2023-02-20 15:03:46 by ambuda-bot
This page has not been fully proofread.
ವಿವೇಕಚೂಡಾಮಣಿ
೫೭]
೫೫. ಅವಿದ್ಯಾ-ಕಾಮ-ಕರ್ಮಗಳೇ ಮೊದಲಾದ ಪಾಶಗಳ ಬಂಧ
ದಿಂದ ಬಿಡಿಸಿಕೊಳ್ಳುವುದಕ್ಕೆ ತನ್ನನ್ನು ಬಿಟ್ಟರೆ ನೂರು ಕೋಟಿ ಕಲ್ಪಗಳ
ಕಾಲದಲ್ಲಿಯೂ ಮತ್ತೆ ಯಾರಿಂದ ಸಾಧ್ಯವಾದೀತು?
೨೯
[೧ ಆತ್ಮನನ್ನು ಅರಿಯದೆ ಇರುವುದರಿಂದ ಬಯಕೆಯುಂಟಾಗುತ್ತದೆ. ಬಯಕೆಯು
ಕರ್ಮಕ್ಕೆ ಒಯ್ಯುತ್ತದೆ; ಹೀಗೆ ದುಃಖಗಳ ಪರಂಪರೆ ಅವಿದ್ಯಾ- ಕಾಮ ಕರ್ಮಗಳ
ಮೂಲಕ ಜೀವನಿಗೆ ಉಂಟಾಗುತ್ತದೆ.
೨ ಜನ್ಮ, ಜರಾ-ಮರಣ- ಸುಖ-ದುಃಖಾದಿಗಳು.]
ನ ಯೋಗೇನ ನ ಸಾಂಖ್ಯನ ಕರ್ಮಣಾ ನೋ ನ ವಿದ್ಯಯಾ ।
ಬ್ರಹ್ಮಾತ್ಮಕತ್ವಬೋಧೇನ ಮೋಕ್ಷಃ ಸಿದ್ಧತಿ ನಾನ್ಯಥಾ ॥ ೫೬ ॥
ಮೋಕ್ಷ - ಮೋಕ್ಷವು ಯೋಗೇನ ನ - ಯೋಗದಿಂದ ಸಿದ್ಧಿಸುವುದಿಲ್ಲ,
ಸಾಂನ - ಸಾಂಖ್ಯದಿಂದ ನ, ಕರ್ಮಣಾ ಕಾಮ್ಯ ಕರ್ಮದಿಂದ ನ ಉ,
ವಿದ್ಯಯಾ - ವಿದ್ಯೆಯಿಂದ ನ; ಬ್ರಹ್ಮ ಆತ್ಮ- ಏಕತ್ವ- ಬೋಧೇನ - ಜೀವಾತ್ಮ
ಪರಮಾತ್ಮರ ಅಭೇದಜ್ಞಾನದಿಂದಲೇ (ಮೋಕ್ಷವು ಸಿದ್ಧತಿ - ಸಿದ್ಧಿಸುವುದು, ನ
ಅನ್ಯಥಾ – ಮತ್ತಾವುದರಿಂದಲೂ ಅಲ್ಲ.
೫೬. ಯೋಗದಿಂದಾಗಲಿ' ಸಾಂಖ್ಯದಿ ದಿಂದಾಗಲಿ ಕಾಮ್ಯಕರ್ಮದಿಂದಾ
ಗಲಿ ವಿದ್ಯೆಯಿಂದಾಗಲಿ ಮೋಕ್ಷವು ಸಿದ್ಧಿಸುವುದಿಲ್ಲ; ಜೀವಾತ್ಮ ಪರಮಾತ್ಮರ
ಅಭೇದಜ್ಞಾನದಿಂದಲೇ ಮೋಕ್ಷವು ಸಿದ್ಧಿಸುವುದು, ಮತ್ತಾವುದರಿಂದಲೂ
ಅಲ್ಲ..
[೧ ಹಠಯೋಗ ಮೊದಲಾದುವು.
೨ ಪ್ರಕೃತಿ-ಪುರುಷರು ಬೇರೆ ಬೇರೆ ಎಂಬ ವಿವೇಚನೆ,
* ಇತರರನ್ನು ಸೋಲಿಸಿ ತನ್ನ ಪಕ್ಷವನ್ನು ಸ್ಥಾಪಿಸುವುದು.
೪ ಉಪಾಸನಾದಿಗಳು,
೫ ಅವನನ್ನೇ ಅರಿತುಕೊಂಡು ಮೃತ್ಯುವನ್ನು ದಾಟುತ್ತಾನೆ. ಇದನ್ನು ದಾಟುವು
ದಕ್ಕೆ ಬೇರೆ ದಾರಿಯಿಲ್ಲ' ತಮೇವ ವಿದಿತ್ವಾತಿ ಮೃತ್ಯು ಮೇತಿ ನಾನ್ಯಃ ಪಂಥಾ
ವಿದ್ಯ ತೇಯನಾಯ ಎಂದು ಶ್ವೇತಾಶ್ವತರ ಶ್ರುತಿಯು (೩, ೮) ಹೇಳುತ್ತದೆ.
ವೀಣಾಯಾ ರೂಪಸೌಂದರ್ಯ೦ ತಂತ್ರೀವಾದನ-ಸೌಷ್ಟವಮ್ ।
ಪ್ರಜಾರಂಜನಮಾತ್ರಂ ತನ್ನ ಸಾಮ್ರಾಜ್ಯಾಯ ಕಲ್ಪತೇ ॥ ೫೭ ।
ವೀಣಾಯಾಃ = ವೀಣೆಯ ರೂಪಸೌಂದರ್ಯ೦= ರೂಪದ ಸೌಂದರ್ಯ,
ತಂತ್ರೀವಾದನ ಸೌವನ - ತಂತಿಗಳ ವಾದನದ ಸೌಷ್ಠವ ಪ್ರಜಾರಂಜನ