This page has not been fully proofread.

[೪೨
 
ಎನ
 
ದೃಷ್ಟಾ- ಕಾರುಣ್ಯರಸದಿಂದ ನೆನೆದಿರುವ ದೃಷ್ಟಿಯಿಂದ ನಿರೀಕ್ಷೆ ನೋಡಿ ಸಹ ಸಾ
ಕೂಡಲೇ ಅಭೀತಿಂ = ಅಭಯವನ್ನು ದದ್ಯಾತ್ – ಕೊಡಬೇಕು.
 
೨೨
 
ವಿವೇಕಚೂಡಾಮಣಿ
 
೪೧. ಹೀಗೆ ಹೇಳುತ್ತಿರುವ, ಸಂಸಾರವೆಂಬ ಕಾಚ್ಚಿನಿಂದ ಬೆಂದು
ಶರಣಾಗತನಾಗಿರುವ ತನ್ನ ಶಿಷ್ಯನನ್ನು ಮಹಾತ್ಮನಾದ ಗುರುವು ಕಾರುಣ್ಯ
ರಸದಿಂದ ನೆನೆದಿರುವ ದೃಷ್ಟಿಯಿಂದ ನೋಡಿ, ಕೂಡಲೇ ಅಭಯವನ್ನು
 
ನೀಡಬೇಕು.
 
ವಿದ್ವಾನ್ ಸ ತಸ್ಮಾ ಉಪಸತ್ತಿ ಮೀಯುಷೇ
ಮುಮುಕ್ಷವೇ ಸಾಧುಯಥೋಕ್ತಕಾರಿಣೇ ।
ಪ್ರಶಾಂತಚಿತ್ತಾಯ ಶಮಾನ್ವಿ ತಾಯ
 
ತತ್ರೋಪದೇಶಂ ಕೃಪವ ಕುರ್ಯಾತ್ ॥ ೪೨ ॥
 
ಸಃ ವಿದ್ವಾನ್ – ಆ ವಿದ್ವಾಂಸನು ಉಪಸಂ ಈಯುಷ್‌ - ಉಪಸತ್ತಿ
ಯನ್ನು ಬಯಸಿರುವ ಮುಮುಕ್ಷವೇ = ಮುಮುಕ್ಷುವಾದ ಸಾಧು. ಯಥೋಕ್ತ.
ಕಾರಿಣೇ ಹೇಳಿದಂತೆ ಸರಿಯಾಗಿ ನಡೆಯುವ ಪ್ರಶಾಂತಚಿತ್ತಾಯ = ಪ್ರಶಾಂತ
ಮನಸ್ಕನಾದ ಶಮಾನ್ವಿತಾಯ- ಶಮಾದಿಗಳಿಂದ ಕೂಡಿರುವ ತಮ್ಮೆ = ಆ ಶಿಷ್ಯನಿಗೆ
ಕೃಪಯಾ ಏವ - ಕೃಪೆಯಿಂದಲೇ ತಪದೇಶಂ - ತತ್ರೋಪದೇಶವನ್ನು
ಕುರ್ಯಾತ್ - ಮಾಡಬೇಕು.
 
3
 
=
 
೪೨. ಬ್ರಹ್ಮವಿದನಾದ ಗುರುವು ಹೀಗೆ ಉಪಸತ್ತಿಯನ್ನು ಬಯಸು
ತಿರುವ, ಮುಮುಕ್ಷುವಾದ, ಹೇಳಿದಂತೆ ಸರಿಯಾಗಿ ನಡೆಯುವ, ಪ್ರಶಾಂತ
ಚಿತ್ತನಾದ ಶಮಾದಿಗುಣಗಳಿಂದ ಕೂಡಿರುವ ಆ ಶಿಷ್ಯನಿಗೆ ಕೃಪೆಯಿಂದಲೇ
ತತ್ರೋಪದೇಶವನ್ನು ಮಾಡಬೇಕು.
 
+3
 
[೧ ಹೀಗೆ ಸರಿಯಾಗಿ ಬಂದಿರುವ ಪ್ರಶಾಂತಚಿತ್ತನಾದ ಶಮದಿಂದ ಕೂಡಿರುವ
ಶಿಷ್ಯನಿಗೆ ಆ ವಿದ್ವಾಂಸನು, ಯಾವುದರಿಂದ ಪರಮಾರ್ಥ ಸ್ವರೂಪವುಳ್ಳ ಅಕ್ಷರನಾದ
ಪುರುಷನನ್ನು ತಿಳಿಯುವನೋ ಆ ಬ್ರಹ್ಮವಿದ್ಯೆಯನ್ನು ಉಪದೇಶಿಸಬೇಕು' ತಸ್ಮಿ ಸ
ವಿದ್ವಾನುಪಸನ್ನಾಯ ಸಮ್ಯಕ್ ಪ್ರಶಾಂತಚಿತ್ತಾಯ ಶಮಾನ್ವಿತಾ
ತಾಯ! ಯೇನಾ.
ಕ್ಷರಂ ಪುರುಷಂ ವೇದ ಸತ್ಯಂ ಪ್ರೊವಾಚ ತಾಂ ತತ್ತ್ವತೋ ಬ್ರಹ್ಮವಿದ್ಯಾಮ್ ।
ಎಂಬ ಮುಂಡಕಶ್ರುತಿಯ (೧. ೨. ೧೩) ಅರ್ಥವನ್ನೇ ಇಲ್ಲಿ ವಿವರಿಸಿದೆ.
 
ಮಾ ಭ್ರಷ್ಟ ವಿದ್ವಂಸ್ತವ ನಾಪಾಯಃ
 
ಸಂಸಾರಸಿಂಧೋಸ್ತರಣೇsಸ್ತುಪಾಯಃ ।
ಯೇನೈವ ಯಾತಾ ಯತಯೋsಸ್ಯ ಪಾರಂ
 
ತಮೇವ ಮಾರ್ಗ೦ ತವ ನಿರ್ದಿಶಾಮಿ ॥ ೪ ॥