2023-02-27 00:40:40 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
[೪೯
ಕಥಂ ಪ್ರತಿಷ್ಠಾsಸ್ಯ ಕಥಂ ವಿಮೋಕ್ಷಃ ।
ಕೋsಸಾವನಾತ್ಮಾ ಪರಮಃ ಕ ಆತ್ಮಾ
ತಯೋರ್ವಿವೇಕಃ ಕಥಮೇತದುಚ್ಯ ತಾಮ್ ॥ ೪೯ ॥
ಕ
ಬಂಧಃ = ಬಂಧವೆಂಬುದು, ಕಃ ನಾ
ಕಥಂ
ಕಥಂ - ಹೇಗೆ?, ವಿಮೋಕ್ಷ = ಬಿಡುಗಡೆಯು, ಕಥಂ
ಕಃ ಅಸೌ = ಯಾವುದು? ಪರಮಃ ಆತ್ಮಾ -
ಕ ಅಸ್- ಯಾವುದು? ಪರಮಃ ಆತ್
ತಯೋಃ = = ಇವರಿಬ್ಬರ, ವಿವೇಕಃ
ಉಚ್ಯತಾಂ = ಹೇಳಲ್ಪಡಲಿ.
ಕಃ = ಯಾರು?
೪೯. ಬಂಧವೆಂಬುದು ಯಾವುದು? ಇದು ಹೇಗೆ ಬಂದಿರುತ್ತದೆ?
ಇದು ನೆಲೆಗೊಂಡಿರುವುದು ಹೇಗೆ? ಇದರಿಂದ ಬಿಡುಗಡೆಯಾಗುವುದು ಹೇಗೆ?
ಅನಾತ್ಮವಸ್ತುವು ಯಾವುದು? ಪರಮಾತ್ಮನು ಯಾರು? ಆತ್ಮಾನಾತ್ಮರನ್ನು
ವಿವೇಚಿಸುವುದು ಹೇಗೆ? ಈ ವಿಷಯವನ್ನು ಹೇಳಬೇಕು.
ಶ್ರೀಗುರುರುವಾಚ
ಧನ್
ಯದವಿದ್ಯಾಬಂಧಮುಕ್
ಶ್ರೀಗುರುಃ ಉವಾಚ
ರುವೆ; ಕೃತಕೃತ್ಯಃ ಅಸಿ
ಕುಲಂ
ದಿಂದ, ಅವಿದ್ಯಾಬಂಧಮುಕ್
ಭವಿತುಂ
೫೦. ಗುರುವು ಹೇಳಿದನು: ನೀನು ಧನ್ಯನು, ಕೃತಕೃತ್ಯನು. ನಿನ್ನ
ಕುಲವು ನಿನ್ನಿಂದ ಪವಿತ್ರ ಮಾಡಲ್ಪಟ್ಟಿತು;[^೧] ಏಕೆಂದರೆ ಅವಿದ್ಯಾಬಂಧದಿಂದ
ಬಿಡಿಸಿಕೊಂಡು ಬ್ರಹ್ಮಭಾವವನ್ನು ಪಡೆಯಲು ಬಯಸುತ್ತಿರುವೆ.
[^೧] 'ಯಾರ ಮನಸ್ಸು ಅಪಾರವಾದ ಸಚ್ಚಿದಾನಂದ
ಲೀನವಾಗಿದೆಯೋ ಅವನಿಂದ ಕುಲವು ಪವಿತ್ರವಾಯಿತು, ತಾಯಿಯು ಕೃತಾರ್ಥಳಾ
ದಳು, ಭೂಮಿಯು ಪುಣ್ಯವತಿಯಾದಳು' ಕುಲಂ ಪವಿತ್ರಂ ಜನನೀ
ವಿಶ್ವಂಭರಾ ಪುಣ್ಯವತೀ ಚ ತೇನ । ಅಪಾರ- ಸಚ್ಚಿತ್-ಸುಖ-ಸಾಗರೇsಸ್ಮಿನ್
ಲೀನಂ ಪರೇ ಬ್ರಹ್ಮಣಿ ಯಸ್ಯ ಚೇತಃ । ]
ಕೃತಾರ್ಥಾ