2023-02-24 13:51:06 by Vidyadhar Bhat
This page has been fully proofread once and needs a second look.
೪೧]
ಗಳಿಂದ
ಶುದ್ಧವೂ ಅತಿಶೀತಲವೂ ಹಿತಕರವೂ ಆದ, ನಿಮ್ಮ ಮಾತೆಂಬ ಕಲಶದಿಂದ
ಹೊರಹೊಮ್ಮಿ ಕೇಳುವುದಕ್ಕೆ ಇಂಪಾಗಿರುವ ಉಪದೇಶಾಮೃತ
ಚಿಮುಕಿಸಿ ನಿಮ್ಮ ಕಟಾಕ್ಷದ ಕ್ಷಣಮಾತ್ರ
ರಾಗಿರುವವರೇ ಧನ್ಯರು!
ಕಥಂ ತರೇಯಂ ಭವಸಿಂಧುಮೇತಂ
ಕಾ ವಾ ಗತಿರ್
ಜಾನೇ ನ ಕಿಂಚಿತ್ ಕೃಪಯಾವ ಮಾಂ ಪ್ರಭೋ
ಸಂಸಾರದುಃಖ-
50
ಏತಂ ಭವಸಿಂಧುಂ
ದಾಟಬಲ್ಲೆನು?, ಮೇ
ಯಾವ
ಯಾವ, ಉಪಾಯಃ ಅಸ್ತಿ = ಉಪಾಯವಿರುವುದು,? ಕಿಂಚಿತ್
ನ ಜಾನೇ
ಕೃಪೆಯಿಂದ, ಅವ
ವನ್ನು
ವನ್ನು, ಆತನುಷ್
ತಥಾ ವದಂತಂ ಶರಣಾಗತಂ ಸ್ವಂ
ಸಂಸಾರ-ದಾವಾನ-ತಾಪತಮ್ ।
ನಿರೀಕ್ಷ ಕಾರುಣ್ಯ-ರಸಾರ್ದ-ದೃಷ್ಟಾ
ದದ್ಯಾದಭೀತಿಂ ಸಹಸಾ ಮಹಾತ್ಮಾ
13
೪೦. ಈ ಸಂಸಾರಸಾಗರವನ್ನು ಹೇಗೆ ದಾಟಬಲ್ಲೆನು? ನನಗೆ ಗತಿ
ಯಾವುದು? ನನಗೆ ಮೋಕ್ಷೋಪಾಯವು[^೧] ಯಾವುದು? ಇದಾವುದನ್ನೂ
ನಾನು ಅರಿಯೆನು. ಹೇ ಪ್ರಭೋ, ನನ್ನನ್ನು ಕೃಪೆಯಿಂದ ಕಾಪಾಡು.
ನನ್ನ ಸಂಸಾರದುಃಖವನ್ನು ಪೂರ್ಣವಾಗಿ ನಾಶಮಾಡು.
[^೧] ಶಾಸ್ತ್ರದಲ್ಲಿ ಹೇಳಿರುವ ಕರ್ಮ-ಜ್ಞಾನ ಭಕ್ತಿಗಳಲ್ಲಿ ಯಾವುದು ಉಪಾಯವು?]
ತಥಾ ವದಂತಂ ಶರಣಾಗತಂ ಸ್ವಂ
ಸಂಸಾರ-ದಾವಾನಲ-ತಾಪತಪ್ತಮ್ ।
ನಿರೀಕ್ಷ್ಯ ಕಾರುಣ್ಯ-ರಸಾರ್ದ-ದೃಸ್ಟ್ಯಾ
ದದ್ಯಾದಭೀತಿಂ ಸಹಸಾ ಮಹಾತ್ಮಾ || ೪೧ ||
ತಥಾ - ಹೀಗೆ
ಸ್ವಂ = ಆತ್ಮೀಯನಾದ
ನಿಂದ ಬೆಂದಿರುವ [ಶಿಷ್ಯನನ್ನು ],ಮಹಾತ್ಮಾ= ಮಹಾತ್ಮನು, ಕಾರುಣ್ಯ