This page has been fully proofread once and needs a second look.

[೫೫
 
೫೩. ಯಾವ ರೋಗಿಯು ಔಷಧಸೇವನೆ ಪಥ್ಯ ಇವುಗಳನ್ನು ಮಾಡು
-
ತ್
ತಾನೆಯೊ ಅವನಿಗೆ ಆರೋಗ್ಯಲಾಭವು ಕಂಡುಬರುತ್ತದೆ, ಇತರರು

ಮಾಡಿದ ಕೆಲಸದಿಂದಲ್ಲ.
 
೨೮
 
ವಿವೇಕಚೂಡಾಮಣಿ
 

 
ವಸ್ತುಸ್ವರೂಪಂ ಸ್ಪುಫುಟ ಬೋಧಚಕ್ಷು ಷಾ
ಸೈ

ಸ್ವೇ
ನೈವ ವೇದ್ಯಂ ನ ತು ಪಂಡಿತೇನ ।

ಚಂದ್ರಸ್ವರೂಪಂ ನಿಜಚಕ್ಷು
ಷೈವ
ಜ್ಞಾತವ್ಯಮನ್ಯೈರವಗಮ್ಯತೇ ಕಿಮ್
 
|| ೫೪ ||
 
ವಸ್ತುಸ್ವರೂಪಂ = ವಸ್ತುವಿನ ಯಾಥಾತ್ಮವು, ಸ್ಪುಟ ಬೋಧಚಕ್ಷುಷಾ
=
ಸ್ಪಷ್ಟವಾದ ಜ್ಞಾನಚಕ್ಷುಸ್ಸಿನ ಮೂಲಕ, ಸ್ಪೇನ ಏವ = ತನ್ನಿಂದಲೇ, ವೇದ್ಯಂ =

ತಿಳಿಯಲ್ಪಡತಕ್ಕದ್ದು, ನ ತು ಪಂಡಿತೇನ -= [ಮತ್ತೊಬ್ಬ] ಪಂಡಿತನಿಂದ ತಿಳಿಯ
-
ಲಾಗುವುದಿಲ್ಲ; ಚಂದ್ರ ಸ್ವರೂಪಂ =ಚಂದ್ರನ ಸ್ವರೂಪವು, ನಿಜ- ಚಕ್ಷುಷಾ ಏವ -
=
ತನ್ನ ಕಣ್ಣಿನಿಂದಲೇ, ಜ್ಞಾತವ್ಯಂ -= ತಿಳಿಯಲ್ಪಡತಕ್ಕದ್ದು, ಅನೈ -ನ್ಯೈಃ = ಇತರರಿಂದ
,
ಅವಗಮ್ಯತೇ ಕಿಮ್ -= ತಿಳಿಯಲ್ಪಡುತ್ತದೆಯೇ?
 

 
೫೪. ವಸ್ತುವಿನ ನಿಜವಾದ ಸ್ಥಿತಿಯನ್ನು ತಾನೇ ತನ್ನ ಶುದ್ಧವಾದ

ಜ್ಞಾನಚಕ್ಷುಸ್ಸಿನಿಂದ[^೧] ಅರಿತುಕೊಳ್ಳಬೇಕು, ಮತ್ತೊಬ್ಬ ಪಂಡಿತನ ಮೂಲಕ

ತಿಳಿಯಲಾಗುವುದಿಲ್ಲ. ಚಂದ್ರನ ಆಕಾರವನ್ನು ತನ್ನ ಕಣ್ಣಿನಿಂದಲೇ ತಿಳಿದು
-
ಕೊಳ್ಳಬೇಕು; ಇತರರ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವೆ?
 

 
[^]' .... ಯಾರು ಜ್ಞಾನಚಕ್ಷುಸ್ಸಿನಿಂದ ತಿಳಿದುಕೊಳ್ಳುತ್ತಾರೆಯೊ ಅವರು

ಬ್ರಹ್ಮವನ್ನು ಹೊಂದುತ್ತಾರೆ.' ಕ್ಷೇತ್ರಕ್ಷೇತ್ರಜ್ಞ ರೇವಮಂತರಂ ಜ್ಞಾನ
-
ಚಕ್ಷುಷಾ । ಭೂತ ಪ್ರಕೃತಿ ಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್

ಎಂದು ಗೀತೆಯಲ್ಲಿ (೧೩. ೩೪) ಹೇಳಿದೆ.
ಶಾಸ್ತ್ರಾಚಾರ್ಯರ ಉಪದೇಶದಿಂದ ತನ್ನ

ಅನುಭವಕ್ಕೆ ಬ೦ದಿರುವ ಜ್ಞಾನವೇ ಚಕ್ಷುಸ್ಸು.]
 

 
ಅವಿದ್ಯಾಕಾಮ-ಕರ್ಮಾದಿ-ಪಾಶಬಂಧಂ ವಿಮೋಚಿತುಮ್ ।

ಕಃ ಶಕುಕ್ನುಯಾನಾssತ್ಮಾನಂ ಕಲ್ಪ ಕೋಟಿಶತೆತೈರಪಿ
 
|| ೫೫
 
||
 
ಆತ್ಮಾನಂ ವಿನಾ -= ತನ್ನನ್ನು ಬಿಟ್ಟರೆ, ಅವಿದ್ಯಾ-ಕಾಮ-ಕರ್ಮಾದಿ-ಪಾಶ.
-
ಬಂಧಂ -= ಅವಿದ್ಯಾ- ಕಾಮ -ಕರ್ಮಗಳೇ ಮೊದಲಾದ ಪಾಶಗಳ ಬಂಧವನ್ನು ವಿಮೋ
-
ಚಿತುಂ = ಬಿಡಿಸಿಕೊಳ್ಳುವುದಕ್ಕೆ ಕಲ್ಪ ಕೋಟಿಶತೈರಪಿ = ನೂರು ಕೋಟಿ ಕಲ್ಪ

ಗಳಿಂದಲೂ. ಕಃ ಶಕ್ಷುನುಯಾತ್ = ಯಾವನು ಶಕ್ತನಾದಾನು?