This page has been fully proofread once and needs a second look.

ವಿವೇಕಚೂಡಾಮಣಿ
 
ವಿದ್ವನ್ -= ಹೇ ವಿದ್ವಾಂಸನೆ, ಮಾ ಭೈಷ್ಟ = ಹೆದರಬೇಡ, ತವ = ನಿನಗೆ
,
ಅಪಾಯಃ -= ಅಪಾಯವು, ನ ಆಸ್ತಿ – ಇಲ್ಲ; ಸಂಸಾರ ಸಿಂಧೋಃ = ಸಂಸಾರಸಾಗರದ
,
ತರಣೆ -ಣೇ = ದಾಟುವಿಕೆಯಲ್ಲಿ, ಉಪಾಯಃ -= ಸಾಧನವು, ಅಸ್ತಿತ್ವ = ಇದೆ; ಯತಯಃ =

ಪ್ರಯತ್ನಶಾಲಿಗಳು, ಯತಿಗಳು, ಯೇನ ಏವ -= ಯಾವ [ಮಾರ್ಗದಿಂದಲೇ
],
ಅಸ್ಯ - ಇದರ, ಪಾರಂ = ತೀರವನ್ನು, ಯಾತಾಃ = ಪಡೆದರೂ, ತಂ ಏವ ಮಾರ್ಗ೦ =

ಅದೇ ಮಾರ್ಗವನ್ನೇ, ತವ - ನಿನಗೂ, ನಿರ್ದಿಶಾಮಿ = ತೋರಿಸುತ್ತೇನೆ.
 
೪೫]
 
ಯಾವ ಮಾರ್ಗದಿಂದ
 

 
೪೩. ಹೇ ವಿದ್ವಾಂಸನೆ, ಹೆದರಬೇಡ! ನಿನಗೆ ಅಪಾಯವಿಲ್ಲ.
[^೧]
ಸಂಸಾರಸಾಗರವನ್ನು ದಾಟುವುದಕ್ಕೆ ಸಾಧನವಿದೆ.
ಯಾವ ಮಾರ್ಗದಿಂದ
ಯತಿಗಳು ಈ ಸಮುದ್ರದ ಆಚೆಯ ತೀರವನ್ನು ಹೊಂದಿದರೆರೊ ಅದನ್ನೇ

ನಿನಗೂ ತೋರಿಸುತ್ತೇನೆ.
 

 
[^] ಗುರುವು ಶಿಷ್ಯನಿಗೆ ಅಭಯಪ್ರದಾನವನ್ನು ಮಾಡುತ್ತಾನೆ. 'ಕಲ್ಯಾಣ ಕಾರ್ಯ
-
ಗಳನ್ನು ಮಾಡುವ ಯಾವನೂ ಅಧೋಗತಿಯನ್ನು ಹೊಂದುವುದಿಲ್ಲ' ನ ಹಿ ಕಲ್ಯಾಣ.
-
ಕೃತ್ ಕಶ್ಚಿ ದ್ದು ರ್ಗತಿಂ ತಾತ ಗಚ್ಛತಿ ಎಂದು ಗೀತೆಯಲ್ಲಿ (೬, ೪೦) ಹೇಳಿದೆ.
 
]
 
ಅಸ್ತುಪಾಯೋ ಮಹಾನ್ ಕಶ್ಚಿತ್ ಸಂಸಾರಭಯನಾಶನಃ ।

ತೇನ ತೀರ್ತಾತ್ವಾ ಭವಾಂಭೋಧಿಂ ಪರಮಾನಂದಮಾಪ್ಸ್ಯಸಿ ॥ ೪೪ ॥
 

 
ಸಂಸಾರ-ಭಯ-ನಾಶನಃ = ಸಂಸಾರಭಯವನ್ನು ನಾಶಮಾಡುವ, ಮಹಾನ್
=
ದೊಡ್ಡದಾದ, ಕಶ್ಚಿತ್- ಉಪಾಯಃ -= ಒಂದಾನೊಂದು ಸಾಧನವು ,ಅಸ್ತಿ = ಇದೆ;

ತೇನ -= ಅದರಿಂದ, ಭವಾಂಭೋಧಿಂ = ಸಂಸಾರಸಮುದ್ರವನ್ನು, ತೀತಾ -ರ್ತ್ವಾ = ದಾಟಿ
,
ಪರಮಾನಂದಂ -= ಪರಮಾನಂದವನ್ನು,ಪ್ಸ್ಯಸಿ - ಹೊಂದುತ್ತೀಯೆ.
 

 
೪೪. ಸಂಸಾರಭಯವನ್ನು ನಾಶಮಾಡುವ ಒಂದಾನೊಂದು ದೊಡ್ಡ

ಉಪಾಯವಿದೆ; ಅದರಿಂದ ಸಂಸಾರಸಮುದ್ರವನ್ನು ದಾಟಿ[^೧] ಪರಮಾನಂದ
ವನ್ನು

ವನ್ನು[^೨]
ಹೊಂದುತ್ತೀಯೆ.
 

 
[^] ನಿನ್ನ ಅಜ್ಞಾನವನ್ನು ನಾಶಮಾಡಿಕೊಂಡು,

[^
] ನಿರತಿಶಯ- ಬ್ರಹ್ಮಾನಂದವನ್ನು
 
.]
 
ವೇದಾಂತಾರ್ಥ-ವಿಚಾರೇಣ ಜಾಯತೇ ಜ್ಞಾನಮುತ್ತಮಮ್ ।

ತೇನಾತ್ಕಂಯಂತಿಕ-ಸಂಸಾರ-ದುಃಖ-ನಾಶೋ ಭವತ್ಯನು
 
|| ೪೫
 
||
 
ವೇದಾಂತಾರ್ಥ- ವಿಚಾರೇಣ-= ಉಪನಿಷದ್ವಾಕ್ಯಗಳ ಅರ್ಥದ ವಿಮರ್ಶೆಯಿಂದ
,
ಉತ್ತಮಂ ಜ್ಞಾನಂ = ಉತ್ತಮವಾದ ಜ್ಞಾನವು, ಜಾಯತೇ = ಈ ಉತ್ಪನ್ನವಾಗುತ್ತದೆ;
 
=