2023-02-25 09:46:16 by Vidyadhar Bhat
This page has been fully proofread once and needs a second look.
[೪೬
ದುಃಖದ ಸಂಪೂರ್ಣನಾಶವು, ಭವತಿ = ಆಗುತ್ತದೆ.
೨೪
೪೫. ಉಪನಿಷದ್-ವಾಕ್ಯಾರ್ಥದ ವಿಮರ್ಶೆಯಿಂದ ಉತ್ತಮಜ್ಞಾನವು
ಉತ್ಪನ್ನವಾಗುತ್ತದೆ. ಕೂಡಲೇ
ಸಂಪೂರ್ಣನಾಶವು ಉಂಟಾಗುತ್ತದೆ.
[
[^೧] ಬ್ರಹ್ಮ
ಶ್ರದ್ಧಾಭಕ್ತಿ-ಧ್ಯಾನಯೋಗಾನ್ ಮುಮು
ರ್ಮು
ಯೋ ವಾ ಏತೇ
ಮೋಕ್ಷೋsವಿದ್ಯಾಕಲ್ಪಿತಾದ್ ದೇಹ-
ಬಂಧಾತ್ ॥ ೪೬ ॥
H
ಶ್ರುತೇಃ
ವಿಗೆ ಶ್ರದ್ಧಾಭಕ್ತಿ-ಧ್ಯಾನಯೋಗಾನ್
ಮುಕ್ತಃ ಮುಕ್ತಿಯ ಹೇತ
ಮುಕ್ತೇಃ= ಮುಕ್ತಿಯ, ಹತೂನ್ = ಕಾರಣಗಳನ್ನಾಗಿ, ಸಾಕ್ಷಾತ್
ವ್ಯಕ್ತಿ = ಹೇಳುತ್ತದೆ; ಯಃ ವೈ
ತಿಪತಿ -
ತಿಷ್ಠತಿ = ನೆಲೆಗೊಂಡಿರುವನೊ, ಅಮು
ಯಿಂದ ಕಲ್ಪಿತವಾಗಿರುವ, ದೇಹಬಂಧಾತ್
ಗಡೆಯು [ಉಂಟಾಗುತ್ತದೆ
೪೬. ಶ್ರದ್ಧೆ[^೧] ಭಕ್ತಿ[^೨] ಧ್ಯಾನಯೋಗ[^೩]- ಇವುಗಳೇ ಮುಮುಕ್ಷುವಿನ
ಮುಕ್ತಿಗೆ ಕಾರಣಗಳೆಂದು ಶ್ರುತಿವಾಕ್ಯವೇ
ಯಾವನು ಇವುಗಳಲ್ಲಿ ನೆಲೆಗೊಂಡಿರುವನೋ ಅವನಿಗೆ ಅವಿದ್ಯೆಯಿಂದ ಕಲ್ಪಿತ
ವಾಗಿರುವ ದೇಹಬಂಧದಿಂದ[^೫] ಬಿಡುಗಡೆಯಾಗುವುದು.
[
[^೧]೨೫ನೆಯ ಶ್ಲೋಕವನ್ನು ನೋಡಿ.
[^]೨ ೩೧ನೆಯ ಶ್ಲೋಕವನ್ನು ನೋಡಿ.
*
[^೩]ಯಾವ ವಿಧವಾದ ಭಿನ್ನ ಪ್ರತ್ಯಯವಿಲ್ಲದೆ
ಪ್ರತ್ಯಯವು ಅವಿಚ್ಛಿನ್ನವಾಗಿ ಹರಿಯುತ್ತಿದ್ದರೆ ಧ್ಯಾನವಾಗುತ್ತದೆ, ತತ್ರ ಪ್ರತ್ಯ
ಕತಾನತಾ ಧ್ಯಾನಮ್ (ಯೋಗಸೂತ್ರ ೩. ೨).
[^೪
*
[^೫] ದೇಹಾಭಿಮಾನದಿಂದ.