This page has been fully proofread once and needs a second look.

೪೮]
 
ವಿವೇಕಚೂಡಾಮಣಿ
 
ಅಜ್ಞಾನಯೋಗಾತ್ ಪರಮಾತ್ಮನಸ್ತವ
ಹೈ

ಹ್ಯ
ನಾತ್ಮಬಂಧಸ್ತತ ಏವ ಸಂಸ್ಕೃಸೃತಿಃ ।

ತಯೋರ್ವಿವೇಕೋದಿತ-ಬೋಧವ-
ಹ್ನಿ -
ರಜ್ಞಾನಕಾರ್ಯಂ ಪ್ರದಹೇತ್ ಸಮೂಲಮ್ ॥ ೪೭ ॥
 

 
ಪರಮಾತ್ಮನಃ= ಪರಮಾತ್ಮನಾದ, ತವ ಹಿ=ನಿನಗೂ, ಅಜ್ಞಾನಯೋಗಾತ್
=
ಅಜ್ಞಾನ ಸಂಬಂಧದಿಂದ, ಅನಾತ್ಮಬಂಧಃ -= ದೇಹಾಭಿಮಾನವು [ಉಂಟಾಗಿದೆ]; ತತಃ

ಏವ = ಅದರಿಂದಲೇ, ಸಂಸ್ಕೃಸೃತಿಃ -= ಸಂಸಾರವು; ತಯೋಃ = ಅವೆರಡರ, ವಿವೇಕೋ.
-
ದಿತ.- ಬೋಧವ -ಹ್ನಿಃ = ವಿಚಾರದಿಂದ ಉತ್ಪನ್ನವಾದ ಜ್ಞಾನಾಗ್ನಿಯು, ಅಜ್ಞಾನ-

ಕಾರ್ಯ೦ -= ಅವಿದ್ಯೆಯ ಕಾರ್ಯವಾದ [ಬಂಧವೆಂಬ ಮರವನ್ನು), ಸಮೂಲಂ
-
ಪ್ರದಹೇತ್ -= ಬೇರಿನೊಡನೆ ದಹಿಸುವುದು.
 
೨೫.
 

 
೪೭, ಪರಮಾತ್ಮನಾದ ನಿನಗೂ ಅವಿದ್ಯಾಸಂಬಂಧದಿಂದಲೇ ದೇಹಾಭಿ
-
ಮಾನವು ಉಂಟಾಗಿದೆ; ಅದರಿಂದಲೇ ಜನನಮರಣರೂಪವಾದ ಸಂಸಾರ;

ಆತ್ಮ ಅನಾತ್ಮ-ಈ ಎರಡರ ವಿಚಾರದಿಂದ ಉತ್ಪನ್ನವಾದ ಜ್ಞಾನಾಗ್ನಿಯು

ಅವಿದ್ಯೆಯ ಕಾರ್ಯವಾದ (ಬಂಧವೆಂಬ ಮರವನ್ನು) ಬೇರಿನೊಡನೆ ದಹಿಸು
-
ವುದು.
 

 
ಶಿಷ್ಯ ಉವಾಚ
 

ಕೃಪಯಾ ಶೂಶ್ರೂಯತಾಂ ಸ್ವಾಮಿನ್
 
ಯದುತ್ತರಮಹಂ ಶ್ರುತ್ವಾ
 

ಪ್ರಶೋಶ್ನೋsಯಂ ಕ್ರಿಯತೇ ಮಯಾ ।
 

ಯದುತ್ತರಮಹಂ ಶ್ರುತ್ವಾ
ಕೃತಾರ್ಥಃ ಸ್ಕಾಂಯಾಂ ಭವನ್ಮುಖಾತ್ ॥ ೪೮ ॥
 

 
ಶಿಷ್ಯಃ ಉವಾಚ -= ಶಿಷ್ಯನು ಹೇಳಿದನು,-ಸ್ವಾಮಿನ್, ಮಯಾ- =ನನ್ನಿಂದ

ಆಯಂ ಪ್ರಶಃ -ಶ್ನಃ = ಈ ಪ್ರಶ್ನೆಯು, ಕ್ರಿಯತೇ =ಮಾಡಲ್ಪಡುತ್ತದೆ; ಕೃಪಯಾ
=
ಕೃಪೆಯಿಂದ ಶೂ, ಶ್ರೂಯತಾಂ = ಕೇಳೋಣವಾಗಲಿ; ಅಹಂ – ನಾನು= ನಾನು, ಭವನ್ಮುಖಾತ್
=
ನಿಮ್ಮ ಬಾಯಿಂದ, ಯದುತ್ತರಂ= ಯಾವ ಉತ್ತರವನ್ನು, ಶ್ರುತ್ವಾ = ಕೇಳಿ ಕೃತಾರ್
ಥಃ
ಸ್ಯಾಂ = ಕೃತಕೃತ್ಯನಾಗುವೆನೋ.
 

 
೪೮, ಶಿಷ್ಯನು ಹೇಳಿದನು: ಹೇ ಸ್ವಾಮಿನ್, ನಾನು ಕೇಳುವ ಪ್ರಶ್ನೆ
-
ಯನ್ನು ಕೃಪೆಯಿಂದ ಲಾಲಿಸಿರಿ. ನಿಮ್ಮ ಬಾಯಿಂದ ಈ ಪ್ರಶ್ನೆಗೆ ಉತ್ತರ
-
ವನ್ನು ಕೇಳಿ ನಾನು ಕೃತಾರ್ಥನಾಗುತ್ತೇನೆ.