2023-02-25 12:00:55 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಪಿತುಃ ಸಂತಿ ಸುತಾದಯಃ ।
ಬಂಧಮೋಚನ-ಕರ್ತಾ ತು ಸ್ವ
೨೭
ಸುತಾದಯಃ=ಮಗನೇ
ಕರ್ತಾರಃ
ಬಂಧ ಮೋಚನ
ತನಗಿಂತಲೂ, ಅನ್ಯಃ = ಬೇರೆಯಾದವನು, ಕಶ್ಚನ ನ=ಯಾವನೊಬ್ಬನೂ ಇಲ್ಲ.
೫೧. ತಂದೆಯನ್ನು ಸಾಲದಿಂದ[^೧] ಬಿಡಿಸಲು ಮಗನೇ ಮೊದಲಾದವರು
ಇದ್ದಾರೆ, ಆದರೆ ಅವಿದ್ಯಾಬಂಧದಿಂದ ಬಿಡುಗಡೆಮಾಡಲು ತನ್ನನ್ನು ಬಿಟ್ಟರೆ
ಬೇರೆ ಯಾವನೂ ಇಲ್ಲ.
[^೧] ಶಾಸ್ತ್ರೀಯ
ಮಸ್ತಕನ್ಯಸ್ತ-ಭಾರಾದೇರ್ದುಃಖಮನ್ಯೈರ್ನಿವಾರ್ಯತೇ ।
ಕ್ಷುಧಾದಿಕೃತ-ದುಃಖಂ ತು ವಿನಾ ಸ್ಪೇನ ನ ಕೇನಚಿತ್ ॥ ೫೨ ॥
ಮಸ್ತಕನ್ಯಸ್ತ ಭಾರಾದೇಃ
ದುಃಖಂ = ಕಷ್ಟವು, ಅ
ಇ
ತ್ತದೆ; ತು
ಉಂಟಾದ ಕಷ್ಟವು, ಸ್ಪೇನ ವಿನಾ =ತನ್ನಿಂದಲ್ಲದೆ, ಕೇನಚಿತ್ ನ= ಮತ್ತೆ ಯಾರಿಂದಲೂ
[ಹೋಗಲಾಡಿಸಲ್ಪಡುವುದಿಲ್ಲ].
೫೨. ತನ್ನ ತಲೆಯ ಮೇಲಿರುವ ಹೇರಿನಿಂದ ಉಂಟಾದ ಕಷ್ಟವನ್ನು
ಇತರರಿಂದ ಹೋಗಲಾಡಿಸಿಕೊಳ್ಳಬಹುದು. ಆದರೆ ಹಸಿವು ಮೊದಲಾದುವು
ಗಳಿಂದ ಉಂಟಾದ ಕಷ್ಟವನ್ನು ತನ್ನಿಂದಲ್ಲದೆ ಬೇರೆ ಯಾರಿಂದಲೂ ಪರಿಹರಿಸಿ
ಕೊಳ್ಳಲು ಸಾಧ್ಯವಿಲ್ಲ.
ಪಥ್ಯಮೌಷಧಸೇವಾ ಚ ಕ್ರಿಯತೇ ಯೇನ ರೋಗಿಣಾ ।
ಆರೋಗ್ಯಸಿದ್ಧಿ ರ್
ಯೇನ ರೋಗಿಣಾ = ಯಾವ ರೋಗಿಯಿಂದ, ಪಥ್ಯಂ
ಚ
ಆರೋಗ್ಯಸಿದ್ಧಿಃ = ದೃಷ್ಟಾ
ಕರ್ಮಣಾ ನ