2023-02-25 09:01:39 by Vidyadhar Bhat
This page has been fully proofread once and needs a second look.
ಎನ
ಕೂಡಲೇ, ಅಭೀತಿಂ = ಅಭಯವನ್ನು, ದದ್ಯಾತ್
೨೨
ವಿವೇಕಚೂಡಾಮಣಿ
೪೧. ಹೀಗೆ ಹೇಳುತ್ತಿರುವ, ಸಂಸಾರವೆಂಬ ಕಾಡ್ಗಿಚ್ಚಿನಿಂದ ಬೆಂದು
ಶರಣಾಗತನಾಗಿರುವ ತನ್ನ ಶಿಷ್ಯನನ್ನು ಮಹಾತ್ಮನಾದ ಗುರುವು ಕಾರುಣ್ಯ
ರಸದಿಂದ ನೆನೆದಿರುವ ದೃಷ್ಟಿಯಿಂದ ನೋಡಿ, ಕೂಡಲೇ ಅಭಯವನ್ನು
ನೀಡಬೇಕು.
ವಿದ್ವಾನ್ ಸ ತಸ್ಮಾ ಉಪಸತ್ತಿ ಮೀಯುಷೇ
ಮುಮುಕ್ಷವೇ ಸಾಧುಯಥೋಕ್ತಕಾರಿಣೇ ।
ಪ್ರಶಾಂತಚಿತ್ತಾಯ ಶಮಾನ್ವಿ ತಾಯ
ತತ್ರೋ
ತತ್ವೋಪದೇಶಂ ಕೃಪಯೈವ ಕುರ್ಯಾತ್ ॥ ೪೨ ॥
ಸಃ ವಿದ್ವಾನ್
ಯನ್ನು ಬಯಸಿರುವ, ಮುಮುಕ್ಷವೇ = ಮುಮುಕ್ಷುವಾದ ಸಾಧು
ಕಾರಿಣೇ
ಮನಸ್ಕನಾದ, ಶಮಾನ್ವಿತಾಯ
ಕೃಪಯಾ ಏವ
ಕುರ್ಯಾತ್
3
=
೪೨. ಬ್ರಹ್ಮವಿದನಾದ ಗುರುವು ಹೀಗೆ ಉಪಸತ್ತಿಯನ್ನು ಬಯಸು
ತಿರುವ, ಮುಮುಕ್ಷುವಾದ, ಹೇಳಿದಂತೆ ಸರಿಯಾಗಿ ನಡೆಯುವ, ಪ್ರಶಾಂತ
ಚಿತ್ತನಾದ ಶಮಾದಿಗುಣಗಳಿಂದ ಕೂಡಿರುವ ಆ ಶಿಷ್ಯನಿಗೆ ಕೃಪೆಯಿಂದಲೇ
ತತ್ರೋ
ತತ್ವೋಪದೇಶವನ್ನು ಮಾಡಬೇಕು.
+3
[^೧] ಹೀಗೆ ಸರಿಯಾಗಿ ಬಂದಿರುವ ಪ್ರಶಾಂತಚಿತ್ತನಾದ ಶಮದಿಂದ ಕೂಡಿರುವ
ಶಿಷ್ಯನಿಗೆ ಆ ವಿದ್ವಾಂಸನು, ಯಾವುದರಿಂದ ಪರಮಾರ್ಥ ಸ್ವರೂಪವುಳ್ಳ ಅಕ್ಷರನಾದ
ಪುರುಷನನ್ನು ತಿಳಿಯುವನೋ ಆ ಬ್ರಹ್ಮವಿದ್ಯೆಯನ್ನು ಉಪದೇಶಿಸಬೇಕು' ತಸ್
ವಿದ್ವಾನುಪಸನ್ನಾಯ ಸಮ್ಯಕ್ ಪ್ರಶಾಂತಚಿತ್ತಾಯ ಶಮಾನ್ವಿತಾ
ತಾಯ!
ಕ್ಷರಂ ಪುರುಷಂ ವೇದ ಸತ್ಯಂ ಪ್
ಎಂಬ ಮುಂಡಕಶ್ರುತಿಯ (೧. ೨. ೧೩) ಅರ್ಥವನ್ನೇ ಇಲ್ಲಿ ವಿವರಿಸಿದೆ.
ಮಾ ಭ್ರ
ಮಾ ಭೈಷ್ಟ ವಿದ್ವಂಸ್ತವ ನಾಸ್ತ್ಯಪಾಯಃ
ಸಂಸಾರಸಿಂಧೋಸ್ತರಣೇsಸ್
ಯೇನೈವ ಯಾತಾ ಯತಯೋsಸ್ಯ ಪಾರಂ
ತಮೇವ ಮಾರ್