೆ. ಬಯಕೆಯು

ಕರ್ಮಕ್ಕೆ ಒಯ್ಯುತ್ತದೆ; ಹೀಗೆ ದುಃಖಗಳ ಪರಂಪರೆ ಅವಿದ್ಯಾ- ಕಾಮ -ಕರ್ಮಗಳ

ಮೂಲಕ ಜೀವನಿಗೆ ಉಂಟಾಗುತ್ತದೆ.
 

[^
] ಜನ್ಮ, ಜರಾ-ಮರಣ- ಸುಖ-ದುಃಖಾದಿಗಳು.]
 

 
ನ ಯೋಗೇನ ನ ಸಾಂಖ್ಯೇನ ಕರ್ಮಣಾ ನೋ ನ ವಿದ್ಯಯಾ ।

ಬ್ರಹ್ಮಾತ್ಮಕತ್ವಬೋಧೇನ ಮೋಕ್ಷಃ ಸಿದ್ಧ್ಯತಿ ನಾನ್ಯಥಾ ॥ ೫೬ ॥
 

 
ಮೋಕ್ಷ -= ಮೋಕ್ಷವು, ಯೋಗೇನ ನ -= ಯೋಗದಿಂದ ಸಿದ್ಧಿಸುವುದಿಲ್ಲ,
ಸಾಂನ -

ಸಾಂಖ್ಯೇನ = ಸಾಂಖ್ಯದಿಂದ ನ, ಕರ್ಮಣಾ =ಕಾಮ್ಯ ಕರ್ಮದಿಂದ, ನ ಉ,

ವಿದ್ಯಯಾ -= ವಿದ್ಯೆಯಿಂದ ನ; ಬ್ರಹ್ಮ -ಆತ್ಮ- ಏಕತ್ವ- ಬೋಧೇನ -= ಜೀವಾತ್ಮ
-
ಪರಮಾತ್ಮರ ಅಭೇದಜ್ಞಾನದಿಂದಲೇ ([ಮೋಕ್ಷವು] ಸಿದ್ಧ್ಯತಿ -= ಸಿದ್ಧಿಸುವುದು, ನ

ಅನ್ಯಥಾ = ಮತ್ತಾವುದರಿಂದಲೂ ಅಲ್ಲ.
 

 
೫೬. ಯೋಗದಿಂದಾಗಲಿ'[೬೧] ಸಾಂಖ್ಯದಿ ದಿಂದಾಗಲಿ[^೨] ಕಾಮ್ಯಕರ್ಮದಿಂದಾ
-
ಗಲಿ ವಿದ್ಯೆಯಿಂದಾಗಲಿ[^೩] ಮೋಕ್ಷವು ಸಿದ್ಧಿಸುವುದಿಲ್ಲ; ಜೀವಾತ್ಮ ಪರಮಾತ್ಮರ

ಅಭೇದಜ್ಞಾನದಿಂದಲೇ ಮೋಕ್ಷವು ಸಿದ್ಧಿಸುವುದು, ಮತ್ತಾವುದರಿಂದಲೂ
[^೪]
ಅಲ್ಲ..
 
[
[^೫]
 
[^
] ಹಠಯೋಗ ಮೊದಲಾದುವು.
 

[^
] ಪ್ರಕೃತಿ-ಪುರುಷರು ಬೇರೆ ಬೇರೆ ಎಂಬ ವಿವೇಚನೆ,
 
*

[^೩]
ಇತರರನ್ನು ಸೋಲಿಸಿ ತನ್ನ ಪಕ್ಷವನ್ನು ಸ್ಥಾಪಿಸುವುದು.
 

[^
] ಉಪಾಸನಾದಿಗಳು,
 

[^
] ಅವನನ್ನೇ ಅರಿತುಕೊಂಡು ಮೃತ್ಯುವನ್ನು ದಾಟುತ್ತಾನೆ. ಇದನ್ನು ದಾಟುವು
-
ದಕ್ಕೆ ಬೇರೆ ದಾರಿಯಿಲ್ಲ' ತಮೇವ ವಿದಿತ್ವಾsತಿ ಮೃತ್ಯು ಮೇತಿ ನಾನ್ಯಃ ಪಂಥಾ

ವಿದ್ಯ ತೇsಯನಾಯ ಎಂದು ಶ್ವೇತಾಶ್ವತರ -ಶ್ರುತಿಯು (೩, ೮) ಹೇಳುತ್ತದೆ.
 
]
 
ವೀಣಾಯಾ ರೂಪಸೌಂದರ್ಯ೦ ತಂತ್ರೀವಾದನ-ಸೌಷ್ವಮ್ ।

ಪ್ರಜಾರಂಜನಮಾತ್ರಂ ತನ್ನ ಸಾಮ್ರಾಜ್ಯಾಯ ಕಲ್ಪತೇ ॥ ೫೭ ।
 
|
 
ವೀಣಾಯಾಃ = ವೀಣೆಯ, ರೂಪಸೌಂದರ್ಯ೦= ರೂಪದ ಸೌಂದರ್ಯ,

ತಂತ್ರೀವಾದನ ಸೌವನ - ತಂತಿಗಳ ವಾದನದ -ಸೌಷ್ಠವಮ್= ತಂತಿಗಳ ವಾದನದ ಸೌಷ್ಠವ, ಪ್ರಜಾರಂಜನ
 
-